ಪ್ರಧಾನಿ ಹುದ್ದೆ: ಇಬ್ಬರು ಫೈನಲಿಸ್ಟ್‌ಗಳಲ್ಲಿ ಯಾರು ಬೆಸ್ಟ್‌ ?

ಸ್ಪಷ್ಟ ನಿರ್ಧಾರಕ್ಕೆ ಬರಲಾಗದ ಬ್ರಿಟನ್‌ ಜನತೆ: ಸುನಕ್‌- ಟ್ರಾಸ್‌ ನಡುವೆ ಭರ್ಜರಿ ಡಿಬೇಟ್‌

Team Udayavani, Jul 27, 2022, 7:15 AM IST

ಇಬ್ಬರು ಫೈನಲಿಸ್ಟ್‌ಗಳಲ್ಲಿ ಯಾರು ಬೆಸ್ಟ್‌? ಗೊತ್ತಾಗುತ್ತಿಲ್ಲ!

ಲಂಡನ್‌: ಯುಕೆ ಪ್ರಧಾನಿ ಹುದ್ದೆಗಾಗಿ ಭಾರತ ಮೂಲದ ರಿಷಿ ಸುನಕ್‌ ಮತ್ತು ವಿದೇಶಾಂಗ ಸಚಿವೆ ಲಿಝ್ ಟ್ರಾಸ್‌ ನಡುವೆ ಭಾರೀ ಪೈಪೋಟಿ ಆರಂಭವಾ ಗಿದ್ದು, ಮಂಗಳವಾರ ನಡೆದ ಮೊದಲ ಮುಖಾಮುಖೀ ಟಿವಿ ಡಿಬೇಟ್‌ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಮೀರಿಸು ವಂತೆ ಮಾತನಾಡಿದ ಕಾರಣ, ಯಾರಿಗೂ ಸ್ಪಷ್ಟ ಜಯ ಸಿಗಲಿಲ್ಲ.

ತಮ್ಮ ತಮ್ಮ ಆರ್ಥಿಕ ನೀತಿಗಳು ಮತ್ತು ತೆರಿಗೆ ಪ್ಲ್ರಾನ್‌ಗಳ ಕುರಿತು ಸುನಕ್‌ ಮತ್ತು ಟ್ರಾಸ್‌ ನಡುವೆ ಬಿರು ಸಿನ ಚರ್ಚೆ ನಡೆ ದಿದೆ. ಸೋಮವಾರ ರಾತ್ರಿ ಆರಂಭವಾದ ಬಿಬಿಸಿ ಡಿಬೇಟ್‌ನಲ್ಲಿ ಯಾರು ಚೆನ್ನಾಗಿ ಮಾತನಾಡಿದ್ದಾರೆ ಎಂಬ ಬಗ್ಗೆ ಜನಾಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಅದರ ಪ್ರಕಾರ ಸುನಕ್‌ ಅವರು ಶೇ.39ರಷ್ಟು ಮತಗಳನ್ನು ಗಳಿಸಿದರೆ, ಟ್ರಾಸ್‌ ಕೇವಲ ಶೇ.1 ಮತಗಳಿಂದ ಹಿಂದಿದ್ದಾರೆ.

ಅಂದರೆ, ಟ್ರಾಸ್‌ಗೆ ಶೇ.38ರಷ್ಟು ಮತಗಳು ದೊರೆತಿವೆ. ಆದರೆ, ಕನ್ಸರ್ವೇಟಿವ್‌ ಪಾರ್ಟಿ ವೋಟರ್‌ಗಳನ್ನು ಪ್ರಶ್ನಿಸಿದಾಗ, ಶೇ.47ರಷ್ಟು ಮಂದಿ ಟ್ರಾಸ್‌ ಪರ ಮಾತನಾಡಿದರೆ, ಶೇ.38ರಷ್ಟು ಮಂದಿ ಸುನಕ್‌ ಉತ್ತಮ ವಾಗ್ಮಿ ಎಂದು ಬಣ್ಣಿಸಿ ದ್ದಾರೆ. ಒಟ್ಟಾರೆಯಾಗಿ, ಈ ಇಬ್ಬರು ಫೈನಲಿಸ್ಟ್‌ಗಳಲ್ಲಿ ಯಾರು ಬೆಸ್ಟ್‌ ಎಂಬುದನ್ನು ನಿರ್ಧರಿಸಲು ಬ್ರಿಟನ್‌ ವಾಸಿಗಳಿಗೆ ಸಾಧ್ಯವಾಗಿಲ್ಲ.

ತೆರಿಗೆ ಜಗಳ: ತೆರಿಗೆ ಕಡಿತ ಯೋಜನೆಯು ಬ್ರಿಟನ್‌ನ ಲಕ್ಷಾಂತರ ಮಂದಿಯನ್ನು ಸಂಕಷ್ಟಕ್ಕೆ ದೂಡಲಿದೆ ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಸುನಕ್‌ ವಾದಿಸಿದ್ದಾರೆ.

ಆದರೆ, ಇದನ್ನು ಒಪ್ಪದ ಟ್ರಾಸ್‌, “ತೆರಿಗೆ ಹೆಚ್ಚಳ ಮಾಡುವ ನಿಮ್ಮ ಯೋಜನೆಯಿಂದ ದೇಶವು ಆರ್ಥಿಕ ಹಿಂಜರಿತದತ್ತ ಹೋಗುವುದು ನಿಶ್ಚಿತ’ ಎಂದು ಹೇಳಿದ್ದಾರೆ.

 

ಟಾಪ್ ನ್ಯೂಸ್

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.