ಸಿನ್ಸಿನಾಟಿ ಓಪನ್’ ಟೆನಿಸ್ : ಮೆಡ್ವೆಡೇವ್-ಸಿಸಿಪಸ್ ಮುಖಾಮುಖಿ
Team Udayavani, Aug 20, 2022, 10:50 PM IST
ಸಿನ್ಸಿನಾಟಿ: ಅಮೆರಿಕದ ಬಿಗ್ ಸರ್ವಿಂಗ್ ಟೆನಿಸಿಗರಾದ ಟೇಲರ್ ಫ್ರಿಟ್ಜ್ ಮತ್ತು ಜಾನ್ ಇಸ್ನರ್ ಸವಾಲನ್ನು ಮೆಟ್ಟಿನಿಂತ ವಿಶ್ವದ ನಂ.1 ಆಟಗಾರ ಡ್ಯಾನಿಲ್ ಮೆಡ್ವೆಡೇವ್ ಮತ್ತು 4ನೇ ಶ್ರೇಯಾಂಕದ ಸ್ಟೆಫನಸ್ ಸಿಸಿಪಸ್ “ಸಿನ್ಸಿನಾಟಿ ಓಪನ್’ ಟೆನಿಸ್ ಕೂಟದ ಸೆಮಿಫೈನಲ್ ಮುಖಾಮುಖಿಗೆ ಅಣಿಯಾಗಿದ್ದಾರೆ.
2019ರ ಸಿನ್ಸಿನಾಟಿ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೇವ್ 11ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ವಿರುದ್ಧ 7-6 (1), 6-3 ಅಂತರದಿಂದ ಗೆಲುವು ಸಾಧಿಸಿದರು.
ಸ್ಟೆಫನಸ್ ಸಿಸಿಪಸ್ 7-6 (5), 5-7, 6-3ರಿಂದ ಜಾನ್ ಇಸ್ನರ್ಗೆ ಆಘಾತವಿಕ್ಕಿದರು. ಅಲ್ಲಿಗೆ ಆತಿಥೇಯ ನಾಡಿನ ಇಬ್ಬರೂ ಆಟಗಾರರ ಹೋರಾಟಕ್ಕೆ ತೆರೆ ಬಿದ್ದಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ