ಪತ್ನಿಯನ್ನು ಹೊತ್ತು ನಡೆದ ಭೂತಾನ್ ಮಾಜಿ ಪ್ರಧಾನಿ
Team Udayavani, Sep 16, 2018, 10:45 AM IST
ಹೊಸದಿಲ್ಲಿ: ಬೆಟ್ಟವೊಂದರ ಕೆಸರು ತುಂಬಿದ ಮಾರ್ಗವೊಂದರಲ್ಲಿ ನಡೆಯುತ್ತಿದ್ದಾಗ ತಮ್ಮೊಂದಿಗಿದ್ದ ತಮ್ಮ ಪತ್ನಿ ಟಾಶಿ ಡೋಮ ಅವರ ಕಾಲುಗಳು ಕೊಳಕಾಗದಿರಲಿ ಎಂಬ ಉದ್ದೇಶದಿಂದ ಅವರನ್ನು ಕೂಸುಮರಿ ರೀತಿ ಬೆನ್ನ ಮೇಲೆ ಹೊತ್ತುಕೊಂಡು ಹೋಗಿದ್ದ ಭೂತಾನ್ ಮಾಜಿ ಪ್ರಧಾನಿ ಶೆರಿಂಗ್ ಟೋಬ್ಗೆ ಅವರ ಫೋಟೋ ಟ್ವಿಟರ್‌ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಫೋಟೋವನ್ನು ತಾವೇ ಪ್ರಕಟಿಸಿರುವ ಟೋಬ್ಗೆ “”ಸ್ತ್ರೀನಿಷ್ಠ ಸೇವೆಗಾಗಿ ಜಗತಸಿದ್ಧಿಯಾದ ಇಂಗ್ಲೆಂಡ್‌ನ ಸರ್ ವಾಲ್ಟರ್ ರ್ಯಾಲೆ ಅವರಂಥ ತ್ಯಾಗವನ್ನೇನೂ ನಾನು ಮಾಡಿಲ್ಲ. ಆದರೂ, ಒಬ್ಬ ಪುರುಷ, ತನ್ನ ಸಂಗಾತಿಗಾಗಿ ಏನನ್ನು ಮಾಡಬಹುದೋ ಅದನ್ನೇ ಮಾಡಿದ್ದೇನೆ” ಎಂದಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಕೆಲವರು, ನಿಮ್ಮ ನಡೆ ಸ್ಫೂರ್ತಿದಾಯಕ ಎಂದಿದ್ದರೆ, ಮತ್ತೆ ಕೆಲವರು ಸರ್ ರಾಲ್ಟರ್‌ಗೆ ಏಕೆ ನಿಮ್ಮನ್ನು ಹೋಲಿಸಿಕೊಳ್ಳುತ್ತೀರಿ. ನಿಮಗೆ ನೀವೇ ಸಾಟಿ” ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇರಾನ್ ಬೆಂಬಲಿತ ಸಿರಿಯಾ ಉಗ್ರರ ತಾಣಗಳ ಮೇಲೆ ಅಮೆರಿಕ ವೈಮಾನಿಕ ದಾಳಿ
ವಂಚನೆ ಪ್ರಕರಣ: ನೀರವ್ ಮೋದಿ ಭಾರತಕ್ಕೆ ಗಡಿಪಾರು: ಬ್ರಿಟನ್ ಕೋರ್ಟ್ ತೀರ್ಪು
ಪತ್ನಿಯ ಮನೆಗೆಲಸಕ್ಕೆ ಪರಿಹಾರ ನೀಡಿ: ಕೋರ್ಟ್ ತೀರ್ಪು
ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್ ಆರೋಪ
ಆತ್ಮಹತ್ಯೆಗೆ ಬ್ರೇಕ್ ಹಾಕಲು ‘ಲೋನ್ಲಿನೆಸ್ ಮಿನಿಸ್ಟರ್’ನ್ನು ಸಂಪುಟಕ್ಕೆ ಸೇರಿಸಿಕೊಂಡ ಜಪಾನ್!