ಬ್ರಿಟನ್ ಸಚಿವ ಕ್ವಾಸಿ ಕ್ವಾರ್ಟೆಂಗ್ ಗೆ ನಿಂದನೆ: ಎನ್ನಾರೈ ಸಂಸದೆ ಸಸ್ಪೆಂಡ್
Team Udayavani, Sep 27, 2022, 10:20 PM IST
ಲಂಡನ್: ಬ್ರಿಟನ್ನ ವಿತ್ತ ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರ ವಿರುದ್ಧ ಜನಾಂಗೀಯ ನಿಂದನೆ ಆರೋಪ ಮಾಡಿದ ಪ್ರತಿಪಕ್ಷ ಲೇಬರ್ ಪಕ್ಷದ ಸಂಸದೆ, ಭಾರತೀಯ ಮೂಲದ ರೂಪಾ ಹಕ್ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ.
ಲಿವರ್ಪೂಲ್ನಲ್ಲಿ ಆಯೋಜಿಸಲಾಗಿದ್ದ ಪಕ್ಷದ ಸಭೆಯಲ್ಲಿ ರೂಪಾ ಅವರು ವಿತ್ತ ಸಚಿವರನ್ನು “ಕಪ್ಪು ಬಣ್ಣದವರು, ಶಿಕ್ಷಣವಿಲ್ಲದವರು’ ಎಂದೆಲ್ಲ ನಿಂದಿಸಿದ್ದರು.
ಇದು ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ರೂಪಾ ವಿರುದ್ಧ ಲೇಬರ್ ಪಕ್ಷದ ನಾಯಕ ಕೇರ್ ಸ್ಟಾರ್ಮರ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಾಲತಾಣಗಳಲ್ಲಿ ಒತ್ತಾಯ, ಸಭೆಯಲ್ಲಿ ಕೇರ್ ಸ್ಟಾರ್ಮರ್ಗೆ ಮಾತನಾಡಲೂ ಅವಕಾಶ ನೀಡದಿದ್ದೂ, ಸಸ್ಪೆಂಡ್ ನಿರ್ಧಾರಕ್ಕೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ