ಟೋಕಿಯೋದಲ್ಲಿ 2025ರ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ ಶಿಪ್
Team Udayavani, Jul 15, 2022, 11:50 PM IST
ಟೋಕಿಯೊ: 2025ರ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿ ಯನ್ಶಿಪ್ ಆತಿಥ್ಯ ಜಪಾನ್ ರಾಜಧಾನಿ ಟೋಕಿಯೊ ಪಾಲಾಗಿದೆ.
ಯೂಜೀನ್ ಕ್ರೀಡಾಕೂಟ ಆರಂಭವಾಗುವ ಹೊತ್ತಿನಲ್ಲೇ “ವರ್ಲ್ಡ್ ಆ್ಯತ್ಲೆಟಿಕ್ಸ್’ (ಡಬ್ಲ್ಯುಎ) ಇದನ್ನು ಪ್ರಕಟಿಸಿದೆ.
ಇದರೊಂದಿಗೆ ಕಳೆದ ವರ್ಷದ ಒಲಿಂಪಿಕ್ಸ್ ತಾಣವಾದ ಟೋಕಿಯೊ ವಿಶ್ವ ಆ್ಯತ್ಲೆಟಿಕ್ಸ್ ಕ್ರೀಡಾಕೂಟದ ಮೂಲಕ ಮತ್ತೂಮ್ಮೆ ಜಗತ್ತಿನ ಗಮನ ಸೆಳೆಯಲಿದೆ.
2025ರಲ್ಲಿ “ಜಪಾನೀಸ್ ಅಸೋಸಿಯೇಶನ್ ಆಫ್ ಆ್ಯತ್ಲೆಟಿಕ್ಸ್ ಫೆಡರೇಶನ್’ (ಜೆಎಎಎಫ್) ಶತಮಾನೋತ್ಸವ ಸಂಭ್ರಮವನ್ನೂ ಆಚರಿಸಲಿದ್ದು, ಇದಕ್ಕೆ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ ಆತಿಥ್ಯ ನೂತನ ಮೆರುಗು ನೀಡಲಿದೆ. ಈ ಕ್ರೀಡಾಕೂಟ 1991ರಲ್ಲಿಯೂ ಟೋಕಿಯೊದಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ
Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು