ಗೇಮ್ಸ್ ಅರ್ಹತಾ ಸುತ್ತು; ಸೈಕ್ಲಿಂಗ್ ಸರಣಿ ಅಪಘಾತ!
Team Udayavani, Aug 1, 2022, 10:54 PM IST
ಬರ್ಮಿಂಗ್ಹ್ಯಾಮ್: ಗೇಮ್ಸ್ ಅರ್ಹತಾ ಸುತ್ತಿನ ಒಳಾಂಗಣ ಸೈಕ್ಲಿಂಗ್ನಲ್ಲಿ ಎಡವಟ್ಟೊಂದು ಸಂಭವಿಸಿದೆ.
ಇಂಗ್ಲೆಂಡ್ನ ಮ್ಯಾಟ್ ವಾಲ್ಸ್ ಸೈಕ್ಲಿಂಗ್ನಲ್ಲಿ ನಿರತರಾಗಿದ್ದಾಗ ಅವರು ತಮ್ಮ ಸೈಕಲ್ ಸಮೇತವಾಗಿ ವೆಲೊಡ್ರೋಮ್ ದಾಟಿ, ಪ್ರೇಕ್ಷಕರಿದ್ದ ಜಾಗಕ್ಕೆ ಹೋಗಿ ಬಿದ್ದರು.
ಇನ್ನೊಬ್ಬ ಸೈಕ್ಲಿಸ್ಟ್ ಮ್ಯಾಟ್ ಬೋಸ್ಟಕ್ ವೆಲೊಡ್ರೋಮ್ನ ಮೇಲ್ಭಾಗಕ್ಕೆ ಹೋಗಿ ಕೆಳಕ್ಕೆ ಬಿದ್ದರು. ಇದರಿಂದ ಇತರ ಸೈಕ್ಲಿಸ್ಟ್ಗಳು ಉರುಳಿಕೊಂಡರು! ಪ್ರೇಕ್ಷಕರಿಗೂ ಗಾಯವಾಯಿತು.
ಪರಿಣಾಮ ಸೈಕ್ಲಿಸ್ಟ್ಗಳನ್ನು ಆಸ್ಪತ್ರೆಗೆ ಸೇರಿಸಿದರೆ, ಪ್ರೇಕ್ಷಕರಿಗೆ ಅಲ್ಲೇ ಚಿಕಿತ್ಸೆ ನೀಡಿ ಮನೆಗೆ ಹೋಗುವಂತೆ ತಿಳಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ