US Open-2023; ನಾಲ್ಕಕ್ಕೆ ನೆಗೆದ ಕಾರ್ಲೋಸ್‌ ಅಲ್ಕರಾಜ್‌, ಜೆಸ್ಸಿಕಾ ಪೆಗುಲಾ

Team Udayavani, Sep 3, 2023, 11:10 PM IST

alkaraj

ನ್ಯೂಯಾರ್ಕ್‌: ಹಾಲಿ ಚಾಂಪಿಯನ್‌ ಕಾರ್ಲೋಸ್‌ ಅಲ್ಕರಾಜ್‌ ಯುಎಸ್‌ ಓಪನ್‌ ಪಂದ್ಯಾ ವಳಿಯ 3ನೇ ಸುತ್ತು ದಾಟಿ ಮುನ್ನಡೆ ದಿದ್ದಾರೆ. ಬ್ರಿಟನ್‌ನ ಜಾಕ್‌ ಡ್ರಾಫ‌ರ್‌, 3ನೇ ಶ್ರೇಯಾಂಕದ ಡ್ಯಾನಿಲ್‌ ಮೆಡ್ವೆಡೇವ್‌, ಓನ್ಸ್‌ ಜೆಬ್ಯೂರ್‌, ಜೆಂಗ್‌ ಕ್ವಿನ್ವೆನ್‌, ಜೆಸ್ಸಿಕಾ ಪೆಗುಲಾ, ಮಾರ್ಕೆಟಾ ವೊಂಡ್ರುಸೋವಾ, ಅರಿನಾ ಸಬಲೆಂಕಾ ಕೂಡ ಮುನ್ನಡೆ ಸಾಧಿಸಿದ್ದಾರೆ.

ಕಾರ್ಲೋಸ್‌ ಅಲ್ಕರಾಜ್‌ ಬ್ರಿಟನ್‌ನ ಡೇನಿಯಲ್‌ ಇವಾನ್ಸ್‌ ಅವರ ದಿಟ್ಟ ಸವಾಲನ್ನು ಮೆಟ್ಟಿ ನಿಂತು 6-2, 6-3, 4-6, 6-3 ಅಂತರದಿಂದ ಗೆದ್ದು ಬಂದರು. ಅಲ್ಕರಾಜ್‌ ಅವರ ಮುಂದಿನ ಎದುರಾಳಿ ಇಟಲಿಯ ಮ್ಯಾಟಿಯೊ ಅರ್ನಾಲ್ಡಿ. ಇವರು ಬ್ರಿಟನ್‌ನ 16ನೇ ಶ್ರೇಯಾಂಕದ ಆಟಗಾರ ಕ್ಯಾಮರಾನ್‌ ನೂರಿಗೆ ನೇರ ಸೆಟ್‌ಗಳ ಆಘಾತವಿಕ್ಕಿದರು. ಇದು ಅಲ್ಕರಾಜ್‌-ಅರ್ನಾಲ್ಡಿ ನಡುವಿನ ಮೊದಲ ಮುಖಾಮುಖೀ.
21 ವರ್ಷದ ಜಾಕ್‌ ಡ್ರಾಪರ್‌ ಅಮೆ ರಿಕದ ಮೈಕಲ್‌ ಮೋಹ್‌ ಅವರನ್ನು 6-4, 6-2, 3-6, 6-3ರಿಂದ ಮಣಿಸಿ ಬ್ರಿಟನ್‌ ಹೋರಾಟವನ್ನು ಜಾರಿಯಲ್ಲಿರಿಸಿದ್ದಾರೆ. ಇವರ ಎದುರಾಳಿ ಆ್ಯಂಡ್ರೆ ರುಬ್ಲೇವ್‌.

3ನೇ ಶ್ರೇಯಾಂಕದ ಡ್ಯಾನಿಲ್‌ ಮೆಡ್ವೆಡೇವ್‌ ಆರ್ಜೆಂಟೀನಾದ ಸೆಬಾಸ್ಟಿ ಯನ್‌ ಬೇಝ್ ವಿರುದ್ಧ 6-2, 6-2, 7-6 (6) ಅಂತರದ ಜಯ ಸಾಧಿಸಿದರು. ಇವರಿನ್ನು ಆಸ್ಟ್ರೇಲಿಯದ ಅಲೆಕ್ಸ್‌ ಡಿ ಮಿನೌರ್‌ ವಿರುದ್ಧ ಸೆಣಸಲಿದ್ದಾರೆ.

ವನಿತಾ ಸಿಂಗಲ್ಸ್‌
ವನಿತಾ ಸಿಂಗಲ್ಸ್‌ನಲ್ಲಿ ಟ್ಯುನೀಶಿಯಾದ 5ನೇ ಶ್ರೇಯಾಂಕದ ಓನ್ಸ್‌ ಜೆಬ್ಯೂರ್‌ ಜೆಕ್‌ ಆಟಗಾರ್ತಿ ಮಾರಿ ಬುಜ್ಕೋವಾ ಅವರನ್ನು 5-7, 7-6 (5), 6-3ರಿಂದ ಮಣಿಸಿದರು. ಇವರ ಪ್ರಿ-ಕ್ವಾರ್ಟರ್‌ ಫೈನಲ್‌ ಎದುರಾಳಿ ಚೀನದ ಜೆಂಗ್‌ ಕ್ವಿನ್ವೆನ್‌. ಇವರು ಇಟಲಿಯ ಲೂಸಿಯಾ ಬೊÅಂಝೇಟಿ ವಿರುದ್ಧ 6-3, 4-6, 6-4ರಿಂದ ಗೆದ್ದು ಬಂದರು.

ತವರಿನ ಜೆಸ್ಸಿಕಾ ಪೆಗುಲಾ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ಓಟವನ್ನು 6-4, 4-6, 6-2ರಿಂದ ಕೊನೆಗಾಣಿಸಿದರು. ಪೆಗುಲಾ-ಮ್ಯಾಡಿಸನ್‌ ಕೀಸ್‌ ಆಲ್‌ ಅಮೆರಿಕನ್‌ ಹೋರಾಟವೊಂದಕ್ಕೆ ಸಾಕ್ಷಿಯಾಗಲಿದ್ದಾರೆ. ಕೀಸ್‌ ರಷ್ಯದ ಲುಡ್ಮಿಲಾ ಸಾಮೊÕನೋವಾ ವಿರುದ್ಧ 5-7, 6-2, 6-2 ಅಂತರದ ಜಯ ಸಾಧಿಸಿದರು.

ವಿಂಬಲ್ಡನ್‌ ಚಾಂಪಿಯನ್‌ ಮಾರ್ಕೆಟಾ ವೊಂಡ್ರುಸೋವಾ ಕೂಡ ಓಟ ಬೆಳೆಸಿದ್ದು, ಎಕಟೆರಿನಾ ಅಲೆಕ್ಸಾಂಡ್ರೋವಾ ವಿರುದ್ಧ 6-2, 6-1; ಅರಿನಾ ಸಬಲೆಂಕಾ ಫ್ರಾನ್ಸ್‌ನ ಕ್ಲಾರಾ ಬುರೆಲ್‌ ವಿರುದ್ಧ 6-1, 6-1 ಅಂತರದ ಸುಲಭ ಗೆಲುವು ಒಲಿಸಿಕೊಂಡರು.

ಟಾಪ್ ನ್ಯೂಸ್

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.