T20 World Cup; ಮೇ 1 ತಂಡಗಳಿಗೆ ಗಡುವು
Team Udayavani, Jan 9, 2024, 6:00 AM IST
ದುಬಾೖ: ಇದು ಟಿ20 ವಿಶ್ವಕಪ್ ವರ್ಷ. ಕಳೆದ ವರ್ಷ ಏಕದಿನ ವಿಶ್ವಕಪ್ ಕೈತಪ್ಪಿದ ನೋವಿನಲ್ಲಿರುವ ತಂಡಗಳು ಚುಟುಕು ಮಾದರಿಯ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬರಲು ಪ್ರಯತ್ನವನ್ನು ಆರಂಭಿಸಲಿವೆ. ಜೂನ್ ತಿಂಗಳಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಪಂದ್ಯಾವಳಿ ನಡೆಯಲಿದೆ.
ಇದಕ್ಕಾಗಿ ತಂಡಗಳನ್ನು ಅಂತಿಮ ಗೊಳಿಸಲು ಐಸಿಸಿ ಮೇ ಒಂದರ ಗಡುವು ವಿಧಿಸಿದೆ. ಅಷ್ಟರೊಳಗೆ ಆಟ ಗಾರರ ಅಂತಿಮ ಪಟ್ಟಿ ಐಸಿಸಿ ಕೈಸೇರ ಬೇಕಿದೆ. ಆದರೆ ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಅನಂತರ ಯಾವುದೇ ರೀತಿಯ ಪರಿವರ್ತನೆ ಆಗಬೇಕಿದ್ದರೂ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಭಾರತ ಹಾಗೂ ಇತರ ಕೆಲವು ತಂಡಗಳ ಆಯ್ಕೆಗೆ ಐಪಿಎಲ್ ಸಾಧನೆಯೇ ಮಾನದಂಡವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
IPL; ಬೌಲರ್ಗಳನ್ನು ಕಾಪಾಡಿ: ಅಶ್ವಿನ್ ವಿನಂತಿ!
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ