ಪೋರ್ಚುಗಲ್ನಲ್ಲಿ ಮೋದಿಗೆ ಸ್ವಾಗತ: ಪ್ರಧಾನಿ ಅಂಟೋನಿಯೋ ಕೋಸ್ಟಾ ಭೇಟಿ
Team Udayavani, Jun 24, 2017, 7:46 PM IST
ಲಿಸ್ಬನ್ : ತ್ರಿರಾಷ್ಟ್ರ ಪ್ರವಾಸದ ಅಂಗವಾಗಿ ಮೊದಲ ಹಂತದಲ್ಲಿ ಪೋರ್ಚುಗಲ್ಗೆ ಇಂದು ಶನಿವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪೋರ್ಚುಗೀಸ್ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರನ್ನು ಭೇಟಿಯಾದರು.
ವಿಮಾನ ನಿಲ್ದಾಣದಲ್ಲಿ ಪೋರ್ಚುಗೀಸ್ ವಿದೇಶ ಸಚಿವ ಆಗಸ್ಟೋ ಸ್ಯಾಂಟಸ್ ಸಿಲ್ವಾ ಅವರು ಪ್ರಧಾನಿ ಮೋದಿಯನ್ನು ಬರ ಮಾಡಿಕೊಂಡರು. ಭಾರತೀಯ ಪ್ರಧಾನಿಯೊಬ್ಬರ ಐರೋಪ್ಯ ದೇಶದ ಮೊತ್ತ ಮೊದಲ ದ್ವಿಪಕ್ಷೀಯ ಸಂದರ್ಶನ ಇದಾಗಿರುವುದು ಗಮನಾರ್ಹವಾಗಿದೆ.
ಉಭಯ ರಾಷ್ಟ್ರಗಳ ನಾಯಕರು ವಿವಿಧ ಕ್ಷೇತ್ರಗಳಲ್ಲಿನ ಜಂಟಿ ಯೋಜನೆಗಳ ಪ್ರಗತಿಯನ್ನು ಅವಲೋಕಿಸುವರಲ್ಲದೆ ಹೊಸ ಯೋಜನೆಯಗಳ ನಿರ್ಧಾರಗಳನ್ನು ತೆಗೆದುಕೊಳ್ಳುವರು ಎಂದು ಮೂಲಗಳು ತಿಳಿಸಿವೆ.
ಪೋರ್ಚುಗೀಸ್ ಪ್ರಧಾನಿ ಅಂಟೋನಿಯೋ ಕೋಸ್ಟಾ ಅವರು ಮೂಲತಃ ಭಾರತದ ಗೋವೆಯವರಾಗಿದ್ದು ಈ ವರ್ಷ ಜನವರಿಯಲ್ಲಿ ಅವರು ಭಾರತಕ್ಕೆ ಭೇಟಿ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ