Pro Kabaddi:11ನೇ ಸೋಲುಂಡ ತೆಲುಗು ಟೈಟಾನ್ಸ್
Team Udayavani, Jan 12, 2024, 10:56 PM IST
ಜೈಪುರ: ಜೈಪುರ್ ಪಿಂಕ್ ಪ್ಯಾಂಥರ್ ತವರಿನ ಮೊದಲ ಪ್ರೊ ಕಬಡ್ಡಿ ಪಂದ್ಯವನ್ನು ಗೆದ್ದು ಸಂಭ್ರಮಿಸಿದೆ. ಶುಕ್ರವಾರದ ಮುಖಾಮುಖಿಯಲ್ಲಿ ಅದು ಅಂತಿಮ ಸ್ಥಾನದಲ್ಲಿರುವ ತೆಲುಗು ಟೈಟಾನ್ಸ್ಗೆ 38-35 ಅಂತರದ ಸೋಲುಣಿಸಿತು.
ಟೈಟಾನ್ಸ್ 12 ಪಂದ್ಯಗಳಲ್ಲಿ 11ನೇ ಆಘಾತಕ್ಕೆ ಸಿಲುಕಿತು. ರೈಡರ್ ಅರ್ಜುನ್ ದೇಶ್ವಾಲ್ (14) ಅವರ ಸಾಹಸದಿಂದ ಜೈಪುರ್ ಮೇಲುಗೈ ಸಾಧಿಸಿತು. ಟೈಟಾನ್ಸ್ ಪರ ನಾಯಕ ಸೆಹ್ರಾವತ್ (12) ಉತ್ತಮ ಹೋರಾಟ ಸಂಘ ಟಿಸಿದರು. ಇನ್ನೊಂದು ಪಂದ್ಯ ದಲ್ಲಿ ಪುನೇರಿ 37-17 ಅಂತರ ದಿಂದ ಗುಜರಾತ್ಗೆ ಸೋಲುಣಿ ಸಿತು. ಈ ಕೂಟದಲ್ಲಿ 10 ಪಂದ್ಯ ಗೆದ್ದ ಮೊದಲ ತಂಡವೆನಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ