![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
ಸ್ತನ್ಯಪಾನದಿಂದ ತೂಕ ಇಳಿಯಲಿಲ್ಲ: ಸೆರೆನಾ ವಿಲಿಯಮ್ಸ್ ಅನುಭವ
Team Udayavani, Jul 4, 2018, 6:00 AM IST
![p-22.jpg](https://www.udayavani.com/wp-content/uploads/2018/07/4/p-22.jpg)
ವಾಷಿಂಗ್ಟನ್: ಸಾಮಾನ್ಯವಾಗಿ ಮಗುವಿಗೆ ಹಾಲುಣಿಸುವ ತಾಯಂದಿರ ತೂಕ ಗಣನೀಯವಾಗಿ ಇಳಿಯುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಆದರೆ, ಖ್ಯಾತ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿಷಯದಲ್ಲಿ ಈ ಸಿದ್ದಾಂತ ಸುಳ್ಳಾಗಿದೆ. ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಅವರು, “”ನಾನು ಶುದ್ಧ ಸಸ್ಯಾಹಾರಿ. ಅದರಲ್ಲೂ ಎಣ್ಣೆ ಪದಾರ್ಥಗಳಿಂದ ದೂರ ಇರುವವಳು. ಹಾಗಾಗಿಯೂ ನನ್ನ ತೂಕ ಸ್ತನ್ಯ ಪಾನದ ವೇಳೆ ಇಳಿಯಲಿಲ್ಲ ಎಂದಿದ್ದಾರೆ. 2017ರಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಟಾಪ್ ನ್ಯೂಸ್
![New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್ ಗ್ಯಾಂಗ್’](https://www.udayavani.com/wp-content/uploads/2024/07/POLICE-5-12-415x218.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.