ಸುಮೊ ಕುಸ್ತಿಪಟುವನ್ನು ಎದುರಿಸಿದ ಜೊಕೋವಿಕ್!
Team Udayavani, Oct 1, 2019, 5:15 AM IST
ಟೋಕಿಯೊ: ವಿಶ್ವದ ನಂ.1 ಟೆನಿಸ್ಪಟು ನೊವಾಕ್ ಜೊಕೋವಿಕ್ ಸುಮೊ ಕುಸ್ತಿಪಟು ವನ್ನು ಎದುರಿಸುವ ಪ್ರಯತ್ನ ಮಾಡಿದ್ದಾರೆ!
ಜಪಾನ್ ಓಪನ್ ಟೆನಿಸ್ ಪಂದ್ಯಾವಳಿಗಾಗಿ ಟೋಕಿಯೋಗೆ ಆಗಮಿಸಿರುವ ಜೊಕೋವಿಕ್, ಸೋಮವಾರ ಬೆಳಗ್ಗಿನ ಅಭ್ಯಾಸದ ವೇಳೆ ಸುಮೊ ರಿಂಗ್ ಒಂದಕ್ಕೆ ತೆರಳಿ ಅಲ್ಲಿ ವೃತ್ತಿಪರ ಸುಮೊ ಸ್ಪರ್ಧಿಗಳೊಡನೆ ಸೆಣಸಾಡಲು ಪ್ರಯತ್ನಿಸಿದ್ದಾರೆ. ಕೊನೆ ಗೆ ಇದು ತನ್ನಿಂದಾಗದ ಕೆಲಸ ಎಂದು ಮನಗಂಡಿದ್ದಾರೆ!
“ನಾನು ಈ ಸುಮೊ ಪಟು ಗಳೊಂದಿಗೆ ಸೆಣಸಬೇಕೆಂದರೆ ತೂಕ ವನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕು, ದೇಹವನ್ನು ಇನ್ನಷ್ಟು ಬೆಳೆಸಬೇಕು. ಬಹುಶಃ ಮೂರು ಪಟ್ಟುಗಳಷ್ಟು ಹೆಚ್ಚು! ಆಗ ಒಂದು ಕೈ ನೋಡ ಬಹುದು’ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
“ಇದೊಂದು ಉತ್ತಮ ಅನುಭವ. ನಿನ್ನೆ ತಂದೆಯೊಂದಿಗೆ ಮಾತಾಡುತ್ತಿ ದ್ದಾಗ, ಸುಮೊ ಕುಸ್ತಿಪಟುಗಳನ್ನು ಭೇಟಿ ಯಾಗುವ ಅವಕಾಶವೊಂದು ನನಗೆ ಎದುರಾಗಿರುವ ಬಗ್ಗೆ ಪ್ರಸ್ತಾವಿ ಸಿದ್ದೆ…’ ಎಂಬುದಾಗಿ ಜೊಕೋ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ