Udayavni Special

ನವಾಜ್‌ ಷರೀಫ್ ಪಿಮ್ಸ್‌ಗೆ ದಾಖಲು; ಸಬ್‌ ಜೈಲಾದ ಆಸ್ಪತ್ರೆ ವಾರ್ಡ್‌

Team Udayavani, Jul 30, 2018, 4:34 PM IST

nawaz-sharif-700.jpg

ಇಸ್ಲಾಮಾಬಾದ್‌ : ಭ್ರಷ್ಟಾಚಾರ ಪ್ರಕರಣದಲ್ಲಿ ಹತ್ತು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕ್‌ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿರುವ ಕಾರಣ ಅವರನ್ನು ಪಾಕಿಸ್ಥಾನ್‌ ಇನ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸಯನ್ಸಸ್‌ ಗೆ ಸೇರಿಸಲಾಗಿದೆ. ಅಂತೆಯೇ ಅದನ್ನು ಸಬ್‌ ಜೈಲಾಗಿ ಘೋಷಿಸಲಾಗಿದೆ.

68ರ ಹರೆಯದ ಷರೀಫ್ ಅವರ ಆರೋಗ್ಯ ಹದಗೆಟ್ಟ ಕಾರಣ ನಿನ್ನೆ ಭಾನುವಾರ ಅವರನ್ನು ಇಸ್ಲಾಮಾಬಾದ್‌ ನಲ್ಲಿನ ದೇಶದ ಉನ್ನತ ಹೃದ್ರೋಗ ಚಿಕಿತ್ಸಾಲಯಕ್ಕೆ ಸೇರಿಸಲಾಗಿತ್ತು. ಅಲ್ಲಿಯ ವರೆಗೂ ಷರೀಫ್ ಅವರು ರಾವಲ್ಪಿಂಡಿಯ ಅದಿಯಾಲಾ ಜೈಲಿನಲ್ಲಿದ್ದರು. 

ಷರೀಫ್ ಅವರ ದೇಹಾರೋಗ್ಯ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ  ಅಧಿಕಾರಿಗಳು ತಿಳಿಸಿದ್ದಾರೆ.  

ಟಾಪ್ ನ್ಯೂಸ್

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ಮೂಲಸೌಕರ್ಯಗಳ ಕೊರತೆ ಮತ್ತು ನವೀಕರಣ ಮಾಡದ ಹಿನ್ನೆಲೆ : ಅಧಿಕಾರಿಗಳಿಂದ ಸಿಟಿ ಆಸ್ಪತ್ರೆಗೆ ಬೀಗ

ಮೂಲಸೌಕರ್ಯಗಳ ಕೊರತೆ : ಅಧಿಕಾರಿಗಳಿಂದ ಗಂಗಾವತಿಯ ಸಿಟಿ ಆಸ್ಪತ್ರೆಗೆ ಬೀಗ

ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರ ವಿರೋಧ

ತಹಶೀಲ್ದಾರ್ ಆದೇಶ ಉಲ್ಲಂಘಿಸಿ ಧಾರ್ಮಿಕ ಕ್ಷೇತ್ರದಲ್ಲಿ ಪ್ರಾಣಿ ಬಲಿ : ಸ್ಥಳೀಯರ ವಿರೋಧ

shruthi

ಭಜರಂಗಿಯಲ್ಲಿ ರಗಡ್‌ ಶ್ರುತಿ: ಹೆಚ್ಚಾಗುತ್ತಿದೆ ಸಿನಿಮಾ ನಿರೀಕ್ಷೆ

ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ

ಮೊದಲ ದಲಿತ ಮುಖ್ಯಮಂತ್ರಿ; ಪಂಜಾಬ್ ಸಿಎಂ ಆಗಿ ಚರಣಜಿತ್ ಪ್ರಮಾಣವಚನ ಸ್ವೀಕಾರ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರಿಂದ ಸೈಕಲ್ ಜಾಥಾ

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಯಕರಿಂದ ಸೈಕಲ್ ಜಾಥಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಕ್‌ ಮದರಸಾ ಮೇಲೆ ತಾಲಿಬಾನ್‌ ಧ್ವಜ!

ಪಾಕ್‌ ಮದರಸಾ ಮೇಲೆ ತಾಲಿಬಾನ್‌ ಧ್ವಜ!

ಸ್ಪೇಸ್‌ ಟೂರ್‌ ಯಶಸ್ವಿ

ಸ್ಪೇಸ್‌ ಟೂರ್‌ ಯಶಸ್ವಿ

ಫ್ರಾನ್ಸ್‌ ನಡೆಗೆ ವಿಷಾದವಿಲ್ಲ: ಆಸ್ಟ್ರೇಲಿಯಾ

ಫ್ರಾನ್ಸ್‌ ನಡೆಗೆ ವಿಷಾದವಿಲ್ಲ: ಆಸ್ಟ್ರೇಲಿಯಾ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ವಿಶ್ವಸಂಸ್ಥೆಯ ಎಸ್‌ಡಿಜಿ ವಕೀಲರಾಗಿ ನೋಬೆಲ್‌ ಶಾಂತಿ ಪುರಸ್ಕೃತ ಕೈಲಾಶ್‌ ಸತ್ಯಾರ್ಥಿ ನೇಮಕ

ಕಾಡ್ಗಿಚ್ಚಿನಿಂದ ರಕ್ಷಣೆ : ಭೂಮಿ ಮೇಲಿನ ಅತಿ ದೊಡ್ಡ ಮರಕ್ಕೆ ಹೊದಿಕೆ

ಕಾಡ್ಗಿಚ್ಚಿನಿಂದ ರಕ್ಷಣೆ : ಭೂಮಿ ಮೇಲಿನ ಅತಿ ದೊಡ್ಡ ಮರಕ್ಕೆ ಹೊದಿಕೆ

MUST WATCH

udayavani youtube

ಗಿಡಗಳಿಗೆ “ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಕಾರು ಖರೀದಿಸಿ ತರುತ್ತಿದ್ದ ವೇಳೆ ಅಗ್ನಿ ಅವಘಡ ಕಣ್ಣೆದುರೇ ಹೊತ್ತಿ ಉರಿದ ಕಾರು

udayavani youtube

ನದಿಗೆ ಹಾರಿ ಎರಡು ದಿನ ಕಳೆದರೂ ಪತ್ತೆಯಾಗದ ದೇಹ : ಶೋಧ ಕಾರ್ಯ ಮುಂದುವರಿಕೆ

udayavani youtube

ಚರಣ್ ಜಿತ್ ಸಿಂಗ್ ಛನ್ನಿ ಪಂಜಾಬ್ ನೂತನ ಮುಖ್ಯಮಂತ್ರಿ|UDAYAVANI NEWS BULLETIN|19/9/2021

udayavani youtube

ಗಣೇಶನ ಆರಾಧನೆಯ ಜೊತೆಗೆ ಕೋವಿಡ್ ಲಸಿಕೆಯ ಬಗ್ಗೆ ಜನಜಾಗೃತಿ

ಹೊಸ ಸೇರ್ಪಡೆ

ಕೃಷಿ ಪುನರುತ್ಥಾನಕ್ಕೆ ಮೋದಿ ಸಂಕಲ್ಪ, ತೆಂಗಿನ ಮೌಲ್ಯವರ್ಧನೆಗೆ ಪೂರಕ ಕ್ರಮ: ಶೋಭಾ ಕರಂದ್ಲಾಜೆ

ಕೃಷಿ ಪುನರುತ್ಥಾನಕ್ಕೆ ಪ್ರಧಾನಿ ಸಂಕಲ್ಪ, ತೆಂಗಿನ ಮೌಲ್ಯವರ್ಧನೆಗೆ ಕ್ರಮ : ಶೋಭಾ ಕರಂದ್ಲಾಜೆ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ

ಕೇರವಾಡದಲ್ಲಿ ಆತ್ಮಹತ್ಯೆಗೆ ಶರಣಾದ 4 ಮಕ್ಕಳ ತಾಯಿ

ಕೇರವಾಡದಲ್ಲಿ ಆತ್ಮಹತ್ಯೆಗೆ ಶರಣಾದ ಮಹಿಳೆ : ಕಾರಣ ನಿಗೂಢ

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

ಮೂಲಸೌಕರ್ಯಗಳ ಕೊರತೆ ಮತ್ತು ನವೀಕರಣ ಮಾಡದ ಹಿನ್ನೆಲೆ : ಅಧಿಕಾರಿಗಳಿಂದ ಸಿಟಿ ಆಸ್ಪತ್ರೆಗೆ ಬೀಗ

ಮೂಲಸೌಕರ್ಯಗಳ ಕೊರತೆ : ಅಧಿಕಾರಿಗಳಿಂದ ಗಂಗಾವತಿಯ ಸಿಟಿ ಆಸ್ಪತ್ರೆಗೆ ಬೀಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.