ಬೆಂಗಳೂರಲ್ಲಿ ಟ್ರಾನ್ಸಿಟ್‌ ಹಾಸ್ಟೆಲ್‌ ಸೌಲಭ್ಯ


Team Udayavani, Apr 30, 2019, 3:00 AM IST

Udayavani Kannada Newspaper

ಬೆಂಗಳೂರು: ರಾಜ್ಯದ ವಿವಿಧೆಡೆಯಿಂದ ರಾಜಧಾನಿ ಬೆಂಗಳೂರಿಗೆ ಉದ್ಯೋಗ ಸಂದರ್ಶನ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಬರುವ ಎಲ್ಲ ವರ್ಗದ ಮಹಿಳೆಯರಿಗೆ ಸುರಕ್ಷಿತ ವಾಸ್ತವ್ಯ ಕಲ್ಪಿಸಲು ಹದಿಮೂರು ಟ್ರಾನ್ಸಿಟ್‌ ಹಾಸ್ಟೆಲ್‌ ಪ್ರಾರಂಭಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೂಡಿ ಸ್ಥಾಪಿಸಿರುವ ಈ ಹಾಸ್ಟೆಲ್‌ಗ‌ಳಲ್ಲಿ ಎಲ್ಲ ವರ್ಗದ ಮಹಿಳೆಯರಿಗೆ ವರಮಾನದ ಮಿತಿಯಿಲ್ಲದೆ ಮೂರು ದಿನಗಳವರೆಗೆ ಉಚಿತ ಊಟೋಪಚಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಕಲ್ಪಿಸಲಾಗುವುದು.

ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿ ಕರ್ನಾಟಕ ಸ್ಟೇಟ್‌ ಕೌನ್ಸಿಲ್‌ ಫಾರ್‌ ಚೈಲ್ಡರ್‌ ವೆಲ್‌ಫೇರ್‌, ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-23330846, 22925898), ಶಂಕರಪುರದ ರಂಗಾರಾವ್‌ ರಸ್ತೆಯ ಶಾರದಾ ಕುಟೀರ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-26674697), ಮಿಷನ್‌ ರಸ್ತೆಯ ಸಿಎಸ್‌ಐ ಕಾಂಪೌಂಡ್‌ನ‌ಲ್ಲಿ ಯಂಗ್‌ ವುಮೆನ್ಸ್‌ ಕ್ರಿಶ್ಚಿಯನ್‌ ಅಸೋಸಿಯೇಷನ್‌ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-22238574),

ಸಂಪಂಗಿರಾಮನಗರದ ಯೂನಿವರ್ಸಿಟಿ ವುಮೆನ್ಸ್‌ ಅಸೋಸಿಯೇಷನ್‌ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (0808-22223314,26631838,9845023783), ಕುಮಾರಸ್ವಾಮಿ ಲೇ ಔಟ್‌ನ ಶಾವಿಕೆ ಮಲ್ಲೇಶ್ವರ್‌ ಹಿಲ್ಸ್‌ನ ಮಹಾತ್ಮ ಗಾಂಧಿ ವಿದ್ಯಾಪೀಠ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-26662226), ಜಯನಗರ 1 ನೇ ಬ್ಲಾಕ್‌, 5 ನೇ ಕ್ರಾಸ್‌ನ ಜಯನಗರ ಸ್ತ್ರೀ ಸಮಾಜ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-26674697),

ಜಯನಗರ 4 ನೇ ಬ್ಲಾಕ್‌, ಕಾರ್ಪೋರೇಷನ್‌ ಲೇ ಔಟ್‌ನ ಆಲ್‌ ಇಂಡಿಯಾ ವುಮೆನ್ಸ್‌ ಕಾನ್ಫರೆನ್ಸ್‌ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ ಅಸೋಸಿಯೇಷನ್‌(080-26349676), ಕೆಂಗೇರಿ ಬಸವಾಶ್ರಮದ ಬಸವ ಸಮಿತಿ ಬಸವ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (0808-22723355), ಕನಕಪುರ ಮುಖ್ಯರಸ್ತೆ ಜರಗನಹಳ್ಳಿಯ ವಿಶಾಲ ವಿದ್ಯಾಸಂಸ್ಥೆ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (9341289653),

ಪೀಣ್ಯ 1 ನೇ ಹಂತ ಕೆಐಡಿಬಿ ಕಾಲೋನಿಯ ಕರ್ನಾಟಕ ರೂರಲ್‌ ಅಂಡ್‌ ಹ್ಯಾಂಡಿಕ್ಯಾಪ್ಡ್ ಡೆವಲಪ್‌ಮೆಂಟ್‌ ಸೊಸೈಟಿ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌, ನಾಗರಬಾವಿ ಕ್ಯಾಂಪಸ್‌ನ ನ್ಯಾಷನಲ್‌ ಲಾ ಸ್ಕೂಲ್‌ ಆಫ್ ಇಂಡಿಯನ್‌ ಯೂನಿವರ್ಸಿಟಿ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-23160531, 23160535),

ಕೋರಮಂಗಲ ಆರನೇ ಬ್ಲಾನ್‌ನ ಯಂಗ್‌ ವುಮೆನ್ಸ್‌ ಕ್ರಿಶ್ಚಿಯನ್‌ ಅಸೋಸಿಯೇಷನ್‌ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-25634813), ಜ್ಞಾನಭಾರತಿ ಕ್ಯಾಂಪಸ್‌ನ ರೀಜನಲ್‌ ಇನ್ಸ್‌ಟಿಟ್ಯೂಟ್‌ ಆಫ್ ಇಂಗ್ಲೀಷ್‌ ಸೌತ್‌ ಇಂಡಿಯನ್‌ ವರ್ಕಿಂಗ್‌ ವುಮೆನ್ಸ್‌ ಹಾಸ್ಟೆಲ್‌ (080-23213243,23218452)ನಲ್ಲಿ ವಾಸ್ತವ್ಯ ಹೂಡಬಹುದು ಎಂದು ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

1-NEET-SCAM

NEET ಮರುಪರೀಕ್ಷೆಗೆ ಶೇ. 50 ಮಂದಿ ಗೈರು!

1–sdssadadasd

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

Parliment New

Modi 3.0: ಲೋಕಸಭೆ ಅಧಿವೇಶನ ಇಂದು ಆರಂಭ: ಏನೇನು ನಡೆಯಲಿದೆ?

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

ಪೊಲೀಸರಿಗೆ ಸವಾಲಾಗುತ್ತಿರುವ ಪ್ರಚೋದನಕಾರಿ ಪೋಸ್ಟ್‌

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

naksal (2)

Chhattisgarh; ಬಯಲಿಗೆ ಬಂದಿತು ನಕ್ಸಲರ ಕಳ್ಳನೋಟು ಜಾಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!

Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!

1-SURAJ

JDS MLC ಸೂರಜ್‌ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

Farmer

Reveled; ಮೃತಪಟ್ಟಿರುವ ರೈತರ ಹೆಸರಿನಲ್ಲೇ ಪಹಣಿ !

HDK (3)

Mining; ನನ್ನ ಮೇಲೆ ಸಿಟ್ಟು ; ದೇವದಾರಿಗೆ ತಡೆ : ಕೇಂದ್ರ ಸಚಿವ ಕುಮಾರಸ್ವಾಮಿ

ಡಿಕೆಶಿಗೆ ಈಗೇಕೆ ಚನ್ನಪಟ್ಟಣ ಮೇಲೆ ಮಮತೆ? ಕುಮಾರಸ್ವಾಮಿ ವ್ಯಂಗ್ಯ

ಡಿಕೆಶಿಗೆ ಈಗೇಕೆ ಚನ್ನಪಟ್ಟಣ ಮೇಲೆ ಮಮತೆ? ಕುಮಾರಸ್ವಾಮಿ ವ್ಯಂಗ್ಯ

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!

Prajwal Revanna Case ಆರೋಪಿಯಿಂದ ಮಾಹಿತಿ ಹೊರ ತೆಗೆಯುವುದೇ ಎಸ್‌ಐಟಿಗೆ ಸವಾಲು!

baby 2

Twin ಹೆಣ್ಣು ಶಿಶು ಜನನ: ಮಕ್ಕಳಿಬ್ಬರನ್ನೂ ಕೊಂದ ತಂದೆ!

ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

Mangaluru; ಕೋಟಿ ರೂ. ತುಂಬಿಸಲು ಗೋಣಿಚೀಲ ತಂದಿದ್ದರು?

1-NEET-SCAM

NEET ಮರುಪರೀಕ್ಷೆಗೆ ಶೇ. 50 ಮಂದಿ ಗೈರು!

1–sdssadadasd

Ayodhya ಫ‌ಲಿತಾಂಶಕ್ಕೆ ಟೀಕೆ: ಅರ್ಚಕನ ಗನ್‌ಮ್ಯಾನ್‌ ವಾಪಸ್‌ ಪಡೆದ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.