IPL 2024 Auction: ಇಲ್ಲಿದೆ ಆಟಗಾರರ ಸಂಪೂರ್ಣ ಪಟ್ಟಿ; 2 ಕೋಟಿ ಮೂಲಬೆಲೆಯಲ್ಲಿ 3 ಭಾರತೀಯರು


Team Udayavani, Dec 12, 2023, 8:17 AM IST

IPL 2024 Auction

ಮಂಬೈ: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಡಿಸೆಂಬರ್ 19ರಂದು ದುಬೈನಲ್ಲಿ ಐಪಿಎಲ್ ಹರಾಜು ಕಾರ್ಯ ನಡೆಯಲಿದೆ. ಇದೀಗ ಐಪಿಎಲ್ ಮಂಡಳಿಯು ಹರಾಜಿಗೆ ಒಳಗಾಗಲಿರುವ ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಿದೆ.

ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರಿದ್ದಾರೆ.

ಒಟ್ಟು 23 ಆಟಗಾರರು ಎರಡು ಕೋಟಿ ರೂ ಮೂಲಬೆಲೆ ನಿಗದಿ ಮಾಡಿದ್ದಾರೆ. ಆಸೀಸ್ ನ ಟ್ರಾವಿಸ್ ಹೆಡ್, ಸ್ಟೀವ್ ಸ್ಮಿತ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜಲ್ ವುಡ್, ಭಾರತದ ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ ಈ ಪಟ್ಟಿಯಲ್ಲಿರುವ ಪ್ರಮುಖರು.

ಕಳೆದ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರಚಿನ್ ರವೀಂದ್ರ ಮತ್ತು ಅಜ್ಮತುಲ್ಲಾ ಓಮರ್ ಝೈ 50 ಲಕ್ಷ ರೂ ಮೂಲ ಬೆಲೆ ನಿಗದಿ ಮಾಡಿದ್ದಾರೆ.

ಅಗ್ರ ಆಟಗಾರರ ಪಟ್ಟಿ

2 ಕೋಟಿ ರೂ ಮೂಲ ಬೆಲೆ

ಹ್ಯಾರಿ ಬ್ರೂಕ್ – ಇಂಗ್ಲೆಂಡ್

ಟ್ರಾವಿಸ್ ಹೆಡ್ – ಆಸ್ಟ್ರೇಲಿಯಾ

ರೈಲಿ ರೊಸೊವ್ – ದಕ್ಷಿಣ ಆಫ್ರಿಕಾ

ಸ್ಟೀವ್ ಸ್ಮಿತ್ – ಆಸ್ಟ್ರೇಲಿಯಾ

ಜೆರಾಲ್ಡ್ ಕೋಟ್ಜಿ – ದಕ್ಷಿಣ ಆಫ್ರಿಕಾ

ಪ್ಯಾಟ್ ಕಮ್ಮಿನ್ಸ್ – ಆಸ್ಟ್ರೇಲಿಯಾ

ಕ್ರಿಸ್ ವೋಕ್ಸ್ – ಇಂಗ್ಲೆಂಡ್

ಜೋಶ್ ಇಂಗ್ಲಿಸ್ – ಆಸ್ಟ್ರೇಲಿಯಾ

ಲಾಕಿ ಫರ್ಗುಸನ್ – ನ್ಯೂಜಿಲೆಂಡ್

ಜೋಶ್ ಹ್ಯಾಜಲ್‌ವುಡ್ – ಆಸ್ಟ್ರೇಲಿಯಾ

ಮಿಚೆಲ್ ಸ್ಟಾರ್ಕ್ – ಆಸ್ಟ್ರೇಲಿಯಾ

ಮುಜೀಬ್ ಉರ್ ರೆಹಮಾನ್ – ಅಫ್ಘಾನಿಸ್ತಾನ

ಜೇಮೀ ಓವರ್ಟನ್ – ಇಂಗ್ಲೆಂಡ್

ಡೇವಿಡ್ ವಿಲ್ಲಿ – ಇಂಗ್ಲೆಂಡ್

ಬೆನ್ ಡಕೆಟ್ – ಇಂಗ್ಲೆಂಡ್

ಮುಸ್ತಾಫಿಜುರ್ ರೆಹಮಾನ್ – ಬಾಂಗ್ಲಾದೇಶ

ಆದಿಲ್ ರಶೀದ್ – ಇಂಗ್ಲೆಂಡ್

ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ – ದಕ್ಷಿಣ ಆಫ್ರಿಕಾ

ಜೇಮ್ಸ್ ವಿನ್ಸ್ – ಇಂಗ್ಲೆಂಡ್

ಸೀನ್ ಅಬಾಟ್ – ಆಸ್ಟ್ರೇಲಿಯಾ

1.5 ಕೋಟಿ ಮೂಲಬೆಲೆ

ವನಿಂದು ಹಸರಂಗ – ಶ್ರೀಲಂಕಾ

ಫಿಲಿಪ್ ಸಾಲ್ಟ್ – ಇಂಗ್ಲೆಂಡ್

ಕಾಲಿನ್ ಮುನ್ರೊ – ನ್ಯೂಜಿಲೆಂಡ್

ಶೆರ್ಫೇನ್ ರುದರ್ಫೋರ್ಡ್ – ವೆಸ್ಟ್ ಇಂಡೀಸ್

ಟಾಮ್ ಕರ್ರನ್ – ಇಂಗ್ಲೆಂಡ್

ಜೇಸನ್ ಹೋಲ್ಡರ್ – ವೆಸ್ಟ್ ಇಂಡೀಸ್

ಮೊಹಮ್ಮದ್ ನಬಿ – ಅಫ್ಘಾನಿಸ್ತಾನ

ಜೇಮ್ಸ್ ನೀಶಮ್ – ನ್ಯೂಜಿಲೆಂಡ್

ಡೇನಿಯಲ್ ಸ್ಯಾಮ್ಸ್ – ಆಸ್ಟ್ರೇಲಿಯಾ

ಕ್ರಿಸ್ ಜೋರ್ಡಾನ್ – ಇಂಗ್ಲೆಂಡ್

ತೈಮಲ್ ಮಿಲ್ಸ್ – ಇಂಗ್ಲೆಂಡ್

ಜೇ ರಿಚರ್ಡ್ಸನ್ – ಆಸ್ಟ್ರೇಲಿಯಾ

ಟಿಮ್ ಸೌಥಿ – ನ್ಯೂಜಿಲೆಂಡ್

ರೂ 1 ಕೋಟಿ  ಮೂಲಬೆಲೆ

ರೋವ್ಮನ್ ಪೊವೆಲ್ – ವೆಸ್ಟ್ ಇಂಡೀಸ್

ಡ್ಯಾರೆಲ್ ಮಿಚೆಲ್ – ನ್ಯೂಜಿಲೆಂಡ್

ಅಲ್ಜಾರಿ ಜೋಸೆಫ್ – ವೆಸ್ಟ್ ಇಂಡೀಸ್

ಆಸ್ಟನ್ ಟರ್ನರ್ – ಆಸ್ಟ್ರೇಲಿಯಾ

ಮಿಚೆಲ್ ಬ್ರೇಸ್ವೆಲ್ – ನ್ಯೂಜಿಲೆಂಡ್

ಡ್ವೈನ್ ಪ್ರಿಟೋರಿಯಸ್ – ದಕ್ಷಿಣ ಆಫ್ರಿಕಾ

ಸ್ಯಾಮ್ ಬಿಲ್ಲಿಂಗ್ಸ್ – ಇಂಗ್ಲೆಂಡ್

ಗಸ್ ಅಟ್ಕಿನ್ಸನ್ – ಇಂಗ್ಲೆಂಡ್

ಕೈಲ್ ಜೇಮಿಸನ್ – ನ್ಯೂಜಿಲೆಂಡ್

ರಿಲೆ ಮೆರೆಡಿತ್ – ಆಸ್ಟ್ರೇಲಿಯಾ

ಆಡಮ್ ಮಿಲ್ನೆ – ನ್ಯೂಜಿಲೆಂಡ್

ವೇಯ್ನ್ ಪಾರ್ನೆಲ್ – ದಕ್ಷಿಣ ಆಫ್ರಿಕಾ

ಡೇವಿಡ್ ವೀಸೆ – ನೆದರ್ಲ್ಯಾಂಡ್ಸ್

ರೂ 75 ಲಕ್ಷ ಮೂಲಬೆಲೆ

ಇಶ್ ಸೋಧಿ – ನ್ಯೂಜಿಲೆಂಡ್

ಫಿನ್ ಅಲೆನ್ – ನ್ಯೂಜಿಲೆಂಡ್

ಫ್ಯಾಬಿಯನ್ ಅಲೆನ್ – ವೆಸ್ಟ್ ಇಂಡೀಸ್

ಕೀಮೋ ಪಾಲ್ – ವೆಸ್ಟ್ ಇಂಡೀಸ್

ಶಾಯ್ ಹೋಪ್ – ವೆಸ್ಟ್ ಇಂಡೀಸ್

ತಸ್ಕಿನ್ ಅಹ್ಮದ್ – ಬಾಂಗ್ಲಾದೇಶ

ಮ್ಯಾಟ್ ಹೆನ್ರಿ – ನ್ಯೂಜಿಲೆಂಡ್

ಲ್ಯಾನ್ಸ್ ಮೋರಿಸ್ – ಆಸ್ಟ್ರೇಲಿಯಾ

ಆಲಿ ರಾಬಿನ್ಸನ್ – ಇಂಗ್ಲೆಂಡ್

ಬಿಲ್ಲಿ ಸ್ಟಾನ್ಲೇಕ್ – ಆಸ್ಟ್ರೇಲಿಯಾ

ಆಲಿ ಸ್ಟೋನ್ – ಇಂಗ್ಲೆಂಡ್

ರೂ 50 ಲಕ್ಷ ಮೂಲಬೆಲೆ

ರಚಿನ್ ರವೀಂದ್ರ – ನ್ಯೂಜಿಲೆಂಡ್

ಅಜ್ಮತುಲ್ಲಾ ಓಮರ್ ಝೈ – ಅಫ್ಘಾನಿಸ್ತಾನ

ಲ್ಯೂಕ್ ವುಡ್ – ಇಂಗ್ಲೆಂಡ್

ಲಿಜಾಡ್ ವಿಲಿಯಮ್ಸ್ – ದಕ್ಷಿಣ ಆಫ್ರಿಕಾ

ನುವಾನ್ ತುಷಾರ – ಶ್ರೀಲಂಕಾ

ಒಶಾನೆ ಥಾಮಸ್ – ವೆಸ್ಟ್ ಇಂಡೀಸ್

ಜಾರ್ಜ್ ಸ್ಕ್ರಿಮ್ಶಾ – ಇಂಗ್ಲೆಂಡ್

ರಿಚರ್ಡ್ ನಾಗ್ವಾರ – ಜಿಂಬಾಬ್ವೆ

ಬ್ಲೆಸ್ಸಿಂಗ್ ಮುಜರ್ಬಾನಿ – ಜಿಂಬಾಬ್ವೆ

ಒಬೆಡ್ ಮೆಕಾಯ್ – ವೆಸ್ಟ್ ಇಂಡೀಸ್

ಲಹಿರು ಕುಮಾರ- ಶ್ರೀಲಂಕಾ

ಸ್ಪೆನ್ಸರ್ ಜಾನ್ಸನ್ – ಆಸ್ಟ್ರೇಲಿಯಾ

ಶೋರಿಫುಲ್ ಇಸ್ಲಾಂ – ಬಾಂಗ್ಲಾದೇಶ

ರಿಚರ್ಡ್ ಗ್ಲೀಸನ್ – ಇಂಗ್ಲೆಂಡ್

ಬೆನ್ ದ್ವಾರಶಿಯಸ್ – ಆಸ್ಟ್ರೇಲಿಯಾ

ಫರೀದ್ ಅಹ್ಮದ್ – ಅಫ್ಘಾನಿಸ್ತಾನ

ಜಾನ್ಸನ್ ಚಾರ್ಲ್ಸ್ – ವೆಸ್ಟ್ ಇಂಡೀಸ್

ಒಡಿಯನ್ ಸ್ಮಿತ್ – ವೆಸ್ಟ್ ಇಂಡೀಸ್

ಮ್ಯಾಥ್ಯೂ ಶಾರ್ಟ್ – ಆಸ್ಟ್ರೇಲಿಯಾ

ದಾಸುನ್ ಶನಕ – ಶ್ರೀಲಂಕಾ

ವಿಯಾಮ್ ಮುಲ್ಡರ್ – ದಕ್ಷಿಣ ಆಫ್ರಿಕಾ

ಕೇಶವ ಮಹಾರಾಜ್ – ದಕ್ಷಿಣ ಆಫ್ರಿಕಾ

ಜಾರ್ಜ್ ಲಿಂಡೆ -ದಕ್ಷಿಣ ಆಫ್ರಿಕಾ

ಜಾರ್ಜ್ ಕಾರ್ಟನ್ – ಇಂಗ್ಲೆಂಡ್

ಮ್ಯಾಥ್ಯೂ ಫೋರ್ಡ್ – ವೆಸ್ಟ್ ಇಂಡೀಸ್

ಬೆನ್ ಕಟಿಂಗ್ – ಆಸ್ಟ್ರೇಲಿಯಾ

ಬ್ರೈಡನ್ ಕಾರ್ಸೆ – ಇಂಗ್ಲೆಂಡ್

ಚರಿತ್ ಅಸಲಂಕಾ – ಶ್ರೀಲಂಕಾ

ರೆಹಾನ್ ಅಹ್ಮದ್- ಇಂಗ್ಲೆಂಡ್

ಖೈಜ್ ಅಹ್ಮದ್ – ಅಫ್ಘಾನಿಸ್ತಾನ

ವೆಸ್ಲಿ ಅಗರ್ – ಆಸ್ಟ್ರೇಲಿಯಾ

ನಜಿಬುಲ್ಲಾ ಜದ್ರಾನ್ – ಅಫ್ಘಾನಿಸ್ತಾನ

ಇಬ್ರಾಹಿಂ ಜದ್ರಾನ್ – ಅಫ್ಘಾನಿಸ್ತಾನ

ಬ್ರಾಂಡನ್ ಕಿಂಗ್ – ವೆಸ್ಟ್ ಇಂಡೀಸ್

ರೀಜಾ ಹೆಂಡ್ರಿಕ್ಸ್ – ದಕ್ಷಿಣ ಆಫ್ರಿಕಾ

ಸ್ಯಾಮ್ಯುಯೆಲ್ ಹೈನ್ – ಇಂಗ್ಲೆಂಡ್

ಮಾರ್ಕ್ ಚಾಪ್ಮನ್ – ನ್ಯೂಜಿಲೆಂಡ್

ಅಲಿಕ್ ಅಥನಾಜೆ – ವೆಸ್ಟ್ ಇಂಡೀಸ್

ಮೊಹಮ್ಮದ್ ವಕಾರ್ – ಅಫ್ಘಾನಿಸ್ತಾನ

ಅಕೇಲ್ ಹೊಸೈನ್ – ವೆಸ್ಟ್ ಇಂಡೀಸ್

ದಿಲ್ಶನ್ ಮಧುಶಂಕ – ಶ್ರೀಲಂಕಾ

ಟ್ರಿಸ್ಟಾನ್ ಸ್ಟಬ್ಸ್ – ದಕ್ಷಿಣ ಆಫ್ರಿಕಾ

ಕುಸಾಲ್ ಮೆಂಡಿಸ್ – ಶ್ರೀಲಂಕಾ

ಭಾರತೀಯ ಆಟಗಾರರು

2 ಕೋಟಿ ರೂ

ಹರ್ಷಲ್ ಪಟೇಲ್

ಶಾರ್ದೂಲ್ ಠಾಕೂರ್

ಉಮೇಶ್ ಯಾದವ್

50 ಲಕ್ಷ ರೂ ಮೂಲಬೆಲೆ

ಮನೀಶ್ ಪಾಂಡೆ

ಕರುಣ್ ನಾಯರ್

ಜಯದೇವ್ ಉನದ್ಕತ್

ಚೇತನ್ ಸಕರಿಯಾ

ಶಿವಂ ಮಾವಿ

ಕೆಎಸ್ ಭರತ್

ಸಂದೀಪ್ ವಾರಿಯರ್

ಬರೀಂದರ್ ಸ್ರಾನ್

ಸಿದ್ಧಾರ್ಥ್ ಕೌಲ್

ವರುಣ್ ಆರನ್

ಹನುಮ ವಿಹಾರಿ

ಟಾಪ್ ನ್ಯೂಸ್

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ

hdk

Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

T20 ವಿಶ್ವಕಪ್‌ ಇಂಗ್ಲೆಂಡ್‌ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್‌ ಬೌಲರ್‌ ತಂಡಕ್ಕೆ ಕಂಬ್ಯಾಕ್

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.