ದೇಶಿಯ ಟಿ20: ಇನಿಂಗ್ಸ್ನ ಎಲ್ಲಾ 10 ವಿಕೆಟ್ ಕಬಳಿಸಿದ ಆಕಾಶ್
Team Udayavani, Nov 9, 2017, 7:40 AM IST
ನವದೆಹಲಿ: ಜೈಪುರದಲ್ಲಿ ನಡೆದ ದೇಶಿಯ ಟಿ20 ಕ್ರಿಕೆಟ್ನಲ್ಲಿ ರಾಜಸ್ಥಾನದ ಹುಡುಗನೊಬ್ಬ ಎದುರಾಳಿ ತಂಡದ ಇನಿಂಗ್ಸ್ನ ಎಲ್ಲ 10 ವಿಕೆಟ್ ಕಬಳಿಸಿ ಸುದ್ದಿಯಾಗಿದ್ದಾರೆ.
ಹೆಸರು ಆಕಾಶ್. ವಯಸ್ಸು 15. ಇವರು ದಿಶಾ ಕ್ರಿಕೆಟ್ ಅಕಾಡೆಮಿ ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ. ಪರ್ಲ್ ಅಕಾಡೆಮಿ ತಂಡದ ವಿರುದ್ಧ ನಡೆದ ಭವೆರ್ ಸಿಂಗ್ ಟಿ20 ಕೂಟದ ಪಂದ್ಯದ ವೇಳೆ ಇಂತಹದೊಂದು ಮಾರಕ ಬೌಲಿಂಗ್ ಪ್ರದರ್ಶಿಸಿದ್ದಾರೆ. ವಿಶೇಷವೆಂದರೆ 4 ಓವರ್ ಎಸೆದಿರುವ ಅವರು 4 ಮೇಡನ್ ಮಾಡಿದ್ದಾರೆ. ಎದುರಾಳಿಗೆ ಯಾವುದೇ ರನ್ ಬಿಟ್ಟುಕೊಟ್ಟಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
ಜನ ಮೋದಿ ಮೋದಿ ಎಂದರೆ ಕಾಂಗ್ರೆಸ್ ಗೆ ಭೇದಿ ಜಾಸ್ತಿಯಾಗುತ್ತೆ ಅದಕ್ಕೆ ಚೆಂಬು ಬಿಡುತ್ತಿಲ್ಲ