ಏಶ್ಯನ್ ಬ್ಯಾಡ್ಮಿಂಟನ್: ಹಿಮಂತ್ ಬಿಸ್ವಾ ಉಪಾಧ್ಯಕ್ಷ
Team Udayavani, May 27, 2019, 6:00 AM IST
ಹೊಸದಿಲ್ಲಿ: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಅಧ್ಯಕ್ಷ ಹಿಮಂತ್ ಬಿಸ್ವಾ ಶರ್ಮ ಏಶ್ಯನ್ ಬ್ಯಾಡ್ಮಿಂಟನ್ ಕೌನ್ಸಿಲ್ಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದಕ್ಕಾಗಿ ನಡೆದ ಮತದಾನದಲ್ಲಿ 50 ವರ್ಷದ ಹಿಮಂತ್ ಬಿಸ್ವಾ ಒಟ್ಟು 35 ಮತಗಳನ್ನು ಪಡೆದರು.
ಈ ವಿಷಯವನ್ನು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್ ಸಿಂಗಾನಿಯಾ ರವಿವಾರ ತಿಳಿಸಿದರು. ಇದೇ ವೇಳೆ ಬಿಎಸಿ ಕಾರ್ಯದರ್ಶಿ ಒಮರ್ ರಶೀದ್ ಹಾಗೂ ಸುಧಾಕರ್ ವೆಮೂರಿ ಏಶ್ಯನ್ ಬ್ಯಾಡ್ಮಿಂಟನ್ ಕೌನ್ಸಿಲ್ನ ಹೆಚ್ಚುವರಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ