ತುಳು ವೆಲ್ಫೇರ್‌ ಅ. ಡೊಂಬಿವಲಿ: ಕಾರ್ಯಕಾರಿ ಸಮಿತಿ ರಚನೆ

Team Udayavani, Jul 15, 2018, 4:59 PM IST

ಡೊಂಬಿವಲಿ: ತುಳು ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ ನೂತನ ಗೌರವಾಧ್ಯಕ್ಷರಾಗಿ ಯು. ಲಕ್ಷ್ಮಣ್‌ ಸುವರ್ಣ ಮತ್ತು ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಇವರು ಆಯ್ಕೆಯಾಗಿದ್ದಾರೆ.

ಜೂ. 28 ರಂದು ತುಳು ವೆಲ್ಫೆàರ್‌ ಅಸೋಸಿಯೇಶನ್‌ ಡೊಂಬಿವಲಿ ಇದರ ಕಚೇರಿಯಲ್ಲಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ 2018-2020 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಮತ್ತು ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಉಪಾಧ್ಯಕ್ಷರಾಗಿ ರವಿ ಎಸ್‌. ಸನಿಲ್‌, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ್‌ ಸಿ. ಮೂಲ್ಯ, ಜತೆ ಕಾರ್ಯದರ್ಶಿಯಾಗಿ ವಸಂತ ಎನ್‌. ಸುವರ್ಣ, ಗೌರವ ಕೋಶಾಧಿಕಾರಿಯಾಗಿ ಪ್ರಕಾಶ್‌ ವಿ. ಅಮೀನ್‌, ಜತೆ ಕೋಶಾಧಿಕಾರಿಯಾಗಿ ಕುಮಾರ್‌ ಆರ್‌. ಕಾಂಚನ್‌ ಅವರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ದೇವದಾಸ್‌ ಎಲ್‌. ಕುಲಾಲ್‌, ಭಾಸ್ಕರ್‌ ಕೋಟ್ಯಾನ್‌, ತಾರಾನಾಥ ಜಿ. ಕುಂದರ್‌, ಗಂಗಾಧರ ಶೆಟ್ಟಿಗಾರ್‌, ವಿನೋದಾ ಡಿ. ಶೆಟ್ಟಿ, ಆನಂದ ಬಿ. ಮೂಲ್ಯ, ಧನಂಜಯ ಕೆ. ಪುತ್ರನ್‌, ಚಂದ್ರಕಾಂತ್‌ ಎನ್‌. ನಾಯ್ಕ, ಪ್ರತಿಭಾ ಡಿ. ಕರ್ಕೇರ, ಕುಶಾಲಾ ಜಿ. ಬಂಗೇರ, ಅಶೋಕ್‌ ಎಂ. ಪೂಜಾರಿ, ಸುನಂದಾ ಆರ್‌. ಶೆಟ್ಟಿ, ವಿನೋದಾ ಪಿ. ಪುತ್ರನ್‌ ಇವರನ್ನು ನೇಮಿಸಲಾಯಿತು.

ಉಪಸಮಿತಿಯಾಗಿರುವ ತುಳು ವೆಲ್ಫೆàರ್‌ ಅಸೋಸಿಯೇಶನ್‌ನ ಶ್ರೀ ಲಕ್ಷ್ಮೀ ಭಜನ ಮಂಡಳಿಯ ಕಾರ್ಯಾಧ್ಯಕ್ಷರಾಗಿ ಭಾಸ್ಕರ ಎನ್‌. ಕೋಟ್ಯಾನ್‌, ಕಾರ್ಯದರ್ಶಿ ಯಾಗಿ ತಾರಾನಾಥ ಜಿ. ಕುಂದರ್‌, ಕೋಶಾಧಿಕಾರಿಯಾಗಿ ಸುನಂದಾ ಆರ್‌. ಶೆಟ್ಟಿ ಅವರನ್ನು ನೇಮಿಸಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ವಿನೋದಾ ಡಿ. ಶೆಟ್ಟಿ, ಕಾರ್ಯದರ್ಶಿಯಾಗಿ ಕುಶಲಾ ಜಿ. ಬಂಗೇರ, ವಿನೋದಾ ಪಿ. ಪುತ್ರನ್‌ ಅವರು ಆಯ್ಕೆಯಾದರು. ಕೊನೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್‌ ಸಿ. ಮೂಲ್ಯ ಅವರು ವಂದಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ