ಕ್ರಿಕೆಟ್ ಕುಟುಂಬಗಳಿಗೆ ಐಸಿಎ ನೆರವು
Team Udayavani, Jun 21, 2020, 4:22 AM IST
ಹೊಸದಿಲ್ಲಿ: ಕೋವಿಡ್ದಿಂದಾಗಿ ಆರ್ಥಿಕ ಸಂಕಟದಲ್ಲಿರುವ ದೇಶದ 57 ಅಶಕ್ತ ಕ್ರಿಕೆಟಿಗರಿಗೆ ಹಾಗೂ ಅವರ ಕುಟುಂಬಕ್ಕೆ ಇಂಡಿಯನ್ ಕ್ರಿಕೆಟ್ ಅಸೋಸಿಯೇಶನ್ (ಐಸಿಎ) ನೆರವು ನೀಡಿದೆ.
ಒಟ್ಟು 78 ಲಕ್ಷ ರೂ. ನಿಧಿ ಸಂಗ್ರಹಿಸಿರುವ ಐಸಿಎ, ಇದನ್ನು ಸಂಬಂಧಪಟ್ಟ ಕ್ರಿಕೆಟಿಗರಿಗೆ ಹಂಚಿದೆ ಎಂಬುದಾಗಿ ಅಧ್ಯಕ್ಷ, ಅಶೋಕ್ ಮಲ್ಹೋತ್ರಾ ಹೇಳಿದರು.
“ಮೊದಲು 20ರಿಂದ 25 ಕ್ರಿಕೆಟಿಗರ ನೆರವಿಗೆ ಮುಂದಾಗುವುದು ನಮ್ಮ ಯೋಜನೆಯಾಗಿತ್ತು. ಆದರೆ ದಾನಿ ಗಳಿಂದ ದೊಡ್ಡ ಮೊತ್ತ ಸಂಗ್ರಹ ವಾದ್ದರಿಂದ ಇದನ್ನು 57 ಕ್ರಿಕೆಟಿಗರಿಗೆ ಹಂಚಲು ನಿರ್ಧರಿಸಲಾಯಿತು’ ಎಂದು ಮಲ್ಹೋತ್ರಾ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ