ಶಾಂಘೈ ಹಿರಿಮೆಗೆ ಹೊಸ ಗರಿ
Team Udayavani, Mar 31, 2019, 6:15 AM IST
ಬೀಜಿಂಗ್: ಚೀನದ ಹೆಸರಾಂತ ನಗರವಾದ ಶಾಂಘೈ, ಅತ್ಯಾಧುನಿಕವಾದ 5ಜಿ, ಬ್ರಾಡ್ಬ್ಯಾಂಡ್ ಗಿಗಾಬೈಟ್ ತಂತ್ರಜ್ಞಾನದ ಸೇವೆ ಗಳನ್ನು ಏಕಕಾಲದಲ್ಲಿ ನೀಡುತ್ತಿರುವ ವಿಶ್ವದ ಮೊದಲ ನಗರವೆಂದು ಘೋಷಿಸಿ ಕೊಂಡಿದೆ.
ಮೊಬೈಲ್ ತಂತ್ರಜ್ಞಾನದಲ್ಲಿ 5ಜಿ ಮುಂದಿನ ತಲೆಮಾರಿನ ತಂತ್ರಜ್ಞಾನವಾಗಿದ್ದು, ಸದ್ಯಕ್ಕೆ ಸರ್ವವ್ಯಾಪಿಯಾಗಿರುವ “4ಜಿ’ಗಿಂತಲೂ 100 ಪಟ್ಟು ವೇಗ ಹೊಂದಿರಲಿದೆ. ಹೊಸ ವ್ಯವಸ್ಥೆಯಡಿ ನಾಗರಿಕರು ತಮ್ಮ 4ಜಿ ಸಿಮ್ ಕಾರ್ಡ್ಗಳನ್ನು ಬದಲಿಸದೆಯೇ 5ಜಿ ಸೇವೆ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ