ಹಳೇ ಲ್ಯಾಂಡ್ ರೋವರ್ 3 ಎಂ.ಎಸ್.ಧೋನಿ ಪಾಲು!
Team Udayavani, Jan 19, 2022, 8:00 PM IST
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರಿಗೆ ಕಾರುಗಳೆಂದರೆ ಪ್ರೀತಿ.
ಅವರು ಇತ್ತೀಚೆಗೆ ತಮ್ಮ ಕಾರುಗಳ ಸಾಲಿಗೆ 1970ರಲ್ಲಿ ಉತ್ಪಾದಿಸಲಾಗಿದ್ದ ಲ್ಯಾಂಡ್ ರೋವರ್ ಸೀರಿಸ್ 3 ಕಾರನ್ನೂ ಸೇರಿಸಿದ್ದಾರೆ.
ಬಿಗ್ ಬಾಯ್ ಟಾಯ್j ಸಂಸ್ಥೆ ಏರ್ಪಡಿಸಿದ್ದ ಹರಾಜಿನಲ್ಲಿ ಧೋನಿ ಅವರು ಹರಾಜು ಕರೆದಿದ್ದು, ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ ಎಂದು ವರದಿ ಬಂದಿದೆ.
ಹಳದಿ ಮತ್ತು ಬಿಳಿ ಬಣ್ಣ ಮಿಶ್ರಿತವಾಗಿರುವ ಕಾರು ಆ್ಯಂಟಿಕ್ ಲುಕ್ ಕೊಡುವಂತದ್ದಾಗಿದೆ. ಈ ಕಾರಿಗೆ ಧೋನಿ ಎಷ್ಟು ಹಣ ಪಾವತಿಸಿದ್ದಾರೆ ಎನ್ನುವ ವಿಚಾರ ಇನ್ನೂ ಹೊರಬಿದ್ದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಳೆಗೆ ಮತ್ತೆ ನಾಲ್ವರು ಸಾವು; ಸಿಎಂ ತವರು ಹಾವೇರಿಯಲ್ಲಿ ಒಂದೇ ದಿನ 87 ಮನೆ ಕುಸಿತ
28 ಸಾವಿರ ಕೋಟಿ ರೂ. ಅನುದಾನಕ್ಕೆ ಅನುಮೋದನೆ
ರಾಜ್ಯಸಭೆ, ಪರಿಷತ್ ಅಭ್ಯರ್ಥಿ ಆಯ್ಕೆಗೆ ಇಂದು ದಿಲ್ಲಿಗೆ: ಸಿದ್ದರಾಮಯ್ಯ
ಬಿಬಿಎಂಪಿ ಚುನಾವಣೆಗೆ ಸುಪ್ರೀಂ ಸೂಚನೆ; ಸ್ಥಳೀಯ ಸಂಸ್ಥೆಗಳ ಆಡಳಿತವನ್ನು ಸರಕಾರ ನಡೆಸುವಂತಿಲ್ಲ
ಇಂದು, ನಾಳೆ ಎಸ್ಐ ಮತ್ತು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ: ತೀವ್ರ ನಿಗಾ