ಮಯಾಮಿ ಓಪನ್ ಟೆನಿಸ್ : ಡ್ಯಾನಿಲ್ ಮೆಡ್ವೆಡೇವ್ಗೆ ಪ್ರಶಸ್ತಿ
Team Udayavani, Apr 4, 2023, 7:27 AM IST
ಫ್ಲೋರಿಡಾ: ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ “ಮಯಾಮಿ ಓಪನ್’ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸೌತ್ ಫ್ಲೋರಿಡಾದ “ಹಾರ್ಡ್ ರಾಕ್ ಸ್ಟೇಡಿಯಂ’ನಲ್ಲಿ ನಡೆದ ಫೈನಲ್ನಲ್ಲಿ ಅವರು ಇಟಲಿಯ ಜಾನಿಕ್ ಸಿನ್ನರ್ ಅವರನ್ನು 7-5, 6-3 ಅಂತರದಿಂದ ಮಣಿಸಿದರು.
ಇದು ಈ ವರ್ಷ ಡ್ಯಾನಿಲ್ ಮೆಡ್ವೆಡೇವ್ ಆಡಿದ ಸತತ 5ನೇ ಫೈನಲ್ ಹಾಗೂ ಗೆದ್ದ 4ನೇ ಪ್ರಶಸ್ತಿ. ದೋಹಾ, ರೋಟರ್ಡ್ಯಾಮ್ ಮತ್ತು ದುಬಾೖ ಪಂದ್ಯಾವಳಿಗಳಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದ ಮೆಡ್ವೆಡೇವ್, ಎರಡು ವಾರಗಳ ಹಿಂದಿನ ಇಂಡಿಯನ್ ವೆಲ್ಸ್ ಕೂಟದ ಫೈನಲ್ನಲ್ಲಿ ಕಾರ್ಲೋಸ್ ಅಲ್ಕರಾಜ್ಗೆ ಶರಣಾಗಿದ್ದರು.
ಇದು ಮೆಡ್ವೆಡೇವ್ಗೆ ಒಲಿದ 5ನೇ ಮಾಸ್ಟರ್-1000 ಪ್ರಶಸ್ತಿ. ಹಾಗೆಯೇ ಜಾನಿಕ್ ಸಿನ್ನರ್ ವಿರುದ್ಧ ಆಡಿದ ಎಲ್ಲ 6 ಪಂದ್ಯಗಳಲ್ಲೂ ಅವರು ಜಯ ಸಾಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ