ಡಬ್ಲ್ಯುಟಿಎ ಫೈನಲ್ಸ್ ಅರ್ಹತೆ ಪಡೆದ ಕೊಕೊ ಗಾಫ್
Team Udayavani, Oct 21, 2022, 11:09 PM IST
ನ್ಯೂಯಾರ್ಕ್: ಅಮೆರಿಕದ ಯುವ ಆಟಗಾರ್ತಿ ಕೊಕೊ ಗಾಫ್ ಮೊದಲ ಸಲ “ಡಬ್ಲ್ಯುಟಿಎ ಫೈನಲ್ಸ್’ನಲ್ಲಿ ಆಡುವ ಅರ್ಹತೆ ಸಂಪಾದಿಸಿದ್ದಾರೆ.
ಅವರೀಗ ಫ್ರಾನ್ಸ್ನ ಕ್ಯಾರೋಲಿನ್ ಗಾರ್ಸಿಯಾ, ನಂ.1 ಐಗಾ ಸ್ವಿಯಾಟೆಕ್, ಓನ್ಸ್ ಜೆಬ್ಯುರ್ ಮತ್ತು ಜೆಸ್ಸಿಕಾ ಪೆಗುಲಾ ಜತೆ ಫೈನಲ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
18 ವರ್ಷ, 239 ದಿನ ಪ್ರಾಯದ ಕೊಕೊ ಗಾಫ್ 2005ರ ಬಳಿಕ ಈ ಪ್ರತಿಷ್ಠಿತ ಕೂಟದಲ್ಲಿ ಭಾಗವಹಿಸುತ್ತಿರುವ ಅತೀ ಕಿರಿಯ ಆಟಗಾರ್ತಿ. ಅಂದು ಮರಿಯಾ ಶರಪೋವಾ 18 ವರ್ಷ, 208ನೇ ದಿನದಲ್ಲಿ ಫೈನಲ್ಸ್ ಆಡಿದ್ದರು.
ಕ್ಯಾರೋಲಿನ್ ಗಾರ್ಸಿಯಾ 2017ರ ಬಳಿಕ ಮೊದಲ ಸಲ ಡಬ್ಲ್ಯುಟಿಎ ಫೈನಲ್ಸ್ ಆಡಲಿದ್ದಾರೆ. ಅಂದು ಅವರು ಈ ಟೂರ್ನಿಯ ಸೆಮಿಫೈನಲ್ ತನಕ ಸಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು