ನಿವೃತ್ತಿ ಬಗ್ಗೆ ಚಿಂತಿಸಿಲ್ಲ: ಸುನೀಲ್‌ ಚೇಟ್ರಿ

Team Udayavani, Jan 24, 2020, 4:58 PM IST

ಪುಣೆ: ಫ‌ುಟ್‌ಬಾಲ್‌ನಲ್ಲಿ ಯಾವಾಗ ನಿವೃತ್ತಿಯಾಗಬೇಕೆಂದು ತಾನು ಇನ್ನೂ ಯೋಚಿಸಲ್ಲ ಎಂದು ಭಾರತದ ಫ‌ುಟ್‌ಬಾಲ್‌ ತಂಡದ ನಾಯಕ ಸುನೀಲ್‌ ಚೇಟ್ರಿ ಹೇಳಿದ್ದಾರೆ.

“ನಾನು ನನ್ನ ವೃತ್ತಿಜೀವನದ ಇನ್ನೊಂದು ಬದಿಯಲ್ಲಿದ್ದೇನೆ. ಈಗಾಗಲೇ ದೇಶದ ಪರ 112 ಪಂದ್ಯಗಳನ್ನು ಆಡಿದ್ದೇನೆ ಮುಂದೆ ನಾನು 250 ಪಂದ್ಯಗಳನ್ನು ಆಡಲು ಹೋಗುವುದಿಲ್ಲ. ಆದರೆ ನಾನು ಯಾವಾಗ ಆಟ ನಿಲ್ಲಿಸುತ್ತೇನೆ ಎಂದು ನನಗೆ ಗೊತ್ತಿಲ್ಲ. ಆದರೆ ನಾನು ಈ ಆಟವನ್ನು ಪ್ರೀತಿಸುತ್ತೇನೆ ಎಂದು ಹೇಳಿದರು.

ನನ್ನಲ್ಲಿ ಆಡಲು ಶಕ್ತಿ ಇದೆ ಹಾಗಾಗಿ ನಾನು ಸಾಧ್ಯವಾದಷ್ಟು ಮುಂದುವರಿಯುತ್ತೇನೆ ನಿವೃತ್ತಿ ಬಗ್ಗೆ ಖಚಿತಯಿಲ್ಲ ಯಾವ ಸಮಯದಲ್ಲೂ ನಿವೃತ್ತಿ ಹೇಳಬಹುದು ಎಂದು ಛೇಟ್ರಿ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ