‘ಆರ್ಚರ್ ಇದ್ದರೆ ಇಂಗ್ಲೆಂಡ್ ಇನ್ನಷ್ಟು ಬಲಿಷ್ಠವಾಗುತ್ತಿತ್ತು’
Team Udayavani, May 10, 2019, 6:00 AM IST
ಲಂಡನ್: ವೇಗಿ ಜೋಫ್ರ ಆರ್ಚರ್ ಅವರನ್ನು ವಿಶ್ವಕಪ್ಗೆ ಆಯ್ಕೆ ಮಾಡಿದ್ದರೆ ಇಂಗ್ಲೆಂಡ್ ಇನ್ನಷ್ಟು ಬಲಿಷ್ಠ ತಂಡವಾಗುತ್ತಿತ್ತು ಎಂಬುದಾಗಿ ತಂಡದ ಮತ್ತೋರ್ವ ಸದಸ್ಯ ಲಿಯಮ್ ಪ್ಲಂಕೆಟ್ ಅಭಿಪ್ರಾಯಪಟ್ಟಿದ್ದಾರೆ.
ಬಾರ್ಬಡಾಸ್ ಮೂಲದ ಜೋಫ್ರ ಆರ್ಚರ್ ಇಂಗ್ಲೆಂಡಿನ ಪ್ರಾಥಮಿಕ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಅಂತಿಮ 15ರಿಂದ ಕೈಬಿಡಲಾಯಿತು.
‘ಆರ್ಚರ್ ಸಾಮರ್ಥ್ಯ ಪಾಕಿಸ್ಥಾನ ವಿರುದ್ಧದ ಮಳೆ ಪಂದ್ಯದಲ್ಲಿ ಮತ್ತೂಮ್ಮೆ ಅನಾವರಣಗೊಂಡಿದೆ. ಅವರ ಮೊದಲ ಸ್ಪೆಲ್ ಅತ್ಯಂತ ಘಾತಕ ವಾಗಿತ್ತು’ ಎಂಬುದಾಗಿ ಪ್ಲಂಕೆಟ್ ಹೇಳಿದರು. ‘ಓವಲ್ ಟ್ರ್ಯಾಕ್ ಆರ್ಚರ್ ಶೈಲಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಿತ್ತು. ಅವರು 93 ಕಿ.ಮೀ. ವೇಗದಲ್ಲಿ ಬೌಲಿಂಗ್ ನಡೆಸಿದ್ದರು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.