![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
CSK: ಲಕ್ನೋದಲ್ಲಿ 48 ಸಾವಿರ ಮಂದಿ ಧೋನಿ ಟೀಶರ್ಟ್ ಧರಿಸಿದ್ದರು!
Team Udayavani, May 26, 2024, 6:45 AM IST
![CSK: ಲಕ್ನೋದಲ್ಲಿ 48 ಸಾವಿರ ಮಂದಿ ಧೋನಿ ಟೀಶರ್ಟ್ ಧರಿಸಿದ್ದರು!](https://www.udayavani.com/wp-content/uploads/2024/05/33-4-620x372.jpg)
ಲಕ್ನೋ: ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದ ನಿವೃತ್ತ ಕ್ರಿಕೆಟಿಗ. ಚೆನ್ನೈ ತಂಡದ ನಾಯಕತ್ವವನ್ನೂ ಅವರು ಋತುರಾಜ್ ಗಾಯಕ್ವಾಡ್ಗೆ ಬಿಟ್ಟುಕೊಟ್ಟಿದ್ದಾರೆ. ಆದರೂ ಧೋನಿಗೆ ಈಗಲೂ ದೊಡ್ಡ ಪ್ರಮಾಣದ ಅಭಿಮಾನಿಗಳಿದ್ದಾರೆ ಎಂದು ಲಕ್ನೋ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.
ಲಕ್ನೋದಲ್ಲಿ ಚೆನ್ನೈ ಆಡುತ್ತಿದ್ದಾಗ 50 ಸಾವಿರ ಸಾಮರ್ಥ್ಯದ ಮೈದಾನದಲ್ಲಿ 48 ಸಾವಿರ ಅಭಿಮಾನಿಗಳು ಧೋನಿ ಟೀಶರ್ಟ್ ಧರಿಸಿದ್ದರು ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಲ್ಯಾಂಗರ್, “ಇದು ಅಸಾಮಾನ್ಯ ಸಂಗತಿ. ಇದನ್ನು ಮೊದಲ ಬಾರಿ ನಾನು ಕೇಳುತ್ತಿದ್ದೇನೆ. ನಾವು ಚೆನ್ನೈ ವಿರುದ್ಧ ಎರಡು ಬಾರಿ ಆಡಿದೆವು. ಈ ವೇಳೆ ಅವರು ಇಲ್ಲಿಗೆ ಆಡಲು ಬಂದಾಗ, ನಮ್ಮ 50 ಸಾವಿರ ಸಾಮಧ್ಯìದ ಮೈದಾನದಲ್ಲಿ 48 ಸಾವಿರ ಅಭಿಮಾನಿಗಳು ಧೋನಿಯ ನಂ.7 ಟೀಶರ್ಟ್ ಧರಿಸಿದ್ದರು. ಬಳಿಕ ನಾವು ಚೆನ್ನೈಗೆ ಆಡಲು ಹೋದೆವು. ಆಗ ಅಲ್ಲಿ ಧೋನಿ ಅಭಿಮಾನಿಗಳ ಸಂಖ್ಯೆ ಶೇ.100ರಷ್ಟಿತ್ತು’ ಎಂದಿದ್ದಾರೆ.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.