ATM

 • ಎಟಿಎಂನಿಂದ ದುಡ್ಡು ತೆಗೆಯುವುದೂ ಅಪಾಯ: ಕಳವು, ದರೋಡೆ ಹೆಚ್ಚಳ

  ಹೊಸದಿಲ್ಲಿ: ಎಟಿಎಂನಿಂದ ಸುಲಭವಾಗಿ ದುಡ್ಡೇನೂ ತೆಗೆಯಬಹುದು. ಆದರೆ ಹೀಗೆ ದುಡ್ಡು ತೆಗೆಯುವಾಗ, ತೆಗೆದು ಹೊರಗೆ ಬರುವಾಗ ಸುರಕ್ಷತೆಯಿಲ್ಲ. ಎಟಿಎಂ ಗ್ರಾಹಕರನ್ನೂ ಸೇರಿದಂತೆ ಎಟಿಎಂ ದರೋಡೆ, ಕಳವು ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. 2018 ವರ್ಷವೊಂದರಲ್ಲೇ ಇಂತಹ 303 ಪ್ರಕರಣಗಳು ದಾಖಲಾಗಿದ್ದು,…

 • ಎಟಿಎಂ ಬ್ಲಾಸ್ಟ್ ಮಾಡಿದ ಕಳ್ಳರಿಗೆ ಕೊನೆಗೂ ಸಿಕ್ಕಿದ್ದು ಹತ್ತು ಸಾವಿರ ರೂಪಾಯಿ!

  ಭೋಪಾಲ್: ಜೆಸಿಬಿ ಯಂತ್ರದ ಮೂಲಕ ಎಟಿಎಂ ಹಣ ದರೋಡೆ, ಎಟಿಎಂ ಒಡೆದು ಹಣ ದರೋಡೆ ಮಾಡಿದ್ದ ಘಟನೆ ಬಗ್ಗೆ ಓದಿದ್ದೀರಿ. ಆದರೆ ಹಣಕ್ಕಾಗಿ ಎಟಿಎಂ ಅನ್ನೇ ಸ್ಫೋಟಿಸಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ….

 • ದುರವಸ್ಥೆ! ಕುಡುಕನಿಗೆ ಆಶ್ರಯತಾಣವಾದ ಎಟಿಎಂ

  ಸುರತ್ಕಲ್: ಜನರು ತ್ವರಿತವಾಗಿ ಹಣ ಪಡೆಯಲು ಎಟಿಎಂ ಹುಡುಕಿಕೊಂಡು ಹೋಗುವುದು ಮಾಮೂಲಿ. ಆದರೆ ನೀವು ಮಂಗಳೂರಿನ ಸುರತ್ಕಲ್ ಭಾಗದವರಾಗಿದ್ದು, ತುರ್ತಾಗಿ ಹಣ ಬೇಕೆಂದು ಕಾನಾ ಬಳಿಯ ಎಟಿಎಂ ಹೋದರೆ ನಿಮಗೆ ಅಕ್ಷರಃ ದುರ್ನಾತದ ಮೋರಿಗೆ ಇಳಿಗೆ ಅನುಭವ. ಹಾಗಾದರೆ…

 • ಎನಿ ಟೈಮ್‌ ಬಂದ್‌!

  ಒಂದು ಎ.ಟಿ.ಎಂ.ಅನ್ನು ಸ್ಥಾಪಿಸಲು ಸುಮಾರು 7 ಲಕ್ಷ ರೂ. ತಗುಲುತ್ತದೆ. ಜೊತೆಗೆ ಅದರ ತಿಂಗಳ ನಿರ್ವಹಣಾ ವೆಚ್ಚ ಸುಮಾರು 80,000 ರೂ.ಗಳು. ಎ.ಟಿ.ಎಂ, ಶಾಖೆಯಲ್ಲಿಯೇ ಇದ್ದರೆ (on site) ಸ್ವಲ್ಪ ಕಡಿಮೆ. ಹೊರಗೆ (off site) ಇದ್ದರೆ ಬಾಡಿಗೆ…

 • ಒಂದೇ ದಿನ ಎಟಿಎಂನಲ್ಲಿ 2 ಬಾರಿ ಹಣ ತೆಗೆಯಲು 6-12 ಗಂಟೆ ಕಾಯಬೇಕಾಗಬಹುದು!

  ನವದೆಹಲಿ:ಎಟಿಎಂಗಳಲ್ಲಿನ ವಂಚನೆ ಪ್ರಕರಣ ತಡೆಯುವ ನಿಟ್ಟಿನಲ್ಲಿ ದಿಲ್ಲಿ ಸ್ಟೇಟ್ ಲೆವೆಲ್ ಬ್ಯಾಂಕರ್ಸ್ ಕಮಿಟಿ(ಎಸ್ ಎಲ್ ಬಿಸಿ) ಹೊಸ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದು, ಎಟಿಎಂನಲ್ಲಿ ಎರಡು ಬಾರಿ ಹಣ ತೆಗೆಯಲು 6ರಿಂದ 12ಗಂಟೆಗಳ ಕಾಲಮಿತಿ ನಿಗದಿಪಡಿಸುವಂತೆ ಸಲಹೆ ನೀಡಿದೆ….

 • ಸೈಬರ್‌ ಟೈಮ್‌; ಹೈಟೆಕ್‌ ಮೋಸದ ಬಗ್ಗೆ ಎಚ್ಚರವಿರಲಿ

  ವಾರಗಟ್ಟಲೆ ಒಂದೆಡೆ ಮೊಕ್ಕಾಂ ಹೂಡಿ ಮನೆಯವರ ಚಲನವಲನಗಳನ್ನು ಗಮನಿಸಿ, ರಾತ್ರಿ ಹೊತ್ತಿನಲ್ಲಿ ಚಹರೆ ಮುಚ್ಚಿಕೊಂಡು, ಅಕ್ಕಪಕ್ಕದ ಮನೆಯವರಿಗೆ ಗೊತ್ತಾಗದಂತೆ ಬಾಗಿಲನ್ನೋ, ಕಿಟಕಿಯನ್ನೋ ಒಡೆದು ಮನೆಗೆ ಕನ್ನ ಹಾಕಬೇಕಾದ ಜರೂರತ್ತು ಈಗಿಲ್ಲ. ನಯವಾಗಿ ಮಾತನಾಡುತ್ತಾ ತಮಗೆ ಬೇಕಾದ ಮಾಹಿತಿ ಪಡೆದುಕೊಂಡು…

 • ಎಟಿಎಂನಲ್ಲಿ ಸ್ಕಿಮ್ಮರ್‌ ಬಳಸಿ ಹಣಗಳವು: ವಿದೇಶಿಗರಿಬ್ಬರ ಸೆರೆ

  ಬೆಂಗಳೂರು: ಎಟಿಎಂ ಕೇಂದ್ರಗಳಿಗೆ ಸ್ಕಿಮ್ಮರ್‌ಗಳನ್ನು ಅಳವಡಿಸಿ ಸಾರ್ವಜನಿಕರ ಹಣ ಕಳವು ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಕಬ್ಬನ್‌ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ. ಚಿಲಿ ದೇಶದ ಜಾಲೋ ರೆಫೆಲ್, ಅಂಜೆಲೋ ಮ್ಯಾನ್‌ ಬಂಧಿತರು. ಆರೋಪಿಗಳಿಂದ ನಕಲಿ ಸ್ಕಿಮ್ಮರ್‌ಗಳು ಹಾಗೂ ಎಲೆಕ್ಟ್ರಾನಿಕ್‌ ವಸ್ತುಗಳನ್ನು…

 • ಎಟಿಎಂಗೆ ಸ್ಕಿಮ್ಮರ್‌ ಅಳವಡಿಸಿದ್ದ ವಿದೇಶಿಯರ ಸೆರೆ

  ಬೆಂಗಳೂರು: ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್‌ಗಳನ್ನು ಅಳವಡಿಸಿ ಗ್ರಾಹಕರ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕಳವು ಮಾಡಲು ಸಂಚು ರೂಪಿಸಿದ್ದ ಇಬ್ಬರು ವಿದೇಶಿಗರನ್ನು ತಿಲಕನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ದಕ್ಷಿಣ ಅಮೆರಿಕದ ಚಿಲಿಯಾ ಮೂಲದ ಇಬ್ಬರು…

 • ಧಗಧಗ ಹೊತ್ತಿ ಉರಿದ ಎಟಿಎಂ

  ಬೀದರ: ನೌಬಾದ ಸಮೀಪದ ಎಟಿಎಂವೊಂದರಲ್ಲಿ ಶನಿವಾರ ಮಧ್ಯಾಹ್ನ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕೆಲವೇ ಕ್ಷಣಗಳಲ್ಲಿ ಕೊಠಡಿಯಲ್ಲಿ ಬೆಂಕಿ ಆವರಿಸಿಕೊಂಡು ಎಟಿಎಂ ಹೊತ್ತಿ ಉರಿದಿದೆ. ಭಾಲ್ಕಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಈ ಅವಘಡ ಸಂಭವಿಸಿದ್ದು, ಎಷ್ಟು ಹಣ…

 • ಶಾರ್ಟ್‌ ಸರ್ಕೀಟ್‌ನಿಂದ ಎಟಿಎಂ ಭಸ್ಮ

  ಚಿಕ್ಕೋಡಿ: ನೆತ್ತಿ ಸುಡುವ ಬಿಸಿಲಿನ ವೇಳೆಯಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕೀಟ್‌ನಿಂದಾಗಿ ಎಸ್‌ಬಿಐ ಬ್ಯಾಂಕಿನ ಎಟಿಎಂ ಬೆಂಕಿಗೆ ಆಹುತಿಯಾಗಿ ಲಕ್ಷಾಂತರ ಹಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಬಸವ ಜಯಂತಿ ನಿಮಿತ್ತ ಬ್ಯಾಂಕು…

 • ರಾತ್ರಿ ವೇಳೆ ಎಟಿಎಂಗಳಿಗೆ ಬೀಗ: ಜನರ ಪರದಾಟ

  ಮಾಗಡಿ: ಪಟ್ಟಣದಲ್ಲಿ ಎಟಿಎಂಗಳು ಇದ್ದರೂ ಇಲ್ಲದಂತಾಗಿದ್ದು, ನಿಜಕ್ಕೂ ಗ್ರಾಹಕರಿಗೆ ನಿರುಪಯುಕ್ತವಾಗಿದೆ. ದಿನದ 24 ಗಂಟೆಯೂ ಗ್ರಾಹಕರಿಗೆ ಹಣ ತೆಗೆಯಲು ಅನುಕೂಲವಾಗುವಂತದ್ದು, ಎಟಿಎಂಗಳ ಸೇವೆಯನ್ನು ಬ್ಯಾಂಕ್‌ಗಳು ಒದಗಿಸಿದೆ. ಆದರೆ ಪಟ್ಟಣದಲ್ಲಿರುವ ಬಹುತೇಕ ಎಲ್ಲಾ ಎಟಿಎಂಗಳು ಬೆಳಗ್ಗೆ ಮತ್ತು ರಾತ್ರಿ ವೇಳೆ…

 • ಎಟಿಎಂ ಭದ್ರತಾ ಸಿಬ್ಬಂದಿ ಕಗ್ಗೊಲೆ

  ಬೆಂಗಳೂರು: ದುಷ್ಕರ್ಮಿಗಳು ಎಟಿಎಂ ಕೇಂದ್ರದ ಭದ್ರತಾ ಸಿಬ್ಬಂದಿಯೊಬ್ಬರನ್ನು ಕಲ್ಲು ಎತ್ತಿ ಹಾಕಿ ದಾರುಣವಾಗಿ ಹತ್ಯೆಗೈದಿರುವ ಘಟನೆ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗೌಡಯ್ಯನ ಪಾಳ್ಯ ನಿವಾಸಿ ಲಿಂಗಪ್ಪ (62) ಕೊಲೆಯಾದ ಭದ್ರತಾ ಸಿಬ್ಬಂದಿ. ಬಾಗಲಕೋಟೆ ಜಿಲ್ಲೆ…

 • ಹಠದಿಂದ ಕಳ್ಳನ ಹಿಡಿದ ಮಹಿಳೆ

  ಮುಂಬಯಿ: ಹಠ ಎಂದರೆ ಇದು. ಎಟಿಎಂನಲ್ಲಿ ಹಣ ವಿಥ್‌ಡ್ರಾ ಮಾಡುವ ವೇಳೆ ಡೆಬಿಟ್‌ ಕಾರ್ಡ್‌ ವಿವರಗಳನ್ನು ಗಮನಿಸಿ ಮೋಸ ಮಾಡಿದಾತನನ್ನು 17 ದಿನದಲ್ಲಿ ಹಿಡಿದು ಪೊಲೀಸರಿಗೆ ಮಹಿಳೆಯೊಬ್ಬರು ಹಿಡಿದು ಕೊಟ್ಟಿದ್ದಾರೆ. ಮೋಸ ಹೋದ ಎಟಿಎಂ ಅನ್ನು ಕಚೇರಿಗೆ ಹೋಗುವ…

 • ಎಟಿಎಂ ಹೊರೆ: ಸೌಲಭ್ಯ ಹಿಂದೆಗೆತ ಸರಿಯಲ್ಲ

  ದೇಶಾದ್ಯಂತ ಮುಂಬರುವ ಮಾರ್ಚ್‌ ವೇಳೆ ಒಂದು ಲಕ್ಷಕ್ಕೂ ಅಧಿಕ ಎಟಿಎಂಗಳು ಮುಚ್ಚುವ ಸಾಧ್ಯತೆಯಿದೆ ಎನ್ನುವುದು ಜನಸಾಮಾನ್ಯರಿಗೆ ಖುಷಿ ಕೊಡುವ ಸುದ್ದಿಯಲ್ಲ. ಆರ್‌ಬಿಐ ಇತ್ತೀಚೆಗೆ ಎಟಿಎಂಗಳ ಸಾಫ್ಟ್ವೇರ್‌ ಮತ್ತು ಹಾರ್ಡ್‌ವೇರ್‌ ಮೇಲ್ದರ್ಜೆಗೇರಿಸಲು ಹಾಗೂ ಎಟಿಎಂ ಸುರಕ್ಷತೆಯನ್ನು ಸುಧಾರಿಸಲು ಕ್ರಮಕೈಗೊಳ್ಳುವಂತೆ ಬ್ಯಾಂಕ್‌ಗಳಿಗೆ…

 • ಕಾಸು ಕಳೆದುಕೊಳ್ಳಲು ಡಿಜಿಟಲ್‌ ವಿಧಾನ; ಹೆಚ್ಚುತ್ತಿದೆ, ಜೋಪಾನ!

  ವ್ಯಾಲೆಟ್‌ ಮೂಲಕ ಮಾಡುವ ಅಥವಾ ಇನ್ನಾವುದೇ ಮಾದರಿಯಲ್ಲಿ ಮಾಡುವ ತಂತ್ರಜ್ಞಾನ ಆಧಾರಿತ ಕಳ್ಳತನಗಳನ್ನು ಕಂಡುಹಿಡಿಯುವುದು ಕಷ್ಟವಲ್ಲ. ವ್ಯಾಲೆಟ್‌ಗೆ ಲಿಂಕ್‌ ಆದ ಬ್ಯಾಂಕ್‌ ಅಕೌಂಟ್‌ನ ಜಾಡು ಹಿಡಿದು ಹಣ ವಂಚನೆಯ ಜಾಲ ಪತ್ತೆಯೂ ಕಷ್ಟವಲ್ಲ. ಪ್ರಶ್ನೆ ಅದಲ್ಲ, ಒಂದು ಕಾರ್ಡ್‌ನ…

 • ಎಟಿಎಂ ಹಣದ ವಾಹನ ಸಮೇತ ಪರಾರಿ ಯತ್ನ

  ಬೆಂಗಳೂರು: ಎಟಿಎಂಗೆ ಹಣ ತುಂಬುವ ವಾಹನ ಸಮೇತ ಪರಾರಿಯಾಗಲು ಇಬ್ಬರು ಕಳ್ಳರು ವಿಫ‌ಲ ಯತ್ನ ನಡೆಸಿರುವ ಸಿನಿಮೀಯ ಮಾದರಿ ಘಟನೆ ಕಲ್ಯಾಣನಗರದ 80 ಅಡಿ ರಸ್ತೆಯಲ್ಲಿ ಬುಧವಾರ ನಡೆದಿದೆ. ಹಣ ದರೋಡೆ ಮಾಡುವ ಉದ್ದೇಶದ ಹಿನ್ನೆಲೆಯಲ್ಲಿ ವಾಹನ ಕದ್ದೊಯ್ಯುವ…

 • ಅಪಹರಣ ಪ್ರಕರಣದ ಆರೋಪಿಗೆ ಗುಂಡೇಟು

  ಬೆಂಗಳೂರು: ಅಪಹರಣ ಪ್ರಕರಣ ಸಂಬಂಧ ಬಂಧಿಸಲು ಹೋದ ಪೊಲೀಸರ ಮೇಲೇ ಹಲ್ಲೆ ನಡೆಸಿದ ರೌಡಿಶೀಟರ್‌ ಮೇಲೆ ಸಿಸಿಬಿ ಪೊಲೀಸರು ಬುಧವಾರ ಸಂಜೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ. ಚಾಮರಾಜಪೇಟೆಯ ಜಾರ್ಜ್‌ ಬಂಧನಕ್ಕೊಳಗಾದ ರೌಡಿಶೀಟರ್‌. ಆರೋಪಿಯ ಬಲಗಾಲಿಗೆ ಗುಂಡೇಟು ಬಿದ್ದಿದ್ದು….

 • ದಿನಕ್ಕೆ ಕೇವಲ 20 ಸಾವಿರ ರೂ. ಡ್ರಾ!

  ಮುಂಬಯಿ: ಭಾರೀ ಹಣ ಡ್ರಾ ಮಾಡಿಕೊಳ್ಳಬಹುದು ಎಂದು ಎಸ್‌ಬಿಐ ಎಟಿಎಂಗೆ ಹೋದರೆ ನಿರಾಸೆ ಖಂಡಿತ. ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳುವ ಮಿತಿಯನ್ನು ಅರ್ಧಕ್ಕೆ ಇಳಿಸಿದ್ದು, ಇನ್ನು ಮುಂದೆ ದಿನಕ್ಕೆ ಕೇವಲ 20 ಸಾವಿರ ರೂ.ಗಳನ್ನಷ್ಟೇ ತೆಗೆಯಬಹುದಾಗಿದೆ. ಅ. 31ರಿಂದಲೇ…

 • ನಕಲಿ ಎಟಿಎಂ ಕಾರ್ಡ್‌ ಸೃಷ್ಟಿಸಿ ಲಕ್ಷಾಂತರ ರೂ. ಲೂಟಿ

  ಬೆಂಗಳೂರು: ಗ್ರಾಹಕರ ಎಟಿಎಂ ಕಾರ್ಡ್‌ ಗಳ ಮಾಹಿತಿ ಕದ್ದು ನಕಲಿ ಎಟಿಎಂ ಕಾರ್ಡ್‌ಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ಹಣ ದೋಚುತ್ತಿದ್ದ ಇಬ್ಬರು ಉಗಾಂಡ ಪ್ರಜೆಗಳು ಕೊತ್ತನೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಕೊತ್ತನೂರಿನಲ್ಲಿ ವಾಸವಿರುವ, ಉಗಾಂಡ ಮೂಲದ ಬಾಬ್ಲಾನಡಾ ಅಮುನೊನ್‌…

 • ರಾತ್ರಿ 9ರ ಬಳಿಕ ಎಟಿಎಂಗೆ ಹಣ ತುಂಬುವಂತಿಲ್ಲ

  ನವದೆಹಲಿ: ನಗರಪ್ರದೇಶಗಳಲ್ಲಿ ರಾತ್ರಿ 9ರ ಬಳಿಕ, ಗ್ರಾಮೀಣ ಪ್ರದೇಶಗಳಲ್ಲಿ ಸಂಜೆ 6ರ ಬಳಿಕ ಎಟಿಎಂ ಯಂತ್ರಗಳಿಗೆ ಹಣ ತುಂಬುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ. ಎಟಿಎಂಗಳನ್ನು ರೀಫಿಲ್‌ ಮಾಡುವಂಥ ಕೆಲಸದಲ್ಲಿ ತೊಡಗಿ ಕೊಂಡಿರುವ ಖಾಸಗಿ ಏಜೆನ್ಸಿಗಳಿಗೆ ಈ…

ಹೊಸ ಸೇರ್ಪಡೆ