ಭಾರತ-ತೈವಾನ್ ವಾಣಿಜ್ಯದಲ್ಲಿ ಭೂ-ರಾಜಕಾರಣ ಇಲ್ಲ : ಹುವಾಂಗ್
Team Udayavani, Apr 10, 2018, 3:37 PM IST
ತೈಪೆ : ಭಾರತದೊಂದಿಗೆ ದ್ವಿಪಕ್ಷೀಯ ವಾಣಿಜ್ಯ ಸಂಬಂಧ ಹೊಂದುವ ತೈವಾನ್ ನೀತಿಯು ಯಾವುದೇ ರೀತಿಯ ಭೂ-ರಾಜಕಾರಣದ ಉದ್ದೇಶ ಹೊಂದಿರುವುದಿಲ್ಲ ಮತ್ತು ಚೀನದ ಅಭಿಮತದಿಂದ ಯಾವುದೇ ರೀತಿಯಲ್ಲಿ ಪ್ರಭಾವಿತವಾಗಿರುವುದಿಲ್ಲ ಎಂದು ತೈವಾನ್ನ ಬಾಹ್ಯ ವಾಣಿಜ್ಯ ಅಭಿವೃದ್ಧಿ ಮಂಡಳಿಯ ಮುಖ್ಯಸ್ಥರಾಗಿರುವ ಜೇಮ್ಸ್ ಹುವಾಂಗ್ ಹೇಳಿದ್ದಾರೆ.
ಭಾರತದೊಂದಿಗೆ ತೈವಾನ್ ಇನ್ನೂ ಹೆಚ್ಚಿನ ದ್ವಿಪಕ್ಷೀಯ ಹೂಡಿಕೆ ಮತ್ತು ಸಾಂಸ್ಕೃತಿಕ ವಿನಿಮಯಗಳನ್ನು ಹೊಂದಲು ಬಯಸುತ್ತದೆ ಎಂದವರು ಹೇಳಿದರು.
ತೈವಾನ್ ಚೀನದ ಅತೀ ಸೂಕ್ಷ್ಮ ವಿಷಯವಾಗಿದ್ದು ಈ ನಗದು ಸಿರಿವಂತ ದ್ವೀಪವು “ಒನ್ ಚೈನಾ’ ದ ಭಾಗವೆಂದು ಚೀನ ಹೇಳಿಕೊಳ್ಳುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ