ಯುಪಿಐ ದಾಖಲೆ ವಹಿವಾಟು
Team Udayavani, Jan 2, 2019, 3:35 AM IST
ಹೊಸದಿಲ್ಲಿ: 2016ರ ಏಪ್ರಿಲ್ನಲ್ಲಿ ಪರಿಚಯಿಸಲಾದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್(ಯುಪಿಐ) ಡಿಸೆಂಬರ್ ತಿಂಗಳಲ್ಲಿ ಹೊಸ ಮೈಲುಗಲ್ಲು ಸಾಧಿಸಿದೆ. ಡಿಸೆಂಬರ್ನಲ್ಲಿ ಡಿಜಿಟಲ್ ಪಾವತಿ ಅಂದರೆ ಯುಪಿಐ ಮೂಲಕ ಬರೋಬ್ಬರಿ 62 ಕೋಟಿ ವಹಿವಾಟುಗಳು ನಡೆದಿದೆ. ಈ ಸಮಯದಲ್ಲಿ ಬರೋಬ್ಬರಿ 1,02,594.82 ಕೋಟಿ ರೂ.ಗಳ ವ್ಯವಹಾರಗಳು ನಡೆದಿದ್ದು, ಇಷ್ಟೊಂದು ವಹಿವಾಟು ನಡೆದಿದ್ದು ಇದೇ ಮೊದಲು ಎಂದು ಹೇಳಲಾಗಿದೆ.
ನವೆಂಬರ್ ತಿಂಗಳಿಗೆ ಹೋಲಿಸಿದರೆ ಡಿಸೆಂಬರ್ನಲ್ಲಿ ವಹಿವಾಟಿನ ಪ್ರಮಾಣ ಶೇ.18ರಷ್ಟು ಏರಿಕೆಯಾಗಿದ್ದು, ವಹಿವಾಟಿನ ಮೊತ್ತದಲ್ಲಿ ಶೇ.24ರಷ್ಟು ಹೆಚ್ಚಳವಾಗಿದೆ. 2016ರ ಏಪ್ರಿಲ್ ನಂತರ ಇದೇ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ.ಗೂ ಮೀರಿ ವಹಿವಾಟು ನಡೆದಿದೆ.
ಯುಪಿಐ ಮಾತ್ರವಲ್ಲದೆ, ಐಎಂಪಿಎಸ್ ವಹಿವಾಟಿನ ಪ್ರಮಾಣವೂ ಡಿಸೆಂಬರ್ನಲ್ಲಿ ಶೇ.18ರಷ್ಟು ಹೆಚ್ಚಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ