ಮುಂಬಯಿ ದಾಳಿಯ ಸಂಚುಕೋರ ರಾಣಾ ಶೀಘ್ರ ಭಾರತಕ್ಕೆ ಗಡೀಪಾರು
Team Udayavani, Jan 14, 2019, 10:40 AM IST
ವಾಷಿಂಗ್ಟನ್ : 2008ರ ಮುಂಬಯಿ ಉಗ್ರ ದಾಳಿಯ ಸಂಚು ರೂಪಿಸಿದ್ದ ತಹವ್ವುರ್ ಹುಸೇನ್ ರಾಣಾ ಶೀಘ್ರವೇ ಅಮೆರಿಕದಿಂದ ಭಾರತಕ್ಕೆ ಗಡೀಪಾರಾಗಲಿದ್ದಾನೆ.
ರಾಣಾ ಪ್ರಕೃತ ಅಮೆರಿಕದಲ್ಲಿ 14 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಟ್ರಂಪ್ ಸರಕಾರದ ಪೂರ್ಣ ಸಹಕಾರದಲ್ಲಿ ಭಾರತ, ರಾಣಾ ನ ಗಡೀಪಾರು ದಾಖಲೆ ಪತ್ರಗಳನ್ನು ಅಂತಿಮಗೊಳಿಸುತ್ತಿದ್ದು ಆತನ ಗಡೀಪಾರು ಶೀಘ್ರವೇ ನಡೆಯುವುದು ಈಗ ಖಚಿತವಿದೆ ಎಂದು ಮೂಲಗಳು ತಿಳಿಸಿವೆ.
ಪಾಕ್ ಮೂಲದ ಕೆನಡ ಪ್ರಜೆಯಾಗಿರುವ ತಹವ್ವುರ್ ರಾಣಾ, ಹಲವಾರು ಅಮೆರಿಕನ್ನರು ಸೇರಿದಂತೆ 166 ಮಂದಿ ಅಮಾಯಕರ ಹತ್ಯೆಗೆ ಕಾರಣವಾಗಿದ್ದ ಮುಂಬಯಿ ಮೇಲಿನ ಪಾಕ್ ಉಗ್ರ ದಾಳಿಯ ಪ್ರಧಾನ ಸಂಚುಕೋರನಾಗಿದ್ದ. ಅಮೆರಿಕದಲ್ಲಿ ಆತ ಪ್ರಕೃತ ಅನುಭವಿಸುತ್ತಿರುವ ಜೈಲು ಶಿಕ್ಷೆಯು 2021ರ ಡಿಸೆಂಬರ್ ನಲ್ಲಿ ಮುಗಿಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು