ಶಿವಾನಂದ ಶೆಟ್ಟಿ ಅವರಿಗೆ 7ನೇ ಸ್ಥಾನ

ಏಜಿಯಸ್‌ ಫೆಡರಲ್‌ ಲೈಫ್‌ ಇನ್ಶೂರೆನ್ಸ್‌ 24 ಗಂಟೆಗಳ ಸ್ಟೇಡಿಯಂ ರನ್‌

Team Udayavani, Aug 31, 2021, 2:21 PM IST

ಶಿವಾನಂದ ಶೆಟ್ಟಿ ಅವರಿಗೆ 7ನೇ ಸ್ಥಾನ

ಮುಂಬಯಿ: ಎನ್‌ಇಬಿ ಸ್ಪೋರ್ಟ್ಸ್ ಎಂಟಟೈನ್‌ಮೆಂಟ್‌ ಪ್ರೈ. ಲಿ. ವತಿಯಿಂದ ಆ್ಯತ್ಲೆಟಿಕ್ಸ್‌ ಫೆಡರೇಶನ್‌ ಆಫ್‌ ಇಂಡಿಯಾ ಇದರ ಸಹಯೋಗದಲ್ಲಿ ನಡೆದ “ಏಜಿಯಸ್‌ ಫೆಡರಲ್‌ ಲೈಫ್‌ ಇನ್ಶೂರೆನ್ಸ್‌ 24 ಗಂಟೆಗಳ ಸ್ಟೇಡಿಯಂ ರನ್‌’ ನಲ್ಲಿ ತುಳು, ಕನ್ನಡಿಗ ಶಿವಾನಂದ ಶೆಟ್ಟಿ ಅವರು 7ನೇ ಸ್ಥಾನ ಪಡೆದಿದ್ದಾರೆ.

ಮೈ ಸಮಯ್‌, ಬ್ರೂಕ್ಸ್‌, ನಾನಾವತಿ ಮ್ಯಾಕ್ಸ್‌ ಸೂಪರ್‌ ಸ್ಪೆಷಾಸಿಟಿ ಹಾಸ್ಪಿಟಲ್‌, ಟ್ರಾಕ್‌ ಬೈ ಟೈಟಾನ್‌ ಅವರ ಪ್ರಾಯೋಜಕತ್ವದಲ್ಲಿ ಆ. 28, 29ರಂದು ಬಾಂದ್ರಾ ಪಶ್ಚಿಮ ವಿಂಗ್ಸ್‌ ಸ್ಪೋರ್ಟಿಂಗ್‌ ಸೆಂಟರ್‌ನಲ್ಲಿ ನಡೆದ “ಏಜಿಯಸ್‌ ಫೆಡರಲ್‌ ಲೈಫ್‌ ಇನ್ಶೂರೆನ್ಸ್‌ 24 ಗಂಟೆಗಳ ಸ್ಟೇಡಿಯಂ ರನ್‌’ನಲ್ಲಿ ಶಿವಾನಂದ ಶೆಟ್ಟಿ ಅವರು 24 ಗಂಟೆಗಳಲ್ಲಿ 138 ಕಿ. ಮೀ. ಗಳನ್ನು ಕ್ರಮಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ:ಮುಸ್ಲಿಂ ನಾಯಕರ ಬೆಳವಣಿಗೆ ಬಯಸದ ಕಾಂಗ್ರೆಸ್‌ : ಅಸಾದುದ್ದೀನ್‌ ಓವೈಸಿ 

ಆ. 15ರಂದು “ಬ್ಯಾರ್‌ ಟೂ ಪೆಡಲ್ಸ್‌ ಸೈಕ್ಲಿಂಗ್‌ ಆನ್‌ ಪರ್ಪಸ್‌’ ಆಯೋಜಿಸಿದ್ದ ಸೈಕ್ಲಿಂಗ್‌ನಲ್ಲಿ ಅವರು 5 ಗಂಟೆ 23 ನಿಮಿಷಗಳಲ್ಲಿ 100 ಕಿ. ಮೀ. ಗಳನ್ನು ಕ್ರಮಿಸಿ ಮತ್ತೊಂದು ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಪಟುವಾಗಿರುವ ಶಿವಾನಂದ ಶೆಟ್ಟಿ ಮ್ಯಾರಥಾನ್‌ ಹಾಗೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ನೂರಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 45ರ ಹರೆಯದ ಇವರು ಹೊಟೇಲ್‌ ಕಾರ್ಮಿಕರಾಗಿದ್ದು, ಮೂಲತಃ ಮೂಡಬಿದ್ರೆ ನಿಡ್ಡೋಡಿ ನಂದಬೆಟ್ಟುವಿನವರು. ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ, ಶ್ರೀಲಂಕಾ, ಬ್ರೂನೈ, ಇಂಡೊನೇಷ್ಯಾದಲ್ಲಿ ನಡೆದ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ಭಾಗವಹಿಸಿ ಐದು ಚಿನ್ನದ ಪದಕಗಳೊಂದಿಗೆ 19 ಪದಕಗಳನ್ನು ಗೆದ್ದಿದ್ದಾರೆ. ಇವರ ಕ್ರೀಡಾ ಸಾಧನೆಗಳನ್ನು ಗುರುತಿಸಿ ನಗರದ ವಿವಿಧ ಸಂಘಟನೆಗಳು ಅವರನ್ನು ಗೌರವಿಸಿದೆ.

ಟಾಪ್ ನ್ಯೂಸ್

ದೇಗುಲಗಳ ಟ್ರಸ್ಟ್‌ಗಳಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?

ದೇಗುಲಗಳ ಟ್ರಸ್ಟ್‌ಗಳಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಬಂಟರ ಕಾರ್ಯಕ್ರಮಗಳಿಗೆ ನನ್ನನ್ನು ಕರೆಯಲು ಮರೆಯಬೇಡಿ: ಡಿಸಿಎಂ ಫಡ್ನವೀಸ್‌

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಗುರುಗಳಿಂದ ಸಮಾಜ ಸುಧಾರಣೆಗೆ ಕಾಯಕಲ್ಪ: ಜಿ. ಕೆ. ಕೆಂಚನಕೆರೆ 

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

ಬಿಲ್ಲವರ ಘನತೆ, ಗೌರವ, ಅಭಿಮಾನಕ್ಕೆ ಶಕ್ತಿಯಾಗೋಣ: ಎನ್‌. ಟಿ. ಪೂಜಾರಿ

TDY-1

ದೈವೀಶಕ್ತಿಯ ನಂಬಿಕೆ ಬದುಕನ್ನು ಬದಲಾಯಿಸಬಲ್ಲದು: ನಿತ್ಯಾನಂದ ಕೋಟ್ಯಾನ್‌

ಪುಣೆ ಬಂಟರ ಸಂಘ: ಸಂಭ್ರಮದ ಗಣೇಶೋತ್ಸವ, ಗಣಪತಿ ವಿಸರ್ಜನೆ

ಪುಣೆ ಬಂಟರ ಸಂಘ: ಸಂಭ್ರಮದ ಗಣೇಶೋತ್ಸವ, ಗಣಪತಿ ವಿಸರ್ಜನೆ

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ದೇಗುಲಗಳ ಟ್ರಸ್ಟ್‌ಗಳಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?

ದೇಗುಲಗಳ ಟ್ರಸ್ಟ್‌ಗಳಲ್ಲಿ ರಾಜಕಾರಣಿಗಳಿಗೆ ಏನು ಕೆಲಸ?

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಕಲಾಪಗಳ ನೇರ ಪ್ರಸಾರಕ್ಕೆ ಶೀಘ್ರ ಸ್ವಂತ ವ್ಯವಸ್ಥೆ: ಸುಪ್ರೀಂಕೋರ್ಟ್‌

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ಒಂದು ಆವರಣದಲ್ಲಿ ಒಂದೇ ಶಾಲೆ ನಡೆಸಲು ಸಚಿವರ ಸೂಚನೆ

ದೇಶಾದ್ಯಂತ ದುರ್ಗಾರಾಧನೆ ವಿಭಿನ್ನ -ವಿಶಿಷ್ಟ: ರಾಜ್ಯಗಳಲ್ಲಿ ಒಂದೊಂದು ವಿಶೇಷ

ದೇಶಾದ್ಯಂತ ದುರ್ಗಾರಾಧನೆ ವಿಭಿನ್ನ -ವಿಶಿಷ್ಟ: ರಾಜ್ಯಗಳಲ್ಲಿ ಒಂದೊಂದು ವಿಶೇಷ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.