Olympic Games Paris 2024; ಬೆಳಗಿತು ಪ್ಯಾರಿಸ್ ಒಲಿಂಪಿಕ್ ಜ್ಯೋತಿ
Team Udayavani, Apr 17, 2024, 1:23 AM IST
ಏನ್ಸಿಯಂಟ್ ಒಲಿಂಪಿಯಾ (ಗ್ರೀಸ್): ಪ್ಯಾರಿಸ್ ಒಲಿಂಪಿಕ್ ಕ್ರೀಡಾಜ್ಯೋತಿ ಸಂಪ್ರದಾಯದಂತೆ ದಕ್ಷಿಣ ಗ್ರೀಸ್ನ ಪುರಾತನ ಒಲಿಂಪಿಯಾದಲ್ಲಿ ಮಂಗಳವಾರ ಬೆಳಗಲ್ಪಟ್ಟಿತು.
ಸೋಮವಾರದ ಪೂರ್ವಾಭ್ಯಾಸದ ವೇಳೆ ಗ್ರೀಕ್ ನಟಿ ಮೇರಿ ಮಿನಾ ಅವರು ಪ್ಯಾರಾಬೋಲಿಕ್ ಪಾಲಿಶ್ ಮಾಡಿದ ಕನ್ನಡಿಯ ನೆರವಿನಿಂದ ಒಲಿಂಪಿಕ್ ಜ್ಯೋತಿ ಯನ್ನು ಬೆಳಗಿಸಿ, ಬಳಿಕ ಇದನ್ನು 2020ರ ಒಲಿಂಪಿಕ್ ರೋಯಿಂಗ್ ಚಾಂಪಿಯನ್ ಸ್ಟೆಫನಸ್ ನೌಸ್ಕೊಸ್ಗೆ ಹಸ್ತಾಂತರಿಸಿದ್ದರು.
ಮಂಗಳವಾರ ಮೋಡ ಕವಿದ ವಾತಾ ವರಣ ಇದುದ್ದರಿಂದ, ಗ್ರೀಕ್ನ ಸೂರ್ಯದೇವರಾದ “ಅಪೊಲೊ’ ಪ್ರತ್ಯಕ್ಷ ನಾಗಲಿಲ್ಲ. ಹೀಗಾಗಿ ಸಾಂಕೇತಿಕವಾಗಿ ಅಪೊಲೊವನ್ನು ಪ್ರಾರ್ಥಿಸಲಾಯಿತು. ಬಳಿಕ ಸೋಮವಾರದ ಅಂತಿಮ ರಿಹರ್ಸಲ್ ವೇಳೆ ಬೆಳಗಿದ ಜ್ಯೋತಿಯನ್ನೇ ರಿಲೇಗೆ ಬಳಸಿಕೊಳ್ಳಲಾಯಿತು. ಆದರೆ ಈ ಕಾರ್ಯಕ್ರಮ ಮುಗಿದ ಬಳಿಕ ಸೂರ್ಯ ಬೆಳಗಿದ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು