Cincinnati Masters: ಇಗಾ ಸ್ವಿಯಾಟೆಕ್, ಕಾರ್ಲೋಸ್ ಅಲ್ಕರಾಜ್ಗೆ ಅಗ್ರ ಶ್ರೇಯಾಂಕ
Team Udayavani, Aug 8, 2023, 11:45 PM IST
ಸಿನ್ಸಿನಾಟಿ: ಮುಂದಿನ ವಾರದ “ಸಿನ್ಸಿನಾಟಿ ಮಾಸ್ಟರ್’ ಟೆನಿಸ್ ಪಂದ್ಯಾವಳಿಯಲ್ಲಿ ವಿಶ್ವದ ನಂ.1 ಆಟಗಾರರಾದ ಕಾರ್ಲೋಸ್ ಅಲ್ಕರಾಜ್ ಮತ್ತು ಇಗಾ ಸ್ವಿಯಾಟೆಕ್ ಅವರಿಗೆ ಅಗ್ರ ಶ್ರೇಯಾಂಕ ನೀಡಲಾಗಿದೆ.
ನೊವಾಕ್ ಜೊಕೋವಿಕ್ ಕೂಡ ಸ್ಪರ್ಧಿಸಲಿದ್ದು, ಅವರಿಗೆ ದ್ವಿತೀಯ ಶ್ರೇಯಾಂಕ ಲಭಿಸಿದೆ. ಸಿನ್ಸಿನಾಟಿಯಲ್ಲಿ ಅವರು 2 ಸಲ ಪ್ರಶಸ್ತಿ ಜಯಿಸಿದ್ದು, 5 ಸಲ ರನ್ನರ್ ಅಪ್ ಆಗಿದ್ದಾರೆ. 2019ರ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್ ಅವರದು ತೃತೀಯ ಶ್ರೇಯಾಂಕ.
ವನಿತಾ ವಿಭಾಗದ ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿ ಯನ್ ಅರಿನಾ ಸಬಲೆಂಕಾ 2ನೇ, ಅಮೆರಿಕದ ಜೆಸ್ಸಿ ಪೆಗುಲಾ 3ನೇ, ಕಜಕಸ್ಥಾನದ ಎಲೆನಾ ರಿಬಾಕಿನಾ 4ನೇ, ಟ್ಯುನೀಶಿಯಾದ ಓನ್ಸ್ ಜೆಬ್ಯೂರ್ 5ನೇ ಶ್ರೇಯಾಂಕ ಪಡೆದಿದ್ದಾರೆ.
ಪುರುಷರ ಹಾಗೂ ವನಿತಾ ವಿಭಾಗದ ಅಗ್ರ ಆಟಗಾರರಿಗೆ ಸಿನ್ಸಿನಾಟಿ ಶ್ರೇಯಾಂಕ ನೀಡಲಾಗಿದೆ. ಇವರಲ್ಲಿ ಅಗ್ರ 8 ಆಟಗಾರರು ದ್ವಿತೀಯ ಸುತ್ತಿಗೆ ನೇರ ಬೈ ಪಡೆಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ