Pro Kabaddi:ಹರ್ಯಾಣ ಜಯ; ಪಾಟ್ನಾಕ್ಕೆ 8ನೇ ಜಯ
Team Udayavani, Jan 29, 2024, 11:00 PM IST
ಪಾಟ್ನಾ: ತನ್ನ 16ನೇ ಪ್ರೊ ಕಬಡ್ಡಿ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಹರ್ಯಾಣ ಸ್ಟೀಲರ್ 41-36 ಅಂತರದಿಂದ ಬೆಂಗಾಲ್ಗೆ ಸೋಲುಣಿಸಿದೆ.
ರೈಡರ್ಗಳಾದ ಶಿವಂ ಪತಾರೆ (12 ಅಂಕ) ಮತ್ತು ಸಿದ್ಧಾರ್ಥ್ ದೇಸಾಯಿ (11 ಅಂಕ) ಹರ್ಯಾಣ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬೆಂಗಾಲ್ ನಾಯಕ ಮಣಿಂದರ್ ಸಿಂಗ್ (13 ಅಂಕ) ದಿಟ್ಟ ಆಟವಾಡಿದರೂ ಪ್ರಯೋಜನ ವಾಗಲಿಲ್ಲ.
ಪಾಟ್ನಾಕ್ಕೆ 8ನೇ ಜಯ
ಇನ್ನೊಂದು ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ 32-20 ಅಂಕಗಳಿಂದ ಗುಜರಾತ್ ಜೈಂಟ್ಸ್ ವಿರುದ್ಧ ಜಯ ಸಾಧಿಸಿತು. ಪಾಟ್ನಾಕ್ಕೆ 17 ಪಂದ್ಯಗಳಲ್ಲಿ ಒಲಿದ 8ನೇ ಜಯ ಇದಾಗಿದೆ. ರೈಡರ್ ಸಂದೀಪ್ ಕುಮಾರ್ (7 ಅಂಕ), ಆಲ್ರೌಂಡರ್ ಅಂಕಿತ್ (6 ಅಂಕ) ಉತ್ತಮ ಪ್ರದರ್ಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ