Pro Kabaddi:ತೆಲುಗು ಟೈಟಾನ್ಸ್ 8 ಸೋಲಿನ ನಂಟು; ಪಾಟ್ನಾ ಗೆಲುವು
Team Udayavani, Jan 1, 2024, 11:21 PM IST
ನೋಯ್ಡಾ: ನೂತನ ವರ್ಷದಲ್ಲೂ ತೆಲುಗು ಟೈಟಾನ್ಸ್ ಮೇಲೇಳುವ ಯಾವುದೇ ಲಕ್ಷಣ ಕಂಡುಬರುತ್ತಿಲ್ಲ. ಸೋಮವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ಅದು ಪುನೇರಿ ಪಲ್ಟಾನ್ಸ್ ವಿರುದ್ಧ 54-18 ಅಂತರದ ಭಾರೀ ಸೋಲನುಭವಿಸಿತು. ಇದು 9 ಪಂದ್ಯಗಳಲ್ಲಿ ಟೈಟಾನ್ಸ್ಗೆ ಎದುರಾದ 8ನೇ ಆಘಾತ.
ಪುನೇರಿ ರೈಡರ್ ಮೋಹಿತ್ ಗೋಯತ್ 13, ನಾಯಕ ಅಸ್ಲಾಮ್ ಮುಸ್ತಾಫಾ 8 ಅಂಕ ಗಳಿಸಿದರು. ಇದು ಪುನೇರಿಗೆ 8 ಪಂದ್ಯಗಳಲ್ಲಿ ಒಲಿದ 7ನೇ ಜಯ. ಈ ಜಯದೊಂದಿಗೆ ಅದು ಮತ್ತೆ ಅಗ್ರಸ್ಥಾನಕ್ಕೆ ಏರಿತು.
ಪಾಟ್ನಾ ಗೆಲುವು
2ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ 48-41 ಅಂತರದಿಂದ ಯುಪಿ ಯೋಧಾಸ್ಗೆ ಸೋಲುಣಿಸಿತು. ಇದು 9 ಪಂದ್ಯಗಳಲ್ಲಿ ಪಾಟ್ನಾ ಸಾಧಿಸಿದ 5ನೇ ಗೆಲುವು. ಯೋಧಾಸ್ 10 ಪಂದ್ಯ ಗಳಲ್ಲಿ 6ನೇ ಸೋಲುಂಡಿತು. ಪಾಟ್ನಾದ ರೈಡರ್ಗಳಾದ ಸಚಿನ್ (15) ಮತ್ತು ಮನ್ಜಿàತ್ (9) ಅಮೋಘ ಪ್ರದರ್ಶನವಿತ್ತರು. ಯೋಧಾಸ್ ನಾಯಕ ಪದೀìಪ್ ನರ್ವಾಲ್ ಅವರದು ಏಕಾಂಗಿ ಹೋರಾಟ ವಾಗಿತ್ತು (21 ಅಂಕ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ