Asia Cup; ಸೂಪರ್-4 ಹಂತದ ಪಂದ್ಯಗಳು ಸ್ಥಳಾಂತರ?
Team Udayavani, Sep 4, 2023, 6:50 AM IST
ಕೊಲಂಬೊ: ಭಾರೀ ಮಳೆಯ ಕಾರಣ ಏಷ್ಯಾ ಕಪ್ ಸೂಪರ್-4 ಹಂತದ ಪಂದ್ಯಗಳು ಕೊಲಂಬೊದಿಂದ ಸ್ಥಳಾಂತರ ಗೊಳ್ಳಲಿವೆಯೇ? ಇಂಥದೊಂದು ಸಾಧ್ಯತೆ ಗೋಚರಿಸುತ್ತಿದೆ.
ಸೆ. 9ರಿಂದ 5 ಸೂಪರ್-4 ಹಾಗೂ ಫೈನಲ್ ಪಂದ್ಯ ಕೊಲಂ ಬೊದಲ್ಲಿ ನಡೆಯಲಿದೆ. ಮಳೆಯ ಅಬ್ಬರವೂ ಜೋರಿದೆ. ಹೀಗಾಗಿ ಈ ಪಂದ್ಯಗಳನ್ನು ಕೊಲಂಬೊದಿಂದ ಸ್ಥಳಾಂತರಿಸುವ ಕುರಿತು ಎಸಿಸಿ ಯೋಚಿಸುತ್ತಿದೆ. 3 ಬದಲಿ ತಾಣಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳೆಂದರೆ ಪಲ್ಲೆಕೆಲೆ, ಡಂಬುಲ ಮತ್ತು ಹಂಬಂತೋಟ.
ಪಲ್ಲೆಕೆಲೆಯಲ್ಲಿ ಈಗ ಲೀಗ್ ಪಂದ್ಯಗಳು ನಡೆಯುತ್ತಿವೆ. ಆದರೆ ಇಲ್ಲಿ ಮಳೆಯ ಅಬ್ಬರ ಜೋರಿದೆ. ಇಲ್ಲಿಂದ 70 ಕಿ.ಮೀ. ದೂರದಲ್ಲಿರುವ ಡಂಬುಲದಲ್ಲಿ ಮಳೆ ಅಷ್ಟೇನೂ ಇಲ್ಲ. ಆದರೆ ಇಲ್ಲಿ ಏಕಾಏಕಿ ದೊಡ್ಡ ಕೂಟದ ಪಂದ್ಯ ಗಳನ್ನು ಆಯೋಜಿಸಲು ಸಿದ್ಧತೆ ಸಾಲದು ಎನ್ನಲಾಗಿದೆ. ಆದರೆ ಹಂತಂತೋಟದಲ್ಲಿ ಕ್ರಿಕೆಟ್ಗೆ ಪೂರಕವಾದ ವಾತಾವರಣ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ