Water; ಜಲ್ ಜೀವನ್ ಮಿಷನ್: ರಾಜ್ಯದಲ್ಲಿ ಶೇ.71 ಸಾಧನೆ
Team Udayavani, Mar 8, 2024, 12:51 AM IST
ಹೊಸದಿಲ್ಲಿ: ಜಲ್ ಜೀವನ್ ಸ್ಕೀಮ್ನಡಿ ಗ್ರಾಮೀಣ ಭಾಗದ ಶೇ.75ರಷ್ಟು ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕಗಳನ್ನು ಪೂರೈಸಲಾಗಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಗುರುವಾರ ಹೇಳಿ ದ್ದಾರೆ. 2023 ಡಿಸೆಂಬರ್ ಹೊತ್ತಿಗೆ ಕರ್ನಾಟಕದ ಶೇ.71.73 ಗ್ರಾಮೀಣ ಭಾಗದ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ.
ಒಟ್ಟು 19.27 ಕೋಟಿ ಗ್ರಾಮೀಣ ಭಾಗದ ಮನೆಗಳ ಪೈಕಿ 14.46 ಕೋಟಿ ಮನೆಗಳಿಗೆ ಇಲ್ಲಿಯವರೆಗೆ ಕುಡಿ ಯುವ ನೀರಿನ ನಲ್ಲಿಗಳ ಸಂಪರ್ಕ ಕಲ್ಪಿಸಲಾಗಿದೆ. 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.100ರಷ್ಟು ಸಾಧನೆ ಮಾಡಿವೆ. ಒಟ್ಟು 15 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.75ರಿಂದ ಶೇ.100ವರೆಗೆ ಸಾಧನೆ ಮಾಡಿವೆ. ಹಾಗೆಯೇ, 6 ರಾಜ್ಯಗಳು ಶೇ.50ರಿಂದ 75ರವರೆಗೆ ನೀರಿನ ಸಂಪರ್ಕ ಸಾಧಿಸಿವೆ. ಆದರೆ, ರಾಜಸ್ಥಾನ, ಪಶ್ಚಿಮ ಬಂಗಾಲ ಮಾತ್ರ ಶೇ.50 ಸಾಧನೆ ಮಾಡಿವೆ. ಕೇಂದ್ರ ಸರಕಾರ 2019ರಲ್ಲಿ ಈ ಯೋಜನೆಯನ್ನು ಆರಂಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ