ಅಂಡರ್-23 ವಿಶ್ವ ಕುಸ್ತಿ: ಪೂಜಾ ಗೆಹ್ಲೊಟ್ ಫೈನಲ್ ಪ್ರವೇಶ
Team Udayavani, Nov 2, 2019, 1:04 AM IST
ಬುಡಾಪೆಸ್ಟ್ (ಹಂಗೇರಿ): ಅಂಡರ್-23 ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ ಪೂಜಾ ಗೆಹ್ಲೊಟ್ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ. ಅವರು 53 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು, ಶುಕ್ರವಾರ ತಡರಾತ್ರಿ ಅದೃಷ್ಟಪರೀಕ್ಷೆಗೆ ಇಳಿಯಲಿದ್ದಾರೆ. ಇಲ್ಲಿ ಅವರ ಎದುರಾಳಿ ಜಪಾನಿನ ಹರುನೊ ಒಕುನೊ.
ಗುರುವಾರ ರಾತ್ರಿ ನಡೆದ ಸೆಮಿಫೈನಲ್ನಲ್ಲಿ ಪೂಜಾ 8-4 ಅಂತರದಿಂದ ಟರ್ಕಿಯ ಜೆಯ್ನೆಪ್ ಯೆಟಿYಲ್ ಅವರನ್ನು ಕೆಡವಿದರು. 2-4ರ ಹಿನ್ನಡೆಯ ಬಳಿಕ ಅಮೋಘ ಪ್ರದರ್ಶನ ನೀಡುವ ಮೂಲಕ ಪೂಜಾ ಹಿಡಿತ ಸಾಧಿಸಿದರು. ಯೆಟಿYಲ್ 2018ರ ಜೂನಿಯರ್ ಯುರೋಪಿಯನ್ ರೆಸ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಜಯಿಸಿದ್ದರು.
ದಿಟ್ಟ ಹೋರಾಟ
ಅರ್ಹತಾ ಸುತ್ತಿನಿಂದಲೇ ದಿಟ್ಟ ಹೋರಾಟ ತೋರುತ್ತ ಬಂದ ಪೂಜಾ ಗೆಹೊÉàಟ್, ಅಲ್ಲಿ ರಶ್ಯದ ಎಕಟೆರಿನಾ ವರ್ಬಿನಾ ವಿರುದ್ಧ ಮೇಲುಗೈ ಪಡೆದಿದ್ದರು. ಕ್ವಾರ್ಟರ್ ಫೈನಲ್ನಲ್ಲಿ 8-0 ಅಂಕಗಳ ಅಧಿಕಾರಯುತ ಗೆಲುವು ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ