ಹಿಮ್ಮುಖವಾಗಿ ಓಡಿ ಒಂದೇ ಕೈಲಿ ಅದ್ಭುತ ಕ್ಯಾಚ್ ಹಿಡಿದ ಲಾಗ್ಲಿನ್!
Team Udayavani, Jan 18, 2017, 3:58 PM IST
ಸಿಡ್ನಿ: ಬಿಗ್ಬಾಶ್ನ ಅಡಿಲೆಡ್ ಸ್ಟ್ರೈಕರ್ ತಂಡದ ಕ್ಷೇತ್ರ ರಕ್ಷಣೆಯಲ್ಲಿದ್ದ ಬೌಲರ್ ಬೆನ್ ಲಾಗ್ಲಿನ್ ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ತೆಗೆದುಕೊಂಡು ಗಮನ ಸೆಳೆದಿದ್ದಾರೆ. ಇದು ಬಿಗ್ಬಾಶ್ನ ಅತ್ಯುತ್ತಮ ಕ್ಯಾಚ್ಗಳಲ್ಲಿ ಒಂದಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೀಕ್ಷಣೆಗೆ ಕಾರಣವಾಗಿದೆ.
ಅಡಿಲೆಡ್ ಸ್ಟ್ರೈಕರ್ ಮತ್ತು ಮೆಲ್ಬರ್ನ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಮೊದಲು ಮೆಲ್ಬರ್ನ್ ತಂಡ ಬ್ಯಾಟಿಂಗ್
ಗೆ ಇಳಿದಿತ್ತು. ಸ್ಟ್ರೈಕರ್ ತಂಡದ ಮಿಚೆಲ್ ನೆಸರ್ ಎಸೆದ 5.4 ಬೌಲ್ ಅನ್ನು ಏರಾನ್ ಫಿಂಚ್ ಲಾಂಗ್ ಆಫ್ನತ್ತ ಬಲವಾಗಿ ಬಾರಿಸಿದರು. ಅಲ್ಲಿಯೇ ಕ್ಷೇತ್ರ ರಕ್ಷಣೆಯಲ್ಲಿದ್ದ ಬೆನ್ ಲಾಗ್ಲಿನ್ ಭಾರೀ ಪ್ರಯತ್ನದ ನಂತರ ಕ್ಯಾಚ್ ಆಗಿ ಪರಿವರ್ತಿಸಿಕೊಂಡಿದ್ದು ವಿಶೇಷವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!