world cup

 • ವಿಶ್ವಕಪ್ ಮಹಾಕದನ: ವಿಕೆಟ್ ನಷ್ಟವಿಲ್ಲದೆ ನೂರು ರನ್ ದಾಟಿದ ಭಾರತ

  ಮ್ಯಾಂಚೆಸ್ಟರ್: ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ 17. 3 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿದೆ. ರೋಹಿತ್ ಶರ್ಮಾರ ಆಕರ್ಷಕ ಅರ್ಧಶತಕ ಈವರೆಗಿನ…

 • ಆಸೀಸ್‌ ವಿಕ್ರಮ; 153 ರನ್‌ ಬಾರಿಸಿದ ಫಿಂಚ್‌

  ಲಂಡನ್‌: ಶ್ರೀಲಂಕಾ ವಿರುದ್ಧದ ಶನಿವಾರದ ವಿಶ್ವಕಪ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ 87 ರನ್ನುಗಳಿಂದ ಶ್ರೀಲಂಕಾವನ್ನು ಮಣಿಸಿ ಅಗ್ರಸ್ಥಾನಕ್ಕೆ ನೆಗೆದಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯ, ನಾಯಕ ಆರನ್‌ ಫಿಂಚ್‌ ಅವರ 153 ರನ್‌ ಸಾಹಸದಿಂದ 7 ವಿಕೆಟಿಗೆ…

 • ಭಾರತ ಆಡಬಾರದು ಎಂಬ ಕೂಗು ಈಗಿಲ್ಲ !

  ಹೊಸದಿಲ್ಲಿ: ಪಾಕ್‌ ಪ್ರೇರಿತ ಭಯೋತ್ಪಾದಕರು ಪುಲ್ವಾಮದಲ್ಲಿ ಮಾರಕ ದಾಳಿ ನಡೆಸಿ 40ಕ್ಕೂ ಅಧಿಕ ಭಾರತೀಯ ಯೋಧರನ್ನು ಕೊಂದ ಅನಂತರ ಎರಡೂ ದೇಶಗಳ ಸಂಬಂಧ ತೀರಾ ಹಳಿಸಿದೆ. ಆ ಸಂದರ್ಭದಲ್ಲಿ ಈ ವಿಶ್ವಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತ ಆಡಬಾರದು ಎಂಬ…

 • ವಿಶ್ವಕಪ್‌ ಸ್ಮೃತಿ ವಿಸ್ಮೃತಿ

  ಭಾರತದಲ್ಲಿ ವಿಶ್ವಕಪ್‌ ಜನಪ್ರಿಯತೆ ಕಡಿಮೆಯಾಗಿಲ್ಲದಿದ್ದರೂ ಹಿಂದಿನ ದಿನಗಳ ಕಾತರ, ಕಾಯ್ದು ಕುಳಿತುಕೊಳ್ಳುವ ಗುಣಲಕ್ಷಣಗಳು ತುಸು ಹಿಂದೆ ಸರಿದಂತೆ ಭಾಸವಾಗುತ್ತಿದೆ. ಮೊನ್ನೆ ತಾನೇ ಇಂಗ್ಲೆಂಡಿನಲ್ಲಿ ಆರಂಭವಾದ ವಿಶ್ವಕಪ್‌ ಪಂದ್ಯಾವಳಿ ಇನ್ನೂ ಆರಂಭದ ಕಾಲಘಟ್ಟದಲ್ಲೇ ಇದೆ. ಉಪ ಖಂಡದಲ್ಲಿ ಈ ವಿಶ್ವಕಪ್‌…

 • ಭಾರತ ಪಾಕ್ ವಿಶ್ವ ಸಮರ: ಟಾಸ್ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್ ಆಯ್ಕೆ

  ಮ್ಯಾಂಚೆಸ್ಟರ್: ವಿಶ್ವಕಪ್ ಮಹಾಸಮರದ ಅತೀ ಮಹತ್ವದ ಭಾರತ – ಪಾಕಿಸ್ಥಾನ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ಥಾನ ಫೀಲ್ಡಿಂಗ್ ಆಯ್ಕೆ ಮಾಡಿದೆ. ಈ ಹೈವೋಲ್ಟೆಜ್ ಕದನಕ್ಕಾಗಿ ಭಾರತ ಒಂದು ನಿರೀಕ್ಷಿತ ಬದಲಾವಣೆ ಮಾಡಿಕೊಂಡಿದೆ. ಗಾಯಾಳಾಗಿರುವ ಶಿಖರ್ ಧವನ್ ಬದಲಿಗೆ ವಿಜಯ್‌…

 • ಇಂಗ್ಲೆಂಡ್‌ನ‌ಲ್ಲಿ ನೀರಸ ವಿಶ್ವಕಪ್‌?

  ವಿಶ್ವಕಪ್‌ ಏಕದಿನ ಕ್ರಿಕೆಟ್ ಕೂಟ ಜನಪ್ರಿಯತೆ ಕಳೆದು­ಕೊಳ್ಳುತ್ತಿದೆಯೆ? ಹೀಗೊಂದು ಅನುಮಾನ ಪ್ರಸಕ್ತ ವಿಶ್ವಕಪ್‌ ಕೂಟ ನಡೆಯುತ್ತಿರುವ ವೇಳೆಯೆ ಎದುರಾಗಿದೆ. ಹಿಂದೆಲ್ಲ ವಿಶ್ವಕಪ್‌ ಕೂಟ ಆರಂಭವಾಗುತ್ತದೆ ಎಂದರೆ ಕಣ್ಣಿಗೆ ಹಬ್ಬ. ಕೋಟ್ಯಂತರ ಅಭಿಮಾನಿಗಳು ಮಹಾ ಕೂಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುತ್ತಿದ್ದರು….

 • ಆಫ್ರಿಕಾ,ಅಫ್ಘಾನ್‌ಗೆ ಗೆಲುವಿನ ಗುರಿ

  ಲಂಡನ್‌: ಈ ಬಾರಿಯ ವಿಶ್ವಕಪ್‌ನಲ್ಲಿ ತೀರ ಕಳಪೆ ಪ್ರದರ್ಶನ ತೋರಿದ ತಂಡಗಳಾದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ಥಾನ ಶನಿವಾರ ಕಾರ್ಡಿಫ್ನಲ್ಲಿ ನಡೆಯುವ ಎರಡನೇ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಅಫ್ಘಾನಿಸ್ಥಾನ ಆಡಿದ 3 ಪಂದ್ಯಗಳಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ದಕ್ಷಿಣ…

 • ಲಂಕೆಯನ್ನು ಮಣಿಸಲು ಆಸ್ಟ್ರೇಲಿಯ ಸಜ್ಜು

  ಲಂಡನ್‌: ಬುಧವಾರ ನಡೆದ ಪಂದ್ಯದಲ್ಲಿ ಪಾಕಿಸ್ಥಾನವನ್ನು 41 ರನ್ನುಗಳಿಂದ ಬಗ್ಗುಬಡಿದ ಆಸ್ಟ್ರೇಲಿಯ ತಂಡವು ಏಶ್ಯ ಖಂಡದ ಇನ್ನೊಂದು ತಂಡವಾದ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ. ಸಂಕಷ್ಟದಲ್ಲಿ ಶ್ರೀಲಂಕಾ ಓವಲ್‌ನಲ್ಲಿ ನಡೆಯಲಿರುವ ಈ ಪಂದ್ಯ ಶ್ರೀಲಂಕಾಕ್ಕೆ ಮಹತ್ವದ ಪಂದ್ಯವಾಗಿದೆ. ಜೂ. 4ರಂದು…

 • ಮಳೆ ಕಾಟ ತಪ್ಪಿಸಲು ಗಂಗೂಲಿ ಸಲಹೆ

  ಲಂಡನ್‌: ವಿಶ್ವಕಪ್‌ ಕೂಟ ಶುರುವಾಗಿ ಎರಡು ವಾರ ಆಗಿದೆಯಷ್ಟೆ. ಆಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿರುವುದರಿಂದ ಕ್ರಿಕೆಟ್ ಅಭಿಮಾನಿಗಳೆಲ್ಲ ತೀವ್ರ ನಿರಾಶೆಯಲ್ಲಿದ್ದಾರೆ. ಇಂಗ್ಲೆಂಡ್‌ನ‌ ಹವಾಮಾನವನ್ನು ನೋಡುವಾಗ ಮುಂದಿನ ಪಂದ್ಯಗಳು ಕೂಡಾ ಪೂರ್ತಿಯಾಗಿ ನಡೆಯುವ ಖಾತರಿಯಿಲ್ಲ. ಮಳೆಯಾಟವೇ ಜೋರಾಗಿರುವ ಸಂದರ್ಭದಲ್ಲೇ…

 • ರೋಸ್‌ ಬೌಲ್‌ನಲ್ಲಿ ಇಂಗ್ಲೆಂಡ್‌ Vs ವಿಂಡೀಸ್‌

  ಸೌತಾಂಪ್ಟನ್‌: ಇಂಗ್ಲೆಂಡ್‌ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ತಮ್ಮ ಏಕದಿನ ಸಮರವನ್ನು ಕೆರಿಬಿಯನ್‌ನಿಂದ “ರೋಸ್‌ಬೌಲ್‌ ಸ್ಟೇಡಿಯಂ’ಗೆ ವಿಸ್ತರಿಸಲಿವೆ. ಶುಕ್ರವಾರ ಇಲ್ಲಿ ವಿಶ್ವಕಪ್‌ ಕೂಟದ ದೊಡ್ಡ ಪಂದ್ಯವೊಂದು ನಡೆಯಲಿದೆ. ಕಳೆದ ಫೆಬ್ರವರಿಯಲ್ಲಿ ಈ ಎರಡೂ ತಂಡಗಳು ಕೆರಿಬಿಯನ್‌ ದ್ವೀಪದಲ್ಲಿ ಪರಸ್ಪರ…

 • ಕ್ರಿಕೆಟ್‌ ಕೋಚ್‌ ರವಿಶಾಸ್ತ್ರಿ ಗುತ್ತಿಗೆ 45 ದಿನ ವಿಸ್ತರಣೆ

  ಮುಂಬಯಿ: ಭಾರತ ಕ್ರಿಕೆಟ್‌ ತಂಡದ ತರಬೇತುದಾರ ರವಿಶಾಸ್ತ್ರಿಅವರ ಅವಧಿ ಈ ವಿಶ್ವಕಪ್‌ ಮುಗಿದ ಬೆನ್ನಲ್ಲೇ ಮುಗಿಯಲಿದೆ. ಆದರೆ ಬಿಸಿಸಿಐ ಆಡಳಿತಾಧಿಕಾರಿಗಳು ಅವರ ಗುತ್ತಿಗೆಯನ್ನು ವಿಶ್ವಕಪ್‌ ಅನಂತರ ಇನ್ನೂ 45 ದಿನಗಳ ಮಟ್ಟಿಗೆ ವಿಸ್ತರಿಸಿದ್ದಾರೆ. ಜು. 14ಕ್ಕೆ ವಿಶ್ವಕಪ್‌ ಮುಗಿದ…

 • ವಾಶೌಟ್‌ ನಂ. 4; ಮಳೆಯಾಟಕ್ಕೆ ಸೋತ ಭಾರತ-ನ್ಯೂಜಿಲ್ಯಾಂಡ್‌

  ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ನಲ್ಲಿ ಮಳೆಯ ಪ್ರಾಬಲ್ಯ ಮುಂದುವರಿದಿದೆ. ಅಭಿಮಾನಿಗಳ ತೀವ್ರ ಹತಾಶೆಯ ನಡುವೆ ಕೂಟದ ಅಷ್ಟೂ ಆಸಕ್ತಿ ನಿಧಾನವಾಗಿ ಕಡಿಮೆ ಆಗುತ್ತ ಹೋಗುತ್ತಿದೆ. ಮಳೆಯಾಟದ ತಾಜಾ ಉದಾಹರಣೆ ಗುರುವಾರ ನಾಟಿಂಗ್‌ಹ್ಯಾಮ್‌ನಲ್ಲಿ ಕಾಣಸಿಕ್ಕಿದ್ದು, ಭಾರತ-ನ್ಯೂಜಿಲ್ಯಾಂಡ್‌ ನಡುವಿನ ಬಹು ನಿರೀಕ್ಷೆಯ ಪಂದ್ಯ ಒಂದೂ…

 • ಭಾರತ-ಕಿವೀಸ್‌ಗೆ ಮಳೆ ಸವಾಲು

  ನಾಟಿಂಗ್‌ಹ್ಯಾಮ್‌: ವಿಶ್ವಕಪ್‌ ಕೂಟದ ಈವರೆಗಿನ ಅಜೇಯ ತಂಡಗಳಾದ ಭಾರತ ಮತ್ತು ನ್ಯೂಜಿಲ್ಯಾಂಡ್‌ ಗುರುವಾರ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಮುಖಾಮುಖೀ ಯಾಗಲಿವೆ. ಎರಡೂ ತಂಡಗಳ ಮುಂದಿ ರುವ ದೊಡ್ಡ ಸವಾಲೆಂದರೆ ಮಳೆಯನ್ನು ಗೆಲ್ಲು ವುದು. ಈ ಪಂದ್ಯಕ್ಕೆ ಮಳೆ ಎದುರಾಗದಿರಲಿ…

 • ಪಾಕಿಸ್ಥಾನವನ್ನು ಕೆಡವಿದ ಆಸ್ಟ್ರೇಲಿಯ

  ಟೌಂಟನ್‌: ಮಳೆಯ ಕಾಟವಿಲ್ಲದೆ ನಿರ್ವಿಘ್ನವಾಗಿ ಸಾಗಿದ ಬುಧವಾರದ ಟೌಂಟನ್‌ ವಿಶ್ವಕಪ್‌ ಮುಖಾಮುಖೀಯಲ್ಲಿ ಆಸ್ಟ್ರೇಲಿಯ 41 ರನ್ನುಗಳಿಂದ ಪಾಕಿಸ್ಥಾನವನ್ನು ಮಣಿಸಿದೆ. ಡೇವಿಡ್‌ ವಾರ್ನರ್‌ ಅವರ ಶತಕ ಸಾಹಸದಿಂದ ಮೇಲುಗೈ ಸಾಧಿಸಿದ ಆಸ್ಟ್ರೇಲಿಯ, ಬಳಿಕ ವೇಗಿ ಮೊಹಮ್ಮದ್‌ ಆಮಿರ್‌ ಅವರ ಘಾತಕ…

 • ಲೀಗ್‌ ಪಂದ್ಯಗಳಿಗೆ ಮೀಸಲು ದಿನ ಅಸಾಧ್ಯ: ಐಸಿಸಿ

  ಲಂಡನ್‌: ವಿಶ್ವಕಪ್‌ ಕೂಟದ 3 ಪಂದ್ಯಗಳು ಈಗಾಗಲೇ ಮಳೆಯಿಂದ ಕೊಚ್ಚಿ ಹೋಗಿವೆ. ಇಂಗ್ಲೆಂಡ್‌ನ‌ ವಾತಾವರಣ ನೋಡಿದರೆ ಮುಂದಿನ ಪಂದ್ಯಗಳ ಭವಿಷ್ಯವೂ ಅತಂತ್ರವಾಗುವ ಲಕ್ಷಣ ಕಾಣಿಸುತ್ತಿದೆ. ಆದರೆ ಮಳೆಯಿಂದ ಪಂದ್ಯ ರದ್ದಾದರೆ ತಾನೇನೂ ಮಾಡುವಂತಿಲ್ಲ ಎಂದು ಐಸಿಸಿ ಅಸಹಾಯಕತೆ ಪ್ರದರ್ಶಿಸಿದೆ….

 • ವಿಶ್ವಕಪ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಜೋರು!

  ಚಿಕ್ಕಬಳ್ಳಾಪುರ: ಪ್ರತಿ ಬಾರಿ ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಗಳ ಸಂದರ್ಭದಲ್ಲಿ ಸದ್ದು ಮಾಡುತ್ತಿದ್ದ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ ಇದೀಗ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳಿಗೂ ಚಾಚಿಕೊಂಡಿದ್ದು, ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳೇ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಯ ಮುಂಚೂಣಿಯಲ್ಲಿರುವುದು ಸಹಜವಾಗಿಯೇ ಪೋಷಕರನ್ನು ತೀವ್ರ ಕಂಗಾಲಾಗಿಸಿದೆ….

 • ಝಿಂಗ್‌ ಬೇಲ್ಸ್ ಬದಲಿಸಲ್ಲ: ಐಸಿಸಿ

  ಲಂಡನ್‌: ವಿವಾದಿತ ಝಿಂಗ್‌ ಬೇಲ್ಸ್ ಬದಲಿಸುವಂತೆ ವಿಶ್ವಕಪ್‌ ಸ್ಟಾರ್‌ ಆಟಗಾರರಿಂದ ಬಹಳಷ್ಟು ಬೇಡಿಕೆ ಬಂದರೂ ಅವುಗಳನ್ನು ಮುಂದುವರಿಸಲು ಐಸಿಸಿ ನಿರ್ಧರಿಸಿದೆ. ಚೆಂಡು ಸ್ಟಂಪ್‌ಗೆ ಬಡಿದು ಝಿಂಗ್‌ ಬೇಲ್ಸ್ ಮಿನುಗುತ್ತಿವೆ. ಆದರೆ, ಸ್ಥಳಾಂತರಗೊಳ್ಳುತ್ತಿಲ್ಲ. ಇಷ್ಟಾದರೂ ಸಾಂಪ್ರದಾಯಿಕ ಮರದ ಮಾದರಿಯ ಬೇಲ್ಸ್…

 • ‘ಅಭಿನಂದನ್‌’ ಬಳಸಿ ಭಾರತ ತಂಡವನ್ನು ಹೀಗಳೆದ ಪಾಕ್‌ ಟಿವಿ

  ಇಸ್ಲಾಮಾಬಾದ್‌: ಭಾರತ ಮತ್ತು ಪಾಕಿಸ್ಥಾನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುವುದು ಜೂ. 16ರಂದು. ಇದಕ್ಕೂ ಮೊದಲೇ ಪಾಕಿಸ್ಥಾನದ ಮಾಧ್ಯಮಗಳು ಈ ಪಂದ್ಯ ಕಾವೇರುವಂತೆ ಮಾಡಲು ಶ್ರಮಿಸುತ್ತಿವೆ. ಪಾಕ್‌ ಟಿವಿ ವಾಹಿನಿಯೊಂದು ಜೂ.16ರ ಪಂದ್ಯಕ್ಕೆ ಪೂರ್ವಭಾವಿ ಯಾಗಿ ಜಾಹೀರಾತನ್ನು ಬಿಡುಗಡೆ ಗೊಳಿಸಿದ್ದು, ಇದರಲ್ಲಿ…

 • ಹೆಬ್ಬೆರಳಿಗೆ ಗಾಯ; ಪಾಕ್‌,ನ್ಯೂಜಿಲ್ಯಾಂಡ್‌ ಪಂದ್ಯಕ್ಕೆ ಧವನ್‌ ಅಲಭ್ಯ

  ಲಂಡನ್‌ : ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಶಿಖರ್‌ ಧವನ್‌ ಅವರು ಗಾಯಾಳಾಗಿ ಐಸಿಸಿ ವಿಶ್ವಕಪ್‌ನ 2 ಪ್ರಮುಖ ಪಂದ್ಯಗಳಿಗೆ ತಂಡದಿಂದ ಹೊರಗುಳಿಯಬೇಕಾಗಿದೆ. ಭಾನುವಾರ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಧವನ್‌ ಗಾಯಗೊಂಡಿದ್ದರು. ಪಂದ್ಯದಲ್ಲಿ…

 • ಬಾಂಗ್ಲಾದೇಶ ಪಂದ್ಯಕ್ಕೆ ನುವಾನ್‌ ಪ್ರದೀಪ್‌ ಅಲಭ್ಯ

  ಬ್ರಿಸ್ಟಲ್‌: ಮಂಗಳವಾರದ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದಿಂದ ಶ್ರೀಲಂಕಾದ ವೇಗದ ಬೌಲರ್‌ ನುವಾನ್‌ ಪ್ರದೀಪ್‌ ಹೊರಗುಳಿಯಲಿದ್ದಾರೆ. ಅಭ್ಯಾಸ ವೇಳೆ ಅವರು ಕೈ ಬೆರಳಿಗೆ ಗಾಯ ಮಾಡಿಕೊಂಡಿರುವುದೇ ಇದಕ್ಕೆ ಕಾರಣ. ಪ್ರದೀಪ್‌ ಕಾರ್ಡಿಫ್ ನಲ್ಲಿ ನಡೆದ ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ…

ಹೊಸ ಸೇರ್ಪಡೆ