ನ್ಯೂಯಾರ್ಕ್: ಅಮೆರಿಕ ಚಂಡಮಾರುತ: 34 ಮಂದಿ ಸಾವು
Team Udayavani, Dec 27, 2022, 2:23 AM IST
ನ್ಯೂಯಾರ್ಕ್: ಅಮೆರಿಕದಲ್ಲಿ ಬಾಂಬ್ ಚಂಡ ಮಾರುತದ ಅಟ್ಟಾಹಾಸ ಮುಂದುವರಿದಿದ್ದು, ಸೋಮವಾರ ಕನಿಷ್ಠ 34 ಮಂದಿ ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ನೂರಾರು ಮನೆಗಳು, ವಾಹನ ಗಳು ಹಿಮದಿಂದ ತುಂಬಿವೆ. ಹಲವು ನಗರಗಳಲ್ಲಿ ವಿದ್ಯುತ್ ಸರಬ ರಾಜು ಸ್ಥಗಿತವಾಗಿದೆ. ವಿಮಾನ ಸಂಚಾರ ರದ್ದು ಗೊಂಡಿದೆ.
ಜಪಾನ್ನಲ್ಲಿ 17 ಸಾವು: ಜಪಾನ್ನಲ್ಲಿ ಭಾರೀ ಹಿಮದಿಂದ 17 ಮಂದಿ ಅಸುನೀಗಿದ್ದು, 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಮದಿಂದ ನೂರಾರು ಮನೆಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ರಸ್ತೆಯಲ್ಲಿ ಭಾರೀ ಹಿಮ ಸಂಗ್ರಹವಾಗಿರುವ ಕಾರಣ ಹೆದ್ದಾರಿ ಗಳಲ್ಲಿ ನೂರಾರು ವಾಹನಗಳು ನಿಂತಿವೆ. ಇದರಿಂದ ಸರಕು ಸರಬರಾಜು ಮೇಲೆ ಪರಿಣಾಮ ಬೀರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ