CONNECT WITH US  

ಉಡುಪಿ: ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣದಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು ಪೂಜೆಗೊಳ್ಳುವ ಪರಿಸರ ಹಿನ್ನೆಲೆ ಅಲಂಕಾರದ ಗಣಪತಿ ವಿಗ್ರಹ.

ಗಣೇಶ ಚತುರ್ಥಿ ಸಮಸ್ತ ಭಾರತೀಯರ ಪಾಲಿಗೆ ಒಂದು ವಿಶೇಷವಾದ ಹಬ್ಬ. ಎಲ್ಲಕ್ಕಿಂತ ಹೆಚ್ಚಾಗಿ ಇದು ಭಾರತೀಯ ಮನಸುಗಳನ್ನು  ಜಾತಿ ಮತ ಧರ್ಮಗಳ ಭೇಧಬಾವವಿಲ್ಲದೆ ಬೆಸೆಯುವ ಸಂಭ್ರಮದ ಹಬ್ಬ ಎಂದೇ ಗುರುತಿಸಲ್ಪಡುತ್ತದೆ.

ಪುತ್ತೂರು-ಸುಳ್ಯ ನಗರಗಳ‌ ಅಂಗಡಿಗಳಲ್ಲಿ ಗ್ರಾಹರನ್ನು ಆಕರ್ಷಿಸುತ್ತಿರುವ ಕಬ್ಬು ಆದಿಯಾಗಿ ಹಣ್ಣು-ಹಂಪಲು.

ಸುಳ್ಯ: ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ನಗರದ ಮಾರುಕಟ್ಟೆಗಳಲ್ಲಿ ಖರೀದಿ-ಮಾರಾಟ ಪ್ರಕ್ರಿಯೆ ಬಿರುಸಾಗಿತ್ತು. ಬಗೆ- ಬಗೆಯ ಹೂವು, ಹಣ್ಣು ಹಂಪಲು, ಕಬ್ಬು ಇತ್ಯಾದಿ ವಸ್ತುಗಳಿಗೆ ಬೇಡಿಕೆ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ನಾವು ಕಲ್ಪಿಸಿಕೊಂಡಿರುವ ಗಣೇಶನ ಆಕೃತಿ ಹಲವಾರು ಅರ್ಥಗಳನ್ನು ಹೊಮ್ಮಿಸುತ್ತದೆ. ಒಂದು ಕಾಲನ್ನು ಮಡಚಿ, ಇನ್ನೊಂದು ಕಾಲನ್ನು ನೆಲದಲ್ಲಿ ಇರಿಸಿ ಕುಳಿತ ಗಣಪತಿಯ ರೂಪದ ಆಶಯ ಭೂಮಿಯ ಮೇಲೆ ಭದ್ರವಾಗಿ...

ಬೆಂಗಳೂರು: ಗಣೇಶ ಚತುರ್ಥಿ ಪ್ರಯುಕ್ತ, ಸೆ.13 ರಂದು ಬೆಂಗಳೂರು ಮಹಾನಗರ ಪಾಲಿಕೆ ಪ್ರಾಣಿ ವಧೆ ಮತ್ತು ಮಾಂಸ ಮಾರಾಟದ ಮೇಲೆ ನಿಷೇಧ ಹೇರಿದೆ ಎಂದು ಪಾಲಿಕೆ ಜಂಟಿ ನಿರ್ದೇಶಕರ (ಪಶುಪಾಲನೆ) ಪ್ರಕಟಣೆ...

ಭಟ್ಕಳ: ತಂಜೀಂ ಉಪಾಧ್ಯಕ್ಷ ಇನಾಯತ್‌ ಉಲ್ಲಾ ಶಾಬಂದ್ರಿ ಮಾತನಾಡಿದರು

ಭಟ್ಕಳ: ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಮುಂಜಾಗ್ರತಾ ಕ್ರಮವಾಗಿ ಸಹಾಯಕ ಆಯುಕ್ತ ಸಾಜಿದ್‌ ಅಹಮ್ಮದ್‌ ಮುಲ್ಲಾ ಅಧ್ಯಕ್ಷತೆಯಲ್ಲಿ ಶಾಂತಿ ಸಮಿತಿ ಸಭೆ ನಡೆಸಲಾಯಿತು...

ದೇಶದ ನಾನಾ ಭಾಗಗಳಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲಿ ಗಣೇಶ ಚತುರ್ಥಿಯೂ ಒಂದು. ಈ ಹಬ್ಬದ ವಿಶೇಷವೇ ವಿವಿಧ ಬಗೆಯ ಖಾದ್ಯಗಳು. ಮೋದಕ ಪ್ರಿಯನೆಂದೇ ಕರೆಯುವ ಗಣೇಶನಿಗೆ ಈ ಬಾರಿ ದೇಶದ ವಿವಿಧ ಭಾಗಗಳಲ್ಲಿ...

ನಮ್ಮಲ್ಲಿ ಹಬ್ಬಗಳ ಋತು ಪ್ರಾರಂಭಗೊಂಡಿದೆ. ಈ ಹಬ್ಬಗಳ ಸಂದರ್ಭದಲ್ಲಿ ಬಣ್ಣಗಳು, ಪಟಾಕಿಗಳು, ಶಾಪಿಂಗ್ ಮತ್ತು ಉಡುಗೊರೆಗಳೆಲ್ಲಾ ಇಲ್ಲದಿದ್ದರೆ ಹಬ್ಬದ ಸಂಭ್ರಮ ಹೇಗೆ ತಾನೇ ಥ್ರಿಲ್ಲಿಂಗ್ ಆಗಲು ಸಾಧ್ಯ.

ಮಂಗಳೂರು/ಉಡುಪಿ: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೇ ಮುಂಬಯಿ ಸೆಂಟ್ರಲ್‌/ ಬಾಂದ್ರಾ/ ಮಂಗಳೂರು ಜಂಕ್ಷನ್‌ ನಡುವೆ ವಿಶೇಷ ರೈಲು ಓಡಿಸಲಿದೆ. ರೈಲು ಸಂಖ್ಯೆ 09001 ಮುಂಬಯಿ ಸೆಂಟ್ರಲ್‌-ಮಂಗಳೂರು...

ಹೊಸದುರ್ಗ: ಪಟ್ಟಣದ ಟಿ.ಬಿ. ವೃತ್ತದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಜ್ಯೂನಿಯರ್‌ ಕಾಲೇಜು ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ 4ನೇ ವರ್ಷದ ವಿರಾಟ್‌ ಹಿಂದೂ ಮಹಾಸಾಗರ ಗಣಪತಿ ಮೆರವಣಿಗೆ ಹಾಗೂ...

ಪರಿಸರ ಗಣಪ ಭಾಗ 5ಗಣಪತಿಗೆ 21 ಪತ್ರಗಳಿಂದ, 21 ನಾಮಗಳಿಂದ, 21 ಪುಷ್ಪಗಳಿಂದ ಅರ್ಚನೆ ಮಾಡುವ ಕ್ರಮವಿದೆ. ಮಳೆಗಾಲದಲ್ಲಿ ಗಣೇಶ ಚತುರ್ಥಿ ಬರುತ್ತಿದೆ...

ಬಜಪೆ: ಗಣೇಶನ ಚತುರ್ಥಿಗೆ ಇನ್ನೂ ಎಂಟು ದಿನ ಇರುವಾಗಲೇ ಕದಳಿ ಬಾಳೆ ಹಣ್ಣಿನ ದರ ಗಗನಕ್ಕೇರಿದೆ.
ಈಗಾಗಲೇ ಕೆ.ಜಿ.ಗೆ 100 ರೂ. ದಾಟಿದ್ದು, ಇದುವರೆಗಿನ ಹೆಚ್ಚಿನ ದರವಾಗಿದೆ. ಕೃಷಿಕರ...

ಬೆಂಗಳೂರು: ಗಣೇಶ ಚತುರ್ಥಿ ಅಂಗವಾಗಿ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆಯಿಂದ ಬಾಂಡ್‌ ಠೇವಣಿ ಸೇರಿ ಯಾವುದೇ ನಿಬಂಧನೆಗಳನ್ನು ವಿಧಿಸಿಲ್ಲ ಎಂದು ರಾಜ್ಯ ಪೊಲೀಸ್‌...

ಹುಬ್ಬಳ್ಳಿ: ಮುಂಬರುವ ಆಗಸ್ಟ್‌ನಲ್ಲಿ ಸ್ವಾತಂತ್ರ್ಯೋವ ಮತ್ತು ಗಣೇಶ ಚತುರ್ಥಿ ಇರುವುದರಿಂದ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನೈರುತ್ಯ ರೈಲ್ವೇ ವಿಭಾಗವು ಯಶವಂತಪುರ-ಬೆಳಗಾವಿ ಮಧ್ಯೆ ವಿಶೇಷ...

ಯಾವುದೇ ಕಲೆ ಎಲ್ಲ ವರ್ಗದ ಜನಸಾಮಾನ್ಯರನ್ನು ಸೆಳೆದಾಗ ಮಾತ್ರ ಅದೊಂದು ಉತ್ತಮ ಕಲಾಪ್ರಕಾರವಾಗುತ್ತದೆ. ನೋಡುವುದಕ್ಕೂ ಬರೆಯುವುದಕ್ಕೂ ಆಸಕ್ತಿ ದಾಯಕ ವಿಷಯ ಕೂಡ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ...

ಕೊಪ್ಪಳ: ಪ್ರತಿ ವರ್ಷ ಗಣೇಶ ಚತುರ್ಥಿಯಂದು ದೇಶಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಕಡುಬು, ಹೋಳಿಗೆ ನೈವೇದ್ಯದ ಪೂಜೆ ಸಲ್ಲಿಸಿದರೆ, ತಾಲೂಕಿನ ಭಾಗ್ಯನಗರದ ಹಲವು ಕುಟುಂಬದ ಸದಸ್ಯರು ಮರುದಿನ...

ಉಡುಪಿ/ಮಂಗಳೂರು/ಕಾಸರಗೋಡು: ನಾಡಿನಾದ್ಯಂತ ಸೋಮವಾರ ನಡೆದ ಗಣೇಶ ಚತುರ್ಥಿಯಂದು ಲಕ್ಷಾಂತರ ಜನರು ವಿವಿಧ ದೇವಸ್ಥಾನಗಳು, ಸಾರ್ವಜನಿಕ ಗಣೇಶೋತ್ಸವದ ಪೆಂಡಾಲಿಗೆ ತೆರಳಿ ಪ್ರಸಾದವನ್ನು ಸ್ವೀಕರಿಸಿದರು...

ಇಂದು ದೇಶಾದ್ಯಂತ ಗಣೇಶೋತ್ಸವದ ಸಂಭ್ರಮ. ನಮ್ಮೆಲ್ಲಾ ಓದುಗರು, ಜಾಹೀರಾತುದಾರರು, ಹಿತೈಷಿಗಳಿಗೆ ಗಣೇಶ ಹಬ್ಬದ ಶುಭಾಶಯಗಳು. 
 

ಬೆಂಗಳೂರು: ಶಿಕ್ಷಕರ ದಿನದಂದೇ ಈ ಬಾರಿ ಗಣೇಶ ಚತುರ್ಥಿ ಬಂದಿರುವ ಹಿನ್ನೆಲೆಯಲ್ಲಿ ಹಬ್ಬ ಇದ್ದರೂ ಸರ್ಕಾರಿ ಶಾಲಾ ಶಿಕ್ಷಕರು ಸೋಮವಾರ ಶಾಲೆಗೆ ಬರುವಂತಾಗಿದೆ. ಆದರೆ, ಖಾಸಗಿ ಶಾಲೆಗಳು ಸೆ.5ರ...

Back to Top