ಡಬ್ಲ್ಯುಟಿಟಿಸಿ ಫೈನಲ್ಸ್ ಶ್ರೀಜಾ, ಶರತ್, ಮಾನಿಕಾ ಅರ್ಹತೆ
Team Udayavani, Jan 11, 2023, 11:22 PM IST
ಲುಸೈಲ್ (ಕತಾರ್): ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಮಿಕ್ಸೆಡ್ ಡಬಲ್ಸ್ ಚಿನ್ನ ವಿಜೇತೆ ಶ್ರೀಜಾ ಅಕುಲಾ, ಖ್ಯಾತ ಆಟಗಾರ ಅಚಂತಾ ಶರತ್ ಕಮಲ್ ಮತ್ತು ಮಾನಿಕಾ ಬಾತ್ರಾ ಅವರು ಮುಂದಿನ ಮೇ ತಿಂಗಳಲ್ಲಿ ನಡೆಯಲಿರುವ ಡರ್ಬಾನ್ ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಶಿಪ್ (ಡಬ್ಲ್ಯುಟಿಟಿಸಿ) ಫೈನಲ್ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದ್ದಾರೆ.
ಕತಾರ್ನಲ್ಲಿ ಸಾಗುತ್ತಿರುವ ಏಷ್ಯನ್ ಡಬ್ಲ್ಯುಟಿಟಿಸಿ ಕಾಂಟಿನೆಂಟಲ್ ಹಂತದ ಕೂಟದಲ್ಲಿ ಈ ಮೂವರು ಆಟಗಾರರು 16ರ ಸುತ್ತಿನ ಹೋರಾಟದಲ್ಲಿ ಗೆಲುವು ಸಾಧಿಸುವ ಮೂಲಕ ಈ ಸಾಧನೆ ಮಾಡಿದರು.
ಶ್ರೀಜಾ ವಿಶ್ವದ 21ನೇ ರ್ಯಾಂಕಿನ ಚೈನೀಸ್ ತೈಪೆಯ ಚೆನ್ ಅವರನ್ನು 4-3 ಅಂತರದಿಂದ ಉರುಳಿಸಿದರೆ ಶರತ್ ಕಮಾಲ್ ಇರಾನಿನ ಅಹ್ಮದಿಯನ್ ಅಮಿನ್ ಅವರನ್ನು ಸುಲಭವಾಗಿ ಮಣಿಸಿ ಅರ್ಹತೆ ಗಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ