ಸೆಮಿಫೈನಲ್ ಪ್ರವೇಶಿಸಿದ ಅಂಕಿತಾ
Team Udayavani, May 11, 2019, 6:00 AM IST
ಲುವಾನ್ (ಚೀನ): ಭಾರತದ ಭರವಸೆಯ ಆಟಗಾರ್ತಿ ಅಂಕಿತಾ ರೈನಾ ‘ಲುವಾನ್ ಟೆನಿಸ್ ಟೂರ್ನಿ’ಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಶುಕ್ರವಾರದ ಕ್ವಾ. ಫೈನಲ್ ಕಾಳಗದಲ್ಲಿ ಅವರು ತನಗಿಂತ ಬಹಳಷ್ಟು ಕೆಳ ರ್ಯಾಂಕಿಂಗಿನ ಹಾಂಕಾಂಗ್ನ ಯುಡಿಸ್ ಚಾಂಗ್ ಅವರನ್ನು ಭಾರೀ ಹೋರಾಟದ ಬಳಿಕ 2-6, 6-4, 7-5 ಅಂತರದಿಂದ ಸೋಲಿಸುವಲ್ಲಿ ಯಶಸ್ವಿಯಾದರು.
‘ಈ ಮುಖಾಮುಖೀ ತೀವ್ರ ಪೈಪೋಟಿಯಿಂದ ಸಾಗಿತು. 2ನೇ ಹಾಗೂ 3ನೇ ಸೆಟ್ನಲ್ಲಿ ನಿಯಂತ್ರಣ ಸಾಧಿಸಿದ್ದರಿಂದ ಮೇಲುಗೈ ಸಾಧ್ಯವಾಯಿತು’ ಎಂದು ಅಂಕಿತಾ ಹೇಳಿದ್ದಾರೆ. ಸೆಮಿಫೈನಲ್ನಲ್ಲಿ ಅಂಕಿತಾ ರೈನಾ ಆತಿಥೇಯ ನಾಡಿನ 7ನೇ ಶ್ರೇಯಾಂಕದ ಶುಯು ಮಾ ವಿರುದ್ಧ ಸೆಣಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ