58 ಕೋಟಿ ಖಾತೆ ಬಂದ್
Team Udayavani, May 17, 2018, 6:50 AM IST
ಪ್ಯಾರಿಸ್: ಈ ವರ್ಷದಲ್ಲಿ ಈಗಾಗಲೇ ಫೇಸ್‌ಬುಕ್ 58.3 ಕೋಟಿ ನಕಲಿ ಖಾತೆಗಳನ್ನು ಅಳಿಸಿದೆ. ಲೈಂಗಿಕ ಆಕ್ಷೇಪಾರ್ಹ ಹಾಗೂ ಹಿಂಸಾತ್ಮಕ ಚಿತ್ರಗಳನ್ನು ಪ್ರಕಟಿಸಿರುವುದು ಮತ್ತು ಉಗ್ರಗಾಮಿಗಳಿಗೆ ಬೆಂಬಲ ಅಥವಾ ದ್ವೇಷಯುತ ಪೋಸ್ಟ್ ಮಾಡಿದ ಖಾತೆಗಳನ್ನು ಅಳಿಸಲಾಗಿದೆ.
ಕೇಂಬ್ರಿಜ್ ಅನಾಲಿಟಿಕಾ ಸಂಸ್ಥೆಗೆ ದತ್ತಾಂಶಗಳ ಸೋರಿಕೆ ಮಾಡಿದ ಆರೋಪದ ಬೆನ್ನಲ್ಲೇ, ತನ್ನ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಫೇಸ್‌ಬುಕ್ ಈ ಕ್ರಮಕ್ಕೆ ಮುಂದಾಗಿದೆ. ಕೋಟ್ಯಂತರ ಖಾತೆಗಳನ್ನು ಅಳಿಸಿದರೂ, ಇದೇ ಪ್ರಮಾಣದಲ್ಲಿ ಖಾತೆಗಳು ರಚನೆಯಾಗುತ್ತಲೂ ಇವೆ ಎಂದು ಸಂಸ್ಥೆ ಹೇಳಿಕೊಂಡಿದೆ. ಅಲ್ಲದೆ ಒಟ್ಟು ಖಾತೆಗಳ ಪೈಕಿ ನಕಲಿ ಖಾತೆಗಳು ಶೇ. 3-4ರಷ್ಟಿವೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ