Udayavni Special

ತಾರೆಗಳ ತೋಟದಲ್ಲಿ..: ನಮ್ಮೊಳಗಿನ ಪಾಸಿಟಿವಿಟಿ ಹೆಚ್ಚಿಸುವ ಸಮಯ

Team Udayavani, Jun 11, 2021, 9:37 AM IST

ತಾರೆಗಳ ತೋಟದಲ್ಲಿ..: ನಮ್ಮೊಳಗಿನ ಪಾಸಿಟಿವಿಟಿ ಹೆಚ್ಚಿಸುವ ಸಮಯ

ಕಳೆದ ಎರಡು ತಿಂಗಳಿನಿಂದ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಬಂದ್‌ ಆಗಿರುವುದರಿಂದ ಇಡೀ ಚಿತ್ರರಂಗವೇ ಸ್ತಬ್ಧವಾಗಿದೆ. ಶೂಟಿಂಗ್‌, ಪ್ರಮೋಶನ್‌, ರಿಲೀಸ್‌ ಎಲ್ಲ ಸ್ಥಗಿತಗೊಂಡಿರುವುದರಿಂದ ಸಿನಿಮಾದ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲರೂ ಮನೆಯಲ್ಲೇ ಕೂರುವಂತಾಗಿದೆ. ಇಂಥ ಸಂದರ್ಭದಲ್ಲಿ ನಮ್ಮ ತಾರೆಯರು ಬೇರೆ ಏನು ಮಾಡುತ್ತಿದ್ದಾರೆ. ಅವರ ಚಟುವಟಿಕೆಗಳೇನು? ದಿನಚರಿ ಹೇಗಿದೆ? ಅವರ ಭವಿಷ್ಯದ ಯೋಚನೆಗಳು ಏನಿರಬಹುದು ಎಂಬ ಕುತೂಹಲ ಸಹಜ ವಾಗಿಯೇ ಸಿನಿಪ್ರಿಯರು ಮತ್ತು ಅಭಿಮಾನಿಗಳಲ್ಲಿ ಇರುತ್ತದೆ.

ಇಂಥದ್ದೊಂದು ಕುತೂಹಲವನ್ನು ತಣಿಸುವ ಸಲುವಾಗಿ ಈ ಲಾಕ್‌ ಡೌನ್‌ ಸಮಯದಲ್ಲಿ “ಉದಯವಾಣಿ’ ಸಿನಿತಾರೆಯರನ್ನು ಅವರಿರುವ ಜಾಗದಿಂದಲೇ ನೇರವಾಗಿ ಮಾತನಾಡಿಸಿ, ಓದುಗರ ಮುಂದೆ ಅವರ ಅನಿಸಿಕೆ, ಅಭಿಪ್ರಾಯಗಳು ಡಿಜಿಟಲ್‌ ವೇದಿಕೆಯ ಮೂಲಕ ಹಂಚಿಕೊಳ್ಳುವ ಪುಟ್ಟ ಪ್ರಯತ್ನ ಮಾಡಿದೆ.

“ತಾರೆಗಳ ತೋಟದಲ್ಲಿ…’ ಹೆಸರಿನಲ್ಲಿ “ಉದಯವಾಣಿ’ ನಡೆಸಿದ ವೆಬಿನಾರ್‌ ಸಂಚಿಕೆಯಲ್ಲಿ ನಟ ಸಂಚಾರಿ ವಿಜಯ್‌, ಸಂಗೀತ ನಿರ್ದೇಶಕ ಕೆ. ಕಲ್ಯಾಣ್‌, ನಟಿಯರಾದ ಶ್ವೇತಾ ಶ್ರೀವಾತ್ಸವ್‌ ಮತ್ತು ರೂಪಿಕಾ ಭಾಗವಹಿಸಿ ಒಂದಷ್ಟು ಮಾತನಾಡಿದ್ದಾರೆ. ಈ ವೀಡಿಯೋವನ್ನು “ಉದಯವಾಣಿ’ಯ ಯೂಟ್ಯೂಬ್‌ ಚಾನೆಲ್‌  ಅಥವಾ ಫೇಸ್‌ಬುಕ್‌ ಪುಟದಲ್ಲಿ ನೋಡಬಹುದು.

ಇವತ್ತು ಎಲ್ಲ ಕಡೆ ನೆಗೆಟಿವ್‌ ಅನಿಸುವಂಥ ವಾತಾವರಣವಿದೆ. ಇಂಥ ಸಂದರ್ಭದಲ್ಲಿ ನಾವು ಆದಷ್ಟು ಪಾಸಿಟಿವ್‌ ಆಗಿದ್ದು, ಬೇರೆಯವರೊಂದಿಗೂ ಪಾಸಿಟಿವ್‌ ಅನಿಸುವಂಥ ವಿಷಯಗಳನ್ನು ಹಂಚಿಕೊಳ್ಳಬೇಕು. “ಉದಯವಾಣಿ’ ಇದಕ್ಕೊಂದು ಒಳ್ಳೆಯ ವೇದಿಗೆ ಕಲ್ಪಿಸಿಕೊಟ್ಟಿದೆ.

– ರೂಪಿಕಾ, ನಟಿ

ನಾವೆಲ್ಲ ಒಟ್ಟಾಗಿ ಕೂತು ಸಿನಿಮಾದ ಬಗ್ಗೆ, ಸಿನಿಮಾ ರಂಗದ ಬಗ್ಗೆ ಮಾತನಾಡಿ ಎಷ್ಟೋ ದಿನಗಳಾಗಿತ್ತು. “ತಾರೆಗಳ ತೋಟದಲ್ಲಿ…’ ಕಾರ್ಯಕ್ರಮ ಕೊರೊನಾ, ಲಾಕ್‌ ಡೌನ್‌ ವಿಷಯಗಳ ಹೊರತಾಗಿಯೂ ಒಂದಷ್ಟು ಬೇರೆ ಬೇರೆ ವಿಚಾರಗಳನ್ನು ಚರ್ಚಿಸಲು ಅವಕಾಶ ಮಾಡಿಕೊಟ್ಟಿತು.

-ಸಂಚಾರಿ ವಿಜಯ್‌, ನಟ

ವಿಡಿಯೋ ನೋಡಿ:Udayavani Exclusive Sandalwood Interview with ShwethaSrivastsva, SanchariVijay, Roopika, K Kalyan

ಇಡೀ ಸಿನಿಮಾರಂಗ ಒಂದು ಕುಟುಂಬವಿದ್ದಂತೆ. ಇಲ್ಲಿ ಇರುವವರೆಲ್ಲೂ ಕುಟುಂಬದ ಸದಸ್ಯರಿದ್ದಂತೆ. ಆದರೆ ಈ ಕೊರೊನಾ ಭಯ, ಲಾಕ್‌ಡೌನ್‌ ನಿಂದಾಗಿ ಒಬ್ಬರನ್ನೊಬ್ಬರು ಕೂತು ಮುಕ್ತವಾಗಿ ಮಾತನಾಡಲೂ ಸಾಧ್ಯವಾಗಿರಲಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲರನ್ನೂ ಆನ್‌ ಲೈನ್‌ ವೇದಿಕೆಯಲ್ಲಿ ಕೂರಿಸಿ ಒಟ್ಟಾಗಿ ಮಾತನಾಡಿದ ಕೆಲಸ ನಿಜಕ್ಕೂ ಒಳ್ಳೆಯ ಪ್ರಯತ್ನ.

 -ಕೆ .ಕಲ್ಯಾಣ್‌, ಸಂಗೀತ ನಿರ್ದೇಶಕ

ಲಾಕ್‌ಡೌನ್‌ನಿಂದಾಗಿ ಸಿನಿಮಾ ಶೂಟಿಂಗ್‌, ರಿಲೀಸ್‌ ಇಲ್ಲದೆ, ಇಲ್ಲಿಯ ಸ್ನೇಹಿತರು, ಹಿತೈಷಿಗಳನ್ನು ನೋಡದೆ ಈ ವಾತಾವರಣವನ್ನು ನಾವೆಲ್ಲ ತುಂಬ ಮಿಸ್‌ ಮಾಡಿಕೊಂಡಿದ್ದೆವು. “ಉದಯವಾಣಿ’ ಮತ್ತೆ ಅಂಥದ್ದೊಂದು ವಾತಾವರಣವನ್ನು ಕಲ್ಪಿಸಿ ಎಲ್ಲವನ್ನೂ ನೆನೆಯುವಂತೆ ಮಾಡಿತು.

 -ಶ್ವೇತಾ ಶ್ರೀವಾತ್ಸವ್‌, ನಟಿ

ಟಾಪ್ ನ್ಯೂಸ್

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

GST council Meeting:ಬ್ಲ್ಯಾಕ್ ಫಂಗಸ್ ಔಷಧಕ್ಕೆ ತೆರಿಗೆ ಇಲ್ಲ, ಕೋವಿಡ್ ಲಸಿಕೆಗೆ ಶೇ.5 GST

pralhad joshi

ನಾಯಕತ್ವ ಬದಲಾವಣೆ ಚರ್ಚೆ ಅಪ್ರಸ್ತುತ: ಪ್ರಹ್ಲಾದ್ ಜೋಶಿ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

ಮುಂಬಯಿಯಲ್ಲಿ ಧಾರಾಕಾರ ಮಳೆ: ಸ್ಥಳೀಯ ರೈಲು, ಬಸ್ ಸಂಚಾರ ಸ್ಥಗಿತ; ಹಲವೆಡೆ ಜಲಾವೃತ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

‘ಲಸಿಕೆ ಹಾಕಿಸಿಕೊಂಡರೆ ಪುರುಷತ್ವ ಹೋಗುತ್ತದೆ’:ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

9654

ಜಿಂಕೆ ಬೇಟೆಯಾಡಿದ ವ್ಯಕ್ತಿಯ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

page

ಮಾಸ್ತಿಗುಡಿ ದುರಂತ: ದಿ.ನಟ ಅನಿಲ್-ಉದಯ್ ಕುಟುಂಬಕ್ಕೆ ನೆರವಾದ ನಿರ್ದೇಶಕ ರವಿ ವರ್ಮಾ

ನಿಶ್ವಿಕಾ ಕಣ್ಣಲ್ಲಿ ಹೊಸ ಪಾತ್ರಗಳ ಕನಸು

ನಿಶ್ವಿಕಾ ಕಣ್ಣಲ್ಲಿ ಹೊಸ ಪಾತ್ರಗಳ ಕನಸು

ಭರವಸೆಯೆ ಬದುಕು ವಿಡಿಯೋ ಆಲ್ಬಂ

ಭರವಸೆಯೆ ಬದುಕು ವಿಡಿಯೋ ಆಲ್ಬಂ

967

‘ವಿಕ್ರಾಂತ ರೋಣ’ ಕಣ್ತುಂಬಿಕೊಂಡಿರುವ ನಟ ರವಿಶಂಕರ್ ಬಿಚ್ಚಿಟ್ರು ಕುತೂಹಲಕರ ಸಂಗತಿ  

cats

ಹಿರಿಯ ಪತ್ರಕರ್ತ–ಸಿನಿಮಾ ನಟ ಸುರೇಶ್ ಚಂದ್ರ ಇನ್ನಿಲ್ಲ

MUST WATCH

udayavani youtube

ಅಂದು ರಸ್ತೆಯಲ್ಲಿ ಉರುಳಾಡಿದ ಶೋಭಾ ಕರಾಂದ್ಲಾಜೆ ಇಂದು ಎಲ್ಲಿದ್ದಾರೆ? ವಿನಯ್ ಕುಮಾರ್ ಸೊರಕೆ

udayavani youtube

ಜೆಸಿಬಿ ಮೂಲಕ ಬಡವರ ಶೆಡ್ ತೆರವುಗೊಳಿಸಿದ ನಗರಸಭೆ

udayavani youtube

ಜಮ್ಮುವಿನ ಸೋಪೋರಿನಲ್ಲಿ ಭಯತ್ಪಾದಕರಿಂದ ದಾಳಿ. ಐವರ ಹತ್ಯೆ

udayavani youtube

ನನಗೆ ಕೋವಿಡ್ ವ್ಯಾಕ್ಸಿನ್ ಬೇಡ, ಅದು ನನಗೆ ಆಗಲ್ಲ

udayavani youtube

Article 370 ಕುರಿತು ಪಾಕಿಸ್ತಾನಿ ಪ್ರಜೆಗೆ ದಿಗ್ವಿಜಯ ಸಿಂಗ್ ಹೇಳಿದ ಮಾತು ಲೀಕ್

ಹೊಸ ಸೇರ್ಪಡೆ

11 bgk-4b

ಎಪ್ಪತ್ತೈದು ದಿನಗಳಿಂದ ಬೆಳಗುತ್ತಿದೆ ನಂದಾದೀಪ  

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ ಯಡಿಯೂರಪ್ಪ ‌

698

14ರಿಂದ ಅವಶ್ಯಕ ವಸ್ತು ಮಾರಾಟಕ್ಕೆ ಮಾತ್ರ ಅವಕಾಶ

3000 ಮಂದಿಗೆ ಆಹಾರದ ಕಿಟ್‌

3000 ಮಂದಿಗೆ ಆಹಾರದ ಕಿಟ್‌

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

ಶಕೀಬ್ ಉಗ್ರ ರೂಪ: ಅಂಪೈರ್ ವಿರುದ್ಧ ಕೋಪಕ್ಕೆ ವಿಕೆಟ್ ಕಿತ್ತೆಸೆದ ಬಾಂಗ್ಲಾ ಆಲ್ ರೌಂಡರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.