ರಾಯುಡುಗೆ ಅವಕಾಶ ನೀಡಲಾಗಿತ್ತು. ಯಾವುದೇ ಮೋಸವಾಗಿಲ್ಲ: ಪ್ರಸಾದ್‌

Team Udayavani, Jul 21, 2019, 4:47 PM IST

ಮುಂಬೈ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಅಂಬಾಟಿ ರಾಯುಡು ವಿಶ್ವಕಪ್‌ ಗೆ ಆಯ್ಕೆ ಆಗದೇ ಇರುವುದಕ್ಕೆ ಅಸಮಧಾನಗೊಂಡಿದ್ದರು. ಆದರೆ ರಾಯುಡು ವಿಶ್ವಕಪ್‌ ಆಯ್ಕೆ ಪ್ರಕ್ರಿಯೆಯ ಬಗೆಗಿನ ಅಸಮಧಾನಕ್ಕೆ ಬಿಸಿಸಿಐ ಉತ್ತರಿಸಿದೆ.

ಇಂದು ಮುಂಬೈನಲ್ಲಿ ವೆಸ್ಟ್‌ ಇಂಡೀಸ್ ಸರಣಿಗೆ ತಂಡ ಆಯ್ಕೆ ಪ್ರಕ್ರಿಯೆ ಬಳಿಕ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ ಪ್ರಸಾದ್‌, ನಾವು ರಾಯುಡು ಅವರ ಟಿ ಟ್ವೆಂಟಿ ಮತ್ತು ಐಪಿಎಲ್‌ ಪ್ರದರ್ಶನದ ಆಧಾರದ ಮೇಲೆ ಆಯ್ಕೆ ಮಾಡಿದ್ದೆವು. ಆದರೆ ಅವರು ಫಿಟ್ನೆಸ್‌ ಟೆಸ್ಟ್‌ ನಲ್ಲಿ ಪಾಸಾಗಲಿಲ್ಲ. ಅವರನ್ನು ಫಿಟ್ನೆಸ್‌ ಪ್ರೋಗ್ರಾಮ್‌ ಗೆ ಕಳುಹಿಸಲಾಗಿತ್ತು. ಆದರೆ ನಂತರ ತಂಡವನ್ನು ಸಂಯೋಜಿಸುವಾಗಿ ಅವರು ಅದಕ್ಕೆ ಫಿಟ್‌ ಆಗಲಿಲ್ಲ. ನಾವು ಯಾವುದೇ ರೀತಿಯ ತಾರತಮ್ಯ ಮಾಡಲಿಲ್ಲ ಎಂದಿದ್ದಾರೆ.

 

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ