ಅಫ್ಶಿನ್ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ: ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ದಾಖಲು
Team Udayavani, Dec 16, 2022, 6:35 AM IST
ತೆಹ್ರಾನ್: ಇರಾನ್ನ 20 ವರ್ಷದ ಯುವಕನೊಬ್ಬ ಜಗತ್ತಿನ ಅತ್ಯಂತ ಕುಳ್ಳ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಉತ್ತರ ಇರಾನ್ನ ಬುಕಾನ್ ಕೌಂಟಿಯ ಗ್ರಾಮವೊಂದರಲ್ಲಿ ನೆಲೆಸಿರುವ ಅಫ್ಶಿನ್ ಎಸ್ಮೇಲ್ ಘದರ್ಜಾಡೆ ಅವರು ಕೇವಲ 2 ಅಡಿ 1 ಇಂಚು(65.24 ಸೆಂ.ಮೀ.) ಎತ್ತರವಿದ್ದು, ಪ್ರಪಂಚದಲ್ಲಿ ಜೀವಿತವಿರುವ ಅತ್ಯಂತ ಕುಳ್ಳ ವ್ಯಕ್ತಿ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಇವರ ಹೆಸರು ದಾಖಲಾಗಿದೆ.
ಅತ್ಯಂತ ಕಡಿಮೆ ಎತ್ತರ ಇರುವ ಕಾರಣ ಮೊಬೈಲ್ ಪೋನ್ ಬಳಸಲು ಸಹ ಅಫ್ಶಿನ್ ಕಷ್ಟ ಪಡುತ್ತಾರೆ. ಅಲ್ಲದೇ ದೈಹಿಕವಾಗಿ ದುರ್ಬಲ ಇರುವ ಕಾರಣ ಶಾಲೆಗೆ ಕೂಡ ಇವರು ಹೋಗಿಲ್ಲ. ” ಎಂದರೆ ಹೆತ್ತವರಿಗೆ ನೆರವಾಗುವುದೇ ನನ್ನ ಏಕೈಕ ಗುರಿ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ