ಹಾಕಿ ಇಂಡಿಯಾ ಕೋಚ್ ಹುದ್ದೆಗೆ ಜೇ ಸ್ಟೇಸಿ ಆಸಕ್ತಿ
Team Udayavani, Jan 18, 2019, 12:40 AM IST
ಹೊಸದಿಲ್ಲಿ: ಭಾರತದ ಹಾಕಿ ತಂಡದ ಕೋಚ್ ಹುದ್ದೆಗೆ ಆಸ್ಟ್ರೇಲಿಯದ ಮಾಜಿ ಆಟಗಾರ ಜೇ ಸ್ಟೇಸಿ ಆಕಾಂಕ್ಷಿ ಯಾಗಿದ್ದು, ಅರ್ಜಿ ಸಲ್ಲಿಸಲು ನಿರ್ಧರಿಸಿದ್ದಾರೆ.
ಆಸ್ಟ್ರೇಲಿಯ ರಾಷ್ಟ್ರೀಯ ಹಾಕಿ ತಂಡ ದಲ್ಲಿ ಮಿಡ್ಫಿàಲ್ಡರ್ ಆಗಿದ್ದ ಸ್ಟೇಸಿ ಸದ್ಯ ಇಂಡೋನೇಶ್ಯದ ಪ್ರವಾಸದಲ್ಲಿದ್ದು, ಅಲ್ಲಿಂದ ಮರಳಿದ ಅನಂತರ ಹುದ್ದೆಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
“ಭಾರತೀಯ ಹಾಕಿ ತಂಡದ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸ ಬೇಕೆಂದು ಅಂದು ಕೊಂಡಿದ್ದೇನೆ. ಇಂಡೋನೇಶ್ಯ ದಿಂದ ಮನೆಗೆ ತೆರಳಿದ ಬಳಿಕ ಅರ್ಜಿ ಸಲ್ಲಿಸುತ್ತೇನೆ’ ಎಂದು ಸ್ಟೇಸಿ ಹೇಳಿದ್ದಾರೆ.
1992ರ ಒಲಿಂಪಿಕ್ಸ್ ವೇಳೆ ಆಸ್ಟ್ರೇಲಿಯ ತಂಡದಲ್ಲಿದ್ದ ಸ್ಟೇಸಿ ಭಾರತಕ್ಕೆ ಹೊಸಬ ರೇನಲ್ಲ. ಹಾಕಿ ಇಂಡಿಯಾ ಲೀಗ್ನ ಕಳೆದ ಎರಡು ಆವೃತ್ತಿಗಳಲ್ಲಿ ದಬಾಂಗ್ ಮುಂಬಯಿ ತಂಡದ ಕೋಚ್ ಆಗಿ ಸ್ಟೇಸಿ ಕಾರ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ