ವಿವೋ ವಿ7 ಸ್ಮಾಟ್ಫೋನ್ ಬಿಡುಗಡೆ
Team Udayavani, Nov 22, 2017, 11:53 AM IST
ನವದೆಹಲಿ: ಕ್ಯಾಮೆರಾ ಮತ್ತು ಮ್ಯೂಸಿಕ್ ಫೋನ್ಗಳಿಗೆ ಹೆಸರುವಾಸಿಯಾದ ವಿವೋ ಮೊಬೈಲ್ ಫೋನ್ನ ವಿ-ಸರಣಿಯ ಹೊಸ ಸ್ಮಾರ್ಟ್ಫೋನ್ ವಿ7 ಅನ್ನು ವಿವೋ ಇಂಡಿಯಾ ಸಿಇಒ ಕೆಂಟ್ ಚೆಂಗ್ ಬಿಡುಗಡೆ ಮಾಡಿದ್ದಾರೆ.
ದೆಹಲಿ ಹೋಟೆಲೊಂದರಲ್ಲಿ ನೂತನ ಫೋನ್ ಅನಾವರಣಗೊಳಿಸಿ ಮಾತನಾಡಿದ ಅವರು, ಕ್ಯಾಮೆರಾ ಹಾಗೂ ಮ್ಯೂಸಿಕ್ ಸಿಸ್ಟಂ ಬಗ್ಗೆ ಹೆಚ್ಚಿನ ಒತ್ತುವ ನೀಡುವ ವಿವೋ ಸಂಸ್ಥೆ, ಈ ಸ್ಮಾರ್ಟ್ಫೋನ್ನಲ್ಲಿ 24ಎಂಪಿ ಸೆಲ್ಫಿ ಮತ್ತು 16ಎಂಪಿ ರಿಯರ್ ಕ್ಯಾಮೆರಾ ಅಳವಡಿಸಿದೆ.
ಅತ್ಯುತ್ತಮ ಮ್ಯೂಸಿಸ್ ಸಿಸ್ಟಂ ಹಾಗೂ 5.7ಹೆಚ್ಡಿ ಫುಲ್ವೂ ಡಿಸ್ಪ್ಲೇ ಇದರಲ್ಲಿದೆ. ಎರಡು ಬಣ್ಣಗಳಲ್ಲಿ ಲಭ್ಯವಿರುವ ವಿ7 ಫೋನ್ ಬೆಲೆ 18,990 ರೂ.ಗಳಾಗಿದ್ದು, ಪ್ರಸ್ತುತ ಫ್ಲಿಪ್ಕಾರ್ಟ್ ಮೂಲಕ ಮಾತ್ರ ಲಭ್ಯವಿದ್ದು ನ.25 ರಿಂದ ದೇಶದ ಎಲ್ಲ ರಿಟೈಲ್ ಶೋರೂಮ್ಗಳಲ್ಲಿ ದೊರೆಯಲಿದೆ.
ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಸಿ ಬುಕ್ ವಿವೋ ವಿ7 ಬುಕ್ ಮಾಡಿದಲ್ಲಿ ಶೇ.5 ರಷ್ಟು ಕ್ಯಾಷ್ಬ್ಯಾಕ್ ಹಾಗೂ ನಿಮ್ಮ ಹಳೆಯ ಸ್ಮಾರ್ಟ್ಫೋನ್ಗೆ 2 ಸಾವಿರ ರೂ. ಬೈಬ್ಯಾಕ್ ಆಫರ್ ಕೂಡ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್